dok ಕರ್ಣಾಟಕ ಕಾಮಂಜರಿ ಕರ್ನಾಟಕ (ಸಂಧಿ, •••••••• rv-•••••••••••w \\\ \ \ ಎನ್ನ೦ ದಹಿಸಿ ದಳಿಸುವ ದವಾಗ್ನಿಗೆ || ಯುನ್ನ ತಿಕಯ ಸತ್ಯಮನಿರದೊದವಿಪ | ಭಿನ್ನ ತಯಿಲ್ಲದ ನಂಟತನವನದeಳಿ ಮಾಡುವ ಗಾಳಿ !! ಎನ್ನೊಳ ಪುಗೆ ಕೇಡನಗಿರದಪ್ಪುದು ! ನನ್ನಿ ಯೆನುತ ಎಗದಂತದನಿನಿಸು | ತನ್ನೊಳು ಪುಗಲೀಯದೆ ತರಿಸಿನ ಕಿಕ್ಕಿಗೊಂಡಿಹುದು || ೨೬ ವನಪಧಿಗೊಡೆದುಂ ಕುಮುದೇಶಂ | ವನನಿಧಿಯೊಳಗಮಿಸುತ ತನ್ನ ಯು | ತನುವಿಡಿದಂಕದ ವಸ್ತುವನಾತರುತತಿಯೊಳು ಕೈಯೆಡೆಯುಂ || ಮನದಕ್ಕಲ ಮಿಗೆ ಕೊಟ್ಟಂ ತಾನೆ | ದೆನೆ ವಲ್ಮೀಕಲಸನ್ಮದುವಟಶಕ || ವಿನುತಾಮೃತಫಲರುಚಿರಚ್ಛಾಯಾಶೈತ್ಯವೆಸೆದುವಲ್ಲಿ |ov ಕರಡಿ ಕಡವೆ ಕಾಡೆಮ್ಮೆ ಸೊಣಗ ಮೊಲ | ವರೆ ಮೂಗುರಿ ಕೂರಗಿದುಳಿಲು ಬೆ | ೯ರಲೆ ಕೊಚಿನ ಮುಸು ಸರಗ ನೀರುಡುನೆಕ್ಕಲಕಪಿ ಸಂದಿ || ನರಿ ಹುಲಿಯುಡು ತರುವಂಗಿ ಚವರಿ ಮಿಗ ವೆದಲುಣಿಯನುರನುಮಿಗವೆಂಟಡಿ | ಯರಡುತಲೆಯಪಕ್ಕಿಯನೊಪ್ಪಿದುದಾದಾರುಣವಪ್ಪಡವಿ |೨೯ ನವಶಾಖದು ಕವಲೆಸೆವ ರವಸೆಕೊಲೆ | ತವ ಸೊಗಯಿಸ ಪಲ್ಲವನಿಕುರುಂಟಂ | ಕವಳಿಗೆಗೆದರ್ದಲನಕ್ಕುನ ಕಮೊದುವ ಮಿಗಿಳಿಯುಳಿಯ | ನಿವಹ ವಟುಸಂತತಿಯಾಗಲೊ೦ | ದವನಿಜದುರಿವುದೊಳಗೆ ಕುಳಿತ ಮುಸು | ವಿವಿಧನಿಗಮವೋದಿತ ಗಡ್ಡದ ದೀಕ್ಷಿತನೆಂಬಂತಾಯ್ತು ||೩೦ ಧರಣಿತಳಮನೊಂದಕ್ಕಲನುವ || ಸರದೊಳಿದಿರ ಕಲ್ಲಂ ತಾಗಲ್ಲಾ| ಭರಕ ದುಆದ ದಾಡೆಯಿನರುಣಾಂಬು ತೊರೆದು ಬೀಳುತ್ತು |
ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೨೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.