ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಾದಶ ಸಂಧಿ. ಸಚನ 1 ಘಂವದಿಂ ಜಾತಿಸ್ಮರಣಂ ತನ | ಗಾರಯಿದುದಯಿಸಿ ಮುನ್ನಿನ ಜನ್ಮಮ | ನಾರಾಜೀವವದನೆಯೊರೆದಳೆ ನಿಜಪತಿಜಯನೃಪನೊಡನ || ಕದರ್ವ ತಮಂ ಕಟೆಡುವ ಕುಲಟೆವು | ರೆದರ್ವ ಪಲವು ದೇಗುಲವ ಸಂತಸ | ಮೋದವುವ ಚಕ್ರವುಡುಗುವುತ್ಪಳವಲರೇಟುವ ಕರಪತ್ರಂ | ಮುದವೆತ್ತು ಲಿವ ಖಗಂ ತಣ್ಣನೆ ನುಲಿ | ವುದಯಸವನನುಡುಗುವ ತಾರಾಪತಿ | ಸದವಳವಡದಾಶಾಮುಖಮೊಮ್ಮಿದುದಾಸನಿಪೊನೊಳು || ೧ ಭೂವಲಯದೊಳನಿಸೆಡೆದಳವಿಲ್ಲದೆ | ತೀವಿದ ಕಲೆಯೆಂಬ ತವಾಲಲ ! ತಾವಿಸಿನವನ್ನು ದಹಿಸಿ ಕಿಡಿಸಬೇಕೆನುತ ಬಡವ || ದೇವದಿಶಾಭಾಗದ ಮುನ್ನಿರಿಂ | ದೊವದೆ ಪೊಮಡುವಂದನೀಕ್ಷಸ | ಭಾವಜ್ಞರ ಬಗೆಗುದಯಿಸಿ ಬಿಸುಗದಿರಂ ವಂ ಮಡಿದನು || ಆವುದಯದೊಳಭಿನವರತಿ ಪಟ್ಟದ | ದೇವಿಯ ತೊಳಸಿಂದುಪ್ಪವಡಿಸಿ ತಾವರಮೊಗದೊಳೆದರ್ಹಾ ಅಯುಮಂ ಮರ್ಮ ತಿರಿದು ಎಂದು 11 ದೇವರ ದೇವನನರ್ಚಿಸಿ ಎ ಳೆ | ತೀವಿದ ಮಣಿದೋದವಿಂ ಕೈಗೈದು ವ | ಹೀವರನುಪ್ಪರಿಗೆಯನಡರ್ದೊಲಗದೊಳಗತಿರಂಜಿಸಿದಂ || ಉದಯೋರ್ವೀಧರದಪರಿವದೊಳಗತಿ | ಮುದದಿಂ ಸಾಸಿರಗದಿರನಸವವೋಲೆ ! ಸದಮಲತೇಜೋಯುತನವನೀಶ್ವರನುಪ್ಪಗಿಗೆಯ ಮೇಲೆ ||