ಕರ್ನಾಟಕ ಕಾವ್ಯಮಂಜರಿ
(ಸಂಧಿ, sr sex v w 2 4 ಉ + +- - »» » »hhhha 2 +1% + ಈ + WA ಅಲಘುನಿತಂಬಸ್ಸನಪರ್ವತದಿಂ| ವಿಲಸಲ್ಲಾವಣ್ಯಮಹಾನದಿಯಿಂ | ಲಲಿತಾಭರಣಸುವರ್ಣಮಣಿಗಳಿಂದೆಸೆವಾಸತಿಯೆಂಬ || ನೆಲವೆಂ ಹೊಲೆನುತಂಗಜವಿಧಿ | ಲೋಲವಿಂ ಮೃದುಪದಕೂರ್ಮನ ಬೆನ್ನೊ | ನೆಲೆಗೊಳಿಸಿದ ಶೇಷನ೮ ಕುಲಿರದ ನೂ ಸುರನೊಪ್ಪಿದುಗು ||೧v ಕೆಂದಾವರೆಯುಸಿಯೇಸು ಕೊನೆಗಳೆಳ | ನಿಂದಳಿರು ಜಲಕಣ ರೈ ವಾಲದ | ಬಿಂದು ಲಸನ್ಮಕರಂದ ತರುಣರವಿಕಿರಣಂಗ ಪ || ಅಂದವಾದ ತೆದಿಂದಾwಲರ್ದ ನ | ನಂದೀವರನೇತ್ರೆಯ ಕಾಲೈರಲೋಳ | ಗೋಂದಿಸಿದಂಗುಲಾಭರಣಂಗಳ ತೊಳತೊಳತೊಳಗಿದುವು |ರ್೧ ಘನಕಲಶಸ್ಸನಯುಗದೊತ್ತಂಬದಿ | ಮನದನುರಾಗರಸಂ ತಾನಡಿಗಿ' | ದೆನಸುಂ ಕಾಂತಿ ವಡೆದು ಪೊ ಪೋ ವಿರಾಜಿಸುವಗಳ | ಕನಕಲತಾಂಗಿದು ಮೃದುಪದತಳದೊಳು | ವನರುಹರತಾಂಬಕಿದುರು ತೊಡೆಯಲು | ಮಿನುಗುವಲಕ ಕರಸವತಿಚತುರರ ತ೦ಗೊ'ಸಿಗರು || ೧೦ ಮನವನುಲೇಪನವದೆ ನಿ೦° ಪೊಸ | ಸಜ್ಜುಕ ತಲೆವೀದಿದವಗೆ ತಿಲಕು | ಕಳ ನಾಸಾಮಣಿ ಕುಂಡಲ ಕಂಕಣ ನೂಪುರ ಕಟಕು || ಪುಳಿಸುವ ಮೇಣಲೆದುಂದುಗೆ + | ಗೆಜೆದುಕ್ತಕದಿಂ ಮುಡಿಯಿಂ ಕೆ | ಬಜೆವರಂ ರಚಿಸಿದ ಸಿಂಗರಿಬೃದುವಾದಾಲಿಕೆಗೆ ||೧೧ ತರುಣಿಯ ತನುಲತೆವಿಡಿದಾಭರಣದ 1 ಕುರುವಿಂದವರೋಕೆಯ ವೈಡೂರ್ಯಂ || ಸರಸಿರುಹದ ಕುಲಿಶಂ ಚತದ ಮತಾಕಿ ತನಗೆ ಮಾಡಿದರು !