೧೪ ಶಾ ರ ದಾ. NAM A hr,” -- A AAPPA • "M" F A PV / * * * * * * * * * * v/ ಗೆಯಿಂದ ಎದ್ದವಾದ ಬಿದಿಗೆಯನ್ನು ಗ್ರಹಿಸಬೇಕು. ಬಿದಿಗೆಯಿಂದ ಎದ್ದ ವಾದ ತದಿಗೆಯನ್ನು ಗ್ರಹಿಸಬೇಕು. ಈ ಪ್ರಕಾರವಾಗಿ ಬಿದಿಗೆ ತದಿಗೆ ಗಳಗೆ ಯುಗ್ಯವೆಂದು ಹೆಸರು. ಚತುರ್ಥಿ ಪಂಚಮಿಗಳಿಗೆ ಯುಗ್ಯವು ಪ್ರಸಪ್ತಮಿಗಳಿಗೆ ಯುಗ್ಧವು. ಆಸ್ಟ್‌ಮಿನವವಿಗಳಿಗೆ ಯುಗವು, ಏಕಾದಶಿ ದ್ವಾದಶಿಗಳಿಗೆ ಯುಗ್ಯವು, ಚತುರ್ದಶಿ ಪರ್ಣವಾಸ್ಥೆಗಳಿಗೆ ಯುಗವು, ಅಮಾವಾಸ್ಯಾಸತಿಪತ್ತುಗಳ ಯುಗ್ಯವೂ ಹೀಗೆಯೇ ಎಂ ದು ವ್ಯವಸ್ಥೆಯು, ಕೆಲವುವೇಳೆ ಚತುರ್ಥಿಗಣನಾಥಸ್ಯ ಮಾತೃವಿದ್ದಾ ಪ್ರಶಸ್ಯತೆ | ೨” ಇತ್ಯಾದಿ ವಿಶೇಷವಚನಗಳಿಂದ ವಿನಾಯಕಪೂಜೋಪ ಯೋಗಿಯಾದ ಚತುರ್ಥಿಯು ತೃತೀಯಾವಿದ್ಧನಾಗಿರುವುದೆ ಪ್ರಶಸ್ತ ವು ಎಂದೀಪಕಾರ ವಿಶೇಷ ನಿರ್ಣಯವನ್ನು ತಿಳಿಯಬೇಕು. ವಚನಬಲದಿಂದ ಗ್ರಹಿಸಬೇಕಾಗಿರುವ ತಿಥಿಯು ಕರ ಕಾಲದಲ್ಲಿ ಇಲ್ಲದೆ ಹೋಗುವ ಸಂದರ್ಭದಲ್ಲಿ ಸಾಕಲ್ಯವಚನಗಳ ಬಲದಿಂದ ಕರ ಕಾಲದಲ್ಲಿಯೂ ಇದೆಯೆಂದೇ ಭಾವಿಸಬೇಕು. ಸಾಕಲ್ಲವಚನಗಳಾ ವುವೆಂದರೆ. “ಯಾಂತಿಥಿಂ ಸಮಾನುಪ್ರಾಸ್ಥ ಉದಯಂಯಾತಿಭಾಸ್ಕರಃ | ಸಾತಿಥಿಸ್ಪಕಲಾಜ್ಞೆಯಾ ಸ್ನಾನದಾನವತಾದಿಷ್ಟು !lol (ಯಾಂತಿಥಿಂಸವನುವಾಸ್ಥಯಾತೃಸಂಯಾಮಿನೀಪತಿಃ || ಸಾತಿಥಿಸ್ಸಕಲಾಜ್ಞೆಯಾಗ್ನಾನದಾನಾದಿ ಕರಸು ||೨ll) ಯಾವ ತಿಥಿಯು ಇರುವಾಗ ಸೂರನು ಉದಯಿಸುತ್ತಾನೆಯೋ ಆ ದಿವಸದಲ್ಲೆಲ್ಲ ಮಾಡಬೇಕಾಗಿರುವ ಸ್ನಾನ, ದಾನ, ವತಾದಿಗಳೊಳಗೆ ಅದೇ ತಿಥಿಯು ಇರುವಂತೆಯೇ ತಿಳಿಯತಕ್ಕದ್ದು !!oll ( ಚಂದ್ರನು ಯಾ ವತಿಥಿಯಲ್ಲಿದ್ದು ಅಸ್ತನಾಗುತ್ತಾನೆಯೋ ಆ ದಿವಸ ಮಾಡಬೇಕಾದ ಸ್ಥಾ ನ, ದಾನ, ಮೊದಲಾದ ಕರಗಳೊಳಗೆಲ್ಲ ಸಂಪೂರ್ಣವಾಗಿ ಅದೇ ತಿಥಿ ಯೇ ಇರುವುದೆಂದು ತಿಳಿಯಬೇಕು, ಉದಯಾನಂತರದಲ್ಲಿ ಎರಡು ಮುಹೂರಕ್ಕಿಂತಲೂ ಹೆಚ್ಚಾಗಿರುವ, ಅಸ್ತಮಯಕ್ಕಿಂತಲೂ ಮೊದಲು ಮೂರು ಮುಹೂರ್ತಕ್ಕಿಂತ ಹೆಚ್ಚಾಗಿರುವ ತಿಥಿಗೆ ಸಾಕಲ್ಯವ್ಯಾಪ್ತಿ ಒು
ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.