ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧) ಜಯನೃಪಕಾರಿ ೧೩ ~ ~ ~~ • • • • • • ಇದು ಸುರನರಸಣಿಪರಿವೃಢವಿನಮಿತ | ವಿದಿತವಿನಯಗುಣಗಣನುತಜಿನಪತಿ | ಪದಸರಸಿಜಮದಮಧುಕರನತಿಚತುರಕಲಾಪರಿಪೂರ್ಣ೦ || ಸದನಳಚರಿತಂ ಪ್ರಭುರಾಜಂ ಸ || ಮೃದದಿಂ ರಚಿಸಿದ ಜಯನೃಪಕಾವೃ || ಳೋದವಿ ಮನೋಹರವಡೆದುದು ಹನ್ನೊಂದನೆದು ಮಿಸುಪಸಂಧಿ || ೬ ಹನ್ನೊಂದನೆಯ ಸಂಧಿ ಸಂಪೂರ್ಣ,