ಈ ಪುಟವನ್ನು ಪರಿಶೀಲಿಸಲಾಗಿಲ್ಲ.

) ಜಯನೃಪಕಾರಿ. o೩ ಏರಿದುಂ ರಂಜಿಸಿದುವು ಕಾಗೋಡಯನ | ವರವಿಕ್ರಮದ ಬೆಳಸನುದ್ಯೋಗದೆ | ೪ರದೆ ಬಳೆವೆನೆನುತಂ ತಾಂ ಬಿತ್ತುವ ಬೀಜದ ಭಂಗಿಯನೆ |೩೧ ಸಿಂಗಂ ವೆತಿರಲಾತಿಶುವಂ ತಾ | ಯಂಗಡಿ ತಲೆ ಹೊಅಟುದಯಸ ಸಮರುಕ | ಮುಂಗಡೆಯೋಂದು ಮತಂಗದ ಮnಯಿರೆ ಕಾಣುತ ಕಡುಮುಳಿದು ! ಜಂಗಿಸಿದಾಗಲಿಂದದನವತು | ತುಂಗಪರಾಕ್ರಮಿಗಳೆ ಕಿಅದಾದೊಡೆ | ಬಂಗುವರೇ ತಮ್ಮದು ಕೃತ್ಯವನವನೀಮಂಡಲದೊಳಗೆ ||೩೦ ಎಂದುಂ ನುಂಗುವ ಫಣಿಯಾಮಣಿಯಂ | ಭರಿಕೈಯಿಂದೆ ಪಿಡಿವ ಮದಕರಿಯಾ | ಕರಿಯುಂ ಕೊಲ್ಯ ಮೃಗೇಂದ್ರಂ ಮತ್ತಾ ಮೃಗಪತಿಯುಂ ಸೀಟಿ || ಕರಭಂ ಶರಭನನೆತ್ತುವ ಭೀಕರ || ವರಭೇರುಂಡಖಗಂ ತದ್ಭಏನದೊ | ೪ರೆ ಕಂಡಕ್ಟರವಟ್ಟಂ ವಿಕ್ರಮಕರವಭೂಪಾಲಂ ||೩೩ ಭರದಿಂ ಬಿಸುನೆತ್ತರು ಸುರಿವಾನನ | ಮುರಿಯುನುಗುಚೋಲೆ ಮೂಗಿನಲಳ್ಳೆಯು | ನಿರದೆ ಕರಂ ಹುಯ್ಯುತ ಕುಕ್ಕು ಆಸಿದ ಸಂಗಂ ತಿದಿಯನು || ಉರವಣೆಯಿಂ ಮೊದಲೆಚ್ಚು ಕೆಡವಿಯೊಡೆ || ವಂದಾ ಬಾಲವಿಡಿದು ಬಾಗಿದ ವನ | ಚರನೊಪ್ಪಿದನದನೊರ್ಕೈಯಿಂದೊತ್ತುವ ಕಮ್ಮಟನಂತೆ ||೩೪ ಮುಂದೊಂದೆಡೆಯೊಳೆ ಮಂದೈಸಿ ಕರಂ || ನಿಂದು ತವುರ್ವರುಮಂ ನೋ ಪು | ೪ಂದಿದರಂ ನೋಡುತ ನೃಪನಿರುಳೊ ಪೊಸಕತ್ತುರಿಯಾ | ಸುಂದರಿಯರ ನೀಲದ ನೀರೆಯರ | ಇಂದೀವರಕುಸುಮದ ಕಮಲದರ ಚಂದದ ಹರಿಚಂದನದಬಲೆಯರೂ ಎನುತ ಕೊಂಡಾಡಿದನು 144