ܦܘܩ ಜಯನೃಪಕಾವ್ಯ, - ಭಂಗಿ ಕರಂ ಬಲ್ಲರ ಬಗೆಗೊಳಿಸಿದು | ರಂಗೋದವನೆಂಬ ಮಹಾಸಾಹಸಿ | ಗಂಗೆಯೊಲಿದು ರತಿ ಬಾಸಟಮಿಟ್ಟಲರ್ಗಯ್ಯಕುಡುವಂತೆ ೨೦ ಅನಿಮಿಷಲೋಚನೆಯೊರ್ವಳೆ ಮಾವ | ನನುತವೆ ನವಮೃಗವದಪಂಕಿಲಮಂ || ಮಿನುಗುವ ವಿದ್ರುಮದಿಂ ಕಂಡರಿಸಿದ ಪೊಸಬಟ್ಟಲೊಳಿಟ್ಟು || ಘನಕುಚವೊಂದು ಮೊಲೆ ಹಿಡಿದು ನಿಂ | ದನನುಂ ಕಳಿಸಿದಳುದಯದಿರು | ಕೊನೆಯ ಕಶಾಂಕಸಹಿತ ಸುರಪದಿರಾಸತಿ ಸೊಗಯಿಸುವಂತೆ ಒತ್ತಿ ಆಸಂಜೆಯೊಳಡಗಲಿಸಿದ ಹೂವಿನ | ಬಾಸಿಗಗಳ ಕಂಪಿನ ಸತಿಯರ ನಿ || ಶ್ಯಾಸನೋದದ ತನುಸಾರಭ್ಯದ ಕಪುರದಂಬುಲದ | ವಾಸನೆಗಳ ಭೇದವನೊರೆಯುತ್ತವೆ ಎ|. ಲಾಸದಿನೂಡನೆಯ್ದಿದರೂ ವೇಶ್ಯಾ ! ವಾಸದ ವೀಧಿವಿಡಿದು ನಡೆದಂ ಚಾತುರಚತುರ್ವದನಂ || ೪ ಚಿನ್ನದ ಬೊಂಬೆಗಳನೆ ನೇರಾಣಿದು | ಕನ್ನಯರನೆ ಕುಂದಣದ ಕರುಗಳನೆ | ಸೊನ್ನೆಯ ಪರಿಜುಗಳನೆ ಪೊಸಯಿಸುನಿಯು ಮುಗುದೆಯರನ ಮಿಸುಪ || ಹೊನ್ನ ಕುಮಾರಿಯರೆನಯಪರಂಜಿಯು | ಚಿನ್ನ ಯಾರನೆ ಮಿನುನಿಯು ನೀnಯ,ರನ | ಸನ್ನು ತನಭಾಗ್ಯಂಬಡೆದಬಲೆಯರೆಪ್ಪುವಡೆದರಾಗ ೨೫ ಪೊಂಗರದಗೆಗಳ ಪೂನಮಿಂಟೆಗಳ ಕ | ಗಂಗಳ ಕೊನಗಿನ ಮುಗುಳ್ಳ ನವಕ | ಕಂಗಳಿರುಳ ತಾವರಗಳ ಮೋಹನಸಿನ ರವುಳಿಗಳ || ಅಂಗಜನಮುಳ್ಳುರಿಗಳ ಬೆಳಗಾಲ್ಕುಳ ತೇಂಗಾಯಳ ತೆಗಬೋಗಂಗಳವರಂ | ಸಂಗದ ಗ ಕುಚದ ಕವಲಯಕ ತೊಳಗಿದರಂತಲ್ಲಿ |
ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೧೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.