ಈ ಪುಟವನ್ನು ಪರಿಶೀಲಿಸಲಾಗಿಲ್ಲ.

هدهم ಕರ್ನಾಟಕ ಕಾವ್ಯಮಂಜರಿ (ಸಂಧಿ. www • • • • • • • • • • ಚಿತಮನದು ಪಸದನಮಂ | ತಾಳಿ ಎಕ ತಂಕಣದೆಸವನೆಯಿಂ 1 ಬಾಳಸಮೀರಂ ಪೊಲಮಡುವಂತರಮನೆಯಂ ಪೋಟವಟ್ಟು | ಮೇಳದ ಕಳದುಕಿ ತನ್ನೊಡನೆಯೂರ | ಲೀಳ ಮಿಗಲೆ ನಡೆದಂ ಮೆಲ್ಲನೆ ಭೂ | ಪಾಳಶಿಖಾಮಣಿ ತತ್ಪುರದತಿಭೆಯನೀಕ್ಷಿಸುತಾಗ | cv ಬಾವನ್ನ ದನಿಗುರಂ ಮೆಯೊಳಗಿ | ಟ್ಯೂವಿ ಮa-ದು ಸರಬಂದವನೊಪ್ಪುವ | ಹೂವಿನ ಹೊಸಬಣ್ಣದ ಹಚ್ಚಡವಂ ಹೊದೆದು ಸಪುರನಾದ || ಕೋವಲಮುಂ ಮುಡಿದುಳಿಯಂ ಬಿ ! ಟ್ಯಾ ವಸುಧಾವರನೆಡಬಲವಿಡಿದ ಕ || ಲಾವಿದರೆನಿಪ ಸುಕೃಜ್ಞನವಿತತಿ ನಡೆದುದತಿಮುದದಿಂದ (೧೯ ಅಡಸಿದ ನವನಕ್ಷತ್ರನಿಕಾಯದ | ನಡುವೆ ನಡೆವ ಸಂಪೂರ್ಣೇಂದುವಿನಂ | ತಿಡಿಕಿesಣದತ್ಯಜಲಿಸುವ ಪಲವುಂ ದೀವಿಗೆಗಳೆ ತೀವಿ || ಕರುಳಗುವ ಹರಿನೀಳದ ಹರಳಂ | ಗಡಿಪೀಧಿಯೊಳಸದೆಯಂದಂ ತ | ನೊಡನೆರೆ ಪರಿಮಿತಮಿತ್ರಾವಳಿ ಎಲ್ಲರ ಎಲ್ಲಹನು || ೨೦ ಅಂಗಡಿಮುಂಗಡಿಯೊಳಗೋರಣದ ಬೆ | ಸಂಗಿಂ ಬಿರಿಮುಗುಳ್ವಾಸಿಗಮಂ ಮಾ | ಅಂಗುಡುವಳವಣ್ಯಳ ಮೂವಣ್ಣದ ಕಣ್ಣಳ ಕಾಂತಿಯೊಳು # ಮಂಗಲಕೀರ್ತಿಯುತಂ ನಗದಂ ಸುರ | ಗಂಗಾಕಾಳಿ೦ದೀನದಿಯರು | ಸಂಗಮದೊಳೆ ಸಂಭ್ರಮದಿಂದಯುವ ಕಳಹಂಸನ ತಟದಿ ||೨೧ ಚೆಂಗಣಗಿಲೆಯೆಳೆಯಲರ್ವಾಸಿಗಳ | ನಂಗೊಳಿಸುವ ಮೃಗವದದಂ ಬಲಿ | ತಾಂಗಿಯರೋರ್ವಳೆ ತರದು ರಸಿಕನೋರ್ವoಗೆ ಬೆಲೆಗೆ ಕುರುವ || $ ತಿಮಿರ, ! , ವಿಡಿ, ಕ) , ಸಂತಸ