ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯಥರ್ಮಸನ್ನು ಸಾರ. ••••• ನಿತ್ಯಶ್ರಾದ್ಧವನ್ನೂ, ಊನವಾಸಿಕಾದಿ ಶ್ರಾದ್ದ ಗಳನ್ನೂ, ದರ್ಶಾದ್ಧವ ನ್ಯೂ, ಮಲಮಾಸದಲ್ಲಿ ಆಚರಿಸಬಹುದು. ಚೈತ್ರ ಮೊದಲಾದ ಮ ಲಮಾಸದೊಳಗೆ ಮೃತರಾದವರಿಗೆ ಬಹುಕಾಲದಮೇಲೆ ಬಂದಾನೊಂದು ಸಮಯದಲ್ಲಿ ಅದೇ ಚೈತ್ರಾದಿಮಾಸವು ವ.ಲಮಾಸವಾಗಿ ಒದಗಿದರೆ ಮ ಲಮಾಸದಲ್ಲಿಯೇ ಪ್ರತಿಸಾಂವತ್ಸರಿಕ ಶ್ರಾದ್ಧವನ್ನು ಮಾಡಬೇಕು. ಚೈ ತ್ಯಾದಿ ಶುದ್ಧ ಮಾಸಗಳೊಳಗೆ ಮೃತರಾದವರಿಗಾದರೋ ಪ್ರತ್ಯಾಬಿ ಕಶಾ ದ್ದವನ್ನು ಮಲಮಾಸದಲ್ಲಿ ಮಾಡಕೂಡದು. ಶುದ್ಧವಾಗಿರುವ ಚೈತ್ರಾದಿ ಮಾಸಗಳಲ್ಲಿಯೇ ಮಾಡಬೇಕು. ಶುದ್ಧ ಮಾಸದಲ್ಲಿ ಮೃತರಾದವರಿಗೆ ಪಥ ಮಾಬ್ಲಿಕನನ್ನು ಮಲಮಾಸದಲ್ಲಿಯೇ ಮಾಡಬೇಕಲ್ಲದೆ ಶುದ್ದ ಮಾಸದಲ್ಲಿ ಕೂಡದು. ದ್ವಿತೀಯಾಬ್ ಕವನ್ನು ಶುದ್ಧ ಮಾಸ ದಲ್ಲಿಯೇ ಮಾಡತಕ್ಕ ದ್ದು . ಏಕಾದಶಾಹಾಂತಕವನ್ನೂ, ಸಪಿಂಡೀಕರವನ್ನೂ ಮಲಮಾಸ ದಲ್ಲಿಯಾದರೂ ಮಾಡತಕ್ಕದ್ದೆ, ದ್ವಿತೀಯವಾಸಿ ಕಾದಿ ಶ್ರಾದ್ಧಗಳನ್ನು ಮಲಮಾಸದಲ್ಲಿಯೂ, ಶುದ್ದ ಮಾಸದಲ್ಲಿಯೂ ; ಆವೃತ್ತಿಯಿಂದ ಎರಡು ಸಾರಿ ಮಾಡಬೇಕು. ಏವಂಚ(ಹೀಗಾದಬಳಿಕ)ಯಾವಾಗಲಾದರೂ ಹನ್ನೆ ರಡನೆಯ ಮಾಸಿಕವು ಅಧಿಕಮಾಸದಲ್ಲಿ ಪ್ರಾಪ್ತವಾದರೆ ಅದನ್ನು ಮಲ ಮಾಸದಲ್ಲಿಯ ಅಧಿಕಮಾಸದಲ್ಲಿಯ ಎರಡು ಸಾರಿ ಮಾಡಿ ಊನಾಬಿ ಕ ಕಾಲದಲ್ಲಿ (೩೫೫ ರಿಂದ ೬೦ ರೊಳಗೆ) ಊನಾಬಿ ಕವನ್ನು ಮಾಡಿ ಹದಿ ನಾಲ್ಕನೆಯ ತಿಂಗಳಲ್ಲಿ ಪ್ರಥಮಾಬ್ ಕವನ್ನು ಮಾಡಬೇಕು. ಯಾವ ವರ್ಷದಲ್ಲಿ ಕ್ಷಯಮಾಸವಾದ ಕೂಡಲೇ ಅಧಿಕಮಾಸವು ಬರುವುದೋ ಹೇಗೆಂದರೆ-ಕಾಕ್ಸಿಕಮಾಸವು ಅಧಿಕಮಾಸ, ಅದರ ವಂದಿನ ಮಾಸವು ವೃಕ ಧನುಸ್ಸಂಕ್ರಾಂತಿಗಳಿಂದೊಡಗೂಡಿದ ಕ್ಷಯಸಂಜ್ಞೆಯುಳಮಾ ಸವು,ಆಗ, ಕಾರಿಕಮಾಸದಲ್ಲಿನ ಪುತ್ಯಾಬಿ ಕವನ್ನು ಪೂರ್ವದ ಅಧಿಕವಾ ಸದಲ್ಲಿಯ ಮುಂದಿನದಾದ ಕ್ಷಯಮಾಸದಲ್ಲಿ ಯ ಮಾಡಬೇಕು. ಯಾ ವಾಗ ಕ್ಷಯಮಾಸದ ಹಿಂದೆ ಅಧಿಕಮಾಸವೋ, ಹೇಗೆಂದರೆ-ಆಶಯು ಜವು ಅಧಿಕಮಾಸವು, ಮಾರ್ಗಶೀರ್ಷವು ಕ್ಷಯವು, ಆಗಲೂ ಆಶ ಯುಜ ಮಾಸಗತವಾದ ಶ್ರಾದ್ಧವನ್ನು ಅಧಿಕದಲ್ಲಿಯೂ, ಶುದ್ಧ ದಲ್ಲಿಯೂ ಆಶ್ವಯುಜದಲ್ಲಿ ಮಾಡಬೇಕು. ಈ ಎರಡೂ ಕಾರ್ಹಗಳಂದು ತೋ - ಅ