ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾ ಮಯಧರ್ಮಸಿದ್ದು ಸಾರ. ೧೫ wwwwwwwwwwwwwwwwwwwww ru www v/vvMMMMM ಯೆಂಬುದು ಪ್ರಾಯಶಃ ಎರಡು ವಿಧವೆಂದು ಅರಿಯುವುದು) ಇಂತು ನಾ ಮಾನ್ಯನಿರ್ಣಯವೆಂಬ ನಾಲ್ಕನೆಯ ಉದ್ದೇಶವು-~8. ೭. ಕರ ವಿಶೇಷ ನಿರ್ಣಯ. ೭. ಏಕಭಕ್ತಾದಿ ಸ ರೂಪ ನಿರ್ಣಯ-ದೈವಕರಗಳೆಂತಲೂ, ವಿಕರಗಳೆಂತಲೂ, ಕರಗಳು ಎರಡುವಿಧವಾಗಿವೆ. ಏಕಭಕ್ತ, ನಕ, ಅಯಾಚಿತ, ಉಪವಾಸ, ವ್ರತ, ದಾನ, ಎಂಬದಾಗಿ ದೈವಕರವು ಆರುಬಗೆಯಾಗಿದೆ. ಮಧ್ಯಾಹ್ನ ದಲ್ಲಿ ಮಾತ್ರವೇ ಒಂದು ಹೊತ್ತು ಒಂದು ಪಾಕದ ಅನ್ನವನ್ನು ಒಂದುಸಾರಿ ಭೋಜನಮಾಡುವುದು ಏಕಭಕ್ತ. ರಾತ್ರಿಯಲ್ಲಿ ಮಾತ್ರವೇ ಪ್ರದೋಷಕಾಲದಲ್ಲಿ ಒಂದುಸಾರಿ ಭೋಜನ ಮಾಡವುದು ನಕ್ಕ. ಯಾರನ್ನೂ ಯಾಚಿಸದೆಯೋ ಆ ದಿನದಲ್ಲಿ ಲಭಿಸಿದ ಅನ್ನಮೊದಲಾದದ್ದನ್ನು ಭೋಜನಮಾಡುವುದು ಅಯಾಚಿತ. ಬೇರೊ೦ ದುದಿನದಲ್ಲಿ ಲಭಿಸಿದ್ದನಾದರೂ, ಬೇಯಿಸುವ ಹೆಂಡರು ಮಕ್ಕಳು ಮೊ ದಲಾದವರನ್ನೂ ಯಾಚಿಸದೆಯೇ ಭಜನಮಾಡೋಣವು ಅಯಾಚಿ ತನೆಂದು ಕೆಲವರು. ಅಹೋರಾತ್ರಿಗಳಲ್ಲಿ ಯ ಭೋಜನವಿಲ್ಲದಿ ರೋಣವು ಉಪವಾಸವು. ಪೂಜಾದಿರೂಪವಾಗಿರುವ ಕರ ವಿಶೇಷವು ವತವು. ಒಂದು ವಸ್ತುವಿನಲ್ಲಿ ತನಗಿರುವ ಸತನ್ನು ನಿವೃತ್ತಿ ಮಾಡಿ ಕೊಂಡು ಆಸ್ಪತ್ರವನ್ನು ಮತ್ತೊಬ್ಬನಿಗೆ ವಹಿಸಿಬಿಡೋಣವೇ ದಾನ ಈ ಏಕಭಕ್ತಾದಿಗಳು ಕೆಲವು ಸಮಯದಲ್ಲಿ ವ್ರತಾದಿಗಳಿಗೆ ಅಗ ವಾಗಿ ವಿಹಿತಗಳಾಗಿವೆ. ಮತ್ತೆ ಕೆಲವುವೇಳ ಏಕಾದಶಿಮುಂತಾದ ಉಪವಾಸಗಳಿಗೆ ಪ್ರತಿನಿಧಿಯಾಗಿ ವಿಹಿತಗಳಾಗಿವೆ, ಇನ್ನು ಕೆಲಸ ದರ್ಭಗಳಲ್ಲಿ ಸ್ವತಂತ್ರಗಳಾಗಿಯೂ ಇವೆ ಹೀಗೆ ಮೂರುವಿಧ, ವ್ರ ತಾದಿಗಳಿಗೆ ಅಂಗವಾಗಿರತಕ್ಕವುಗಳಿಗೂ, ಪ್ರತಿನಿಧಿಗಳಾಗಿರತಕ್ಕವುಗ ಆಗೂ, ಅವುಗಳವುಗಳ ಪ್ರಧಾನಗಳನ್ನನುಸರಿಸಿ ನಿರ್ಣಯವು. ಸ್ವತಂತ್ರ ಗಳಾಗಿರುವವುಗಳಿಗೆ ನಿರ್ಣಯವೆಂತೆಂದರೆ ಒಂದು ದಿವಸವನ್ನು ಐದು ವಿಧವಾಗಿ ವಿಭಾಗಮಾಡಿ ಅದರೊಳಗೆ ಮೊದಲನೆಯ ಭಾಗವನ್ನು ಪ್ರಾ ತಃಕಾಲವೆಂದು ತಿಳಿಯತಕ್ಕದ್ದು, ಎರಡನೆಯದು ಸಂಗನವೆನಿಸುವು ದು, ಮೂರನೆಯದು ಮಧ್ಯಾಹ್ನ, ನಾಲ್ಕನೆಯ ಭಾಗವು ಅಪರಾ