೧೪ ಶಾ ರ ದ್ರಾ, •MMMM2 v•• • • • • ••••••••••••• • •vvv \rs' revvvv vv 7://y MN Av/ ರುತ್ತದೆ. (ಇದು ಗ್ರಂಥಕರನ ಅಭಿಪ್ರಾಯ) ಹಿಂದಿರುವ ಕ್ಷಯಮಾ ಸಗತವಾದ ಆ ಕವನ್ನಾದರೂ ಕ್ಷಯಮಾಸದಲ್ಲಿಯೇ ಮಾಡಬೇಕು. ಕಡೆಗೆ ಪೂರ್ವೋಕ್ತವಾದ ಮಾರ್ಗಶೀರ್ಷ ಕಯೊದಾಹರಣೆಯಲ್ಲಿ ಮಾರ್ಗಶೀರ್ಷಗತವಾದ ಮತ್ತು ಸ್ವಗತವಾದ ಆಬಿ ಕವನ್ನೂ ಒಂದೇ ತಿಂಗಳೊಳಗೆ ತಿಥಿಯ ಪೂರ್ವಾರ್ಧಾದಿ ವಿಭಾಗವಿಲ್ಲದೇನೇ ಮಾಡಬೇ ಕೆಂದು ಪರವಸಾನವಾಗುತ್ತದೆ. ೫. ಮಲಮಾಸವರ್ಜಗಳು. ೫. ಉಪಾಕರೋತ್ಸರ್ಜನೆಗಳು, ಅಪ್ಪಕಾಶ್ರಾದ್ಧಗಳು, ಅಧಿಕ ದಲ್ಲಿ ಬಿಡಲ್ಪಡತಕ್ಕವುಗಳು. ಚೂಡಾಕಮ್ಮ, ಮಂಜೀಬಂಧ, ವಿವಾಹ, ತೀರ್ಥಾದಿಯಾತ್ರೆ, ವಾಸ್ತುಕರ, ಗೃಹಪ್ರವೇಶ, ದೇವಪ್ರತಿಷ್ಟೆ, ಕಪಾರಾಮಾದ್ಯತ್ಸರ್ಗ, ನೂತನವಸ್ತ್ರಾಲಂಕಾರಧಾರಣ, ತುಲಾಪು ರುಪಾದಿ ಮಹಾದಾನಗಳು, ಯಜ್ಞಕರ, ಆಧಾನ, ಅಪೂರ್ವತೀರ್ಥ ದೇವತಾದರ್ಶನ, ಸನ್ಮಾಸ, ಕಾವ್ಯ ವೃಸೋತ್ಸರ್ಗ, ರಾಜಾಭಿಪೇ ಕ, ವ್ರತಗಳು, ಸಗತಿಕವಾದ (ಅವಕಾಶವುಳ) ಅನ್ನಪ್ರಾಶನ, ಸಮಾ ವರ್ತನ, ಅತಿಕ್ರಾಂತನಾಮಕರ ಮುಂತಾದ ಸಂಸ್ಕಾರಗಳು, ಪವಿ ತಾರೋಹಣ, ದಮನಾರ್ಪಣ, ಶ್ರವಣಾಕರ, ಸರ್ಪಬಲ್ಯಾ ದಿಸಾಕ ಸಂಸ್ಥೆಗಳು, ಶಯನಪರಿವರನಾದ್ಭುತ್ಸವ, ಶಪಥದಿವ್ಯಾದಿಕರ (ಪ್ರಮಾ ಮಾಡುವುದು) ಈ ಮುಂತಾದುವುಗಳನ್ನು ಮಲಮಾಸದಲ್ಲಿ ಬಿಡಬೇ ಕು, ನೈಮಿತ್ತಿಕಗಳಾದ ರಜೋ ದರ್ಶನಶಾಂತಿ, ವಿಚ್ಛಿನ್ನಾಧಾನ, ಪುನಃ ಪ್ರತಿಷ್ಟಾದಿಗಳು, ಇಂಥವುಗಳನ್ನು, ಅವುಗಳು ಸಂಭವಿಸಿದಕೂಡಲೇ ಮಾಡುವುದಾದರೆ ಆಗ ಮಲಮಾಸಾದಿದೋಪವಿಲ್ಲವು. ಆಯಾ ಕಾಲ ಗಳು ಅತಿಕ್ರಮಿಸಿದರೆ ಶುದ್ಧ ಮಾಸದಲ್ಲಿಯೇ ಮಾಡಬೇಕು. ದುರ್ಭಿ (ಸಂಕಟದಲ್ಲಿ ಆಶ್ರಯವನ್ನು ಮಲಮಾಸದಲ್ಲಿ ಮಾಡಬೇಕು, ಹಾಗಿ ಲ್ಲದಿದ್ದರೆ ಶುದ್ಧದಲ್ಲಿಯೇ ಮಾಡತಕ್ಕದ್ದು. ಯುಗಾದಿ ಮುನ್ನಾದಿಶ್ರಾ ದ್ವಗಳಿಗೆ ಮಾಸದಯದಲ್ಲಿಯ ಆವೃತ್ತಿಯುಂಟು. ಕ್ಷಯಮಾಸದ ಹಿಂದಣ ಅಧಿಕಮಾಸವು ಸಂಸರ್ಪಸಂಜ್ಞೆಯುಳ್ಳದ್ದೆಂದು ಹಿಂದೆ ಹೇಳಿದೆ. ಅದರಲ್ಲಿ ಚೂಡಾಕಮ್ಮ, ವ್ರತಬಂಧ, ವಿವಾಹ, ಅಗ್ರಾಧಾನ, ಯಜ್ಞ,
ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.