೧೭೬ ಕರ್ಣಾಟಕ ಕಾವ್ಯಕಲಾನಿಧಿ ಕರ್ಣಾಟ [ಆಶ್ವಾಸ ಅನವರತಮಿರ್ವರುಂ ಸುಖ | ದಿನಿರುತ್ತುಂ ಸತ್ಯಭಾಮೆ ಭಾವಿಸುತಿರ್ಪ೪ || ಮನದೊಳ್ ಕಏಳಂ ಕಪಟಾ | ನಿವಂ ನಿಜದಿಂ ದ್ವಿಜನ್ಮನಲ್ಲೆನಲೆನಲುಂ | ||೩೦|| * ವ್ಯ, ಇಂತು ಕಲ್ಪಿಸುತ್ತುಮವಂ ತಾತನಪ್ಪ ಸತ್ಯಕಂಗೆ ಸೂಟೆದೆನೆಂಬ (ಗಮಾಜಟಧಾಮರ ಧರಾಮರನಿವಾಸಂಗಳಂ ಪುಗುತ್ತುತನ್ನಯ ನಿಕೇತನಕ್ಕೆ ಬರೆ ಕಂಡಿದಿರೆಭಿವಾದನಮುಖ್ಯಮಾತಿಥ್ಯಮಂ ಮಾಡೆ ನೋಡಿ ಕಪಿಳನೆಂದ ಓದು ವಿಸ್ಮಯಸ್ಕಾಂತನಾಗಿ ಮತ್ತಮೆನುಮಂ ನುಡಿಯದೆ ಅಸಮಾರೋಪಿತಪ್ರೇಮದಿಂ ತಂದೆ ತಾನೆಂಬುದಂ ಪ್ರಕಟೀಕರಿಸುತಿರ್ದ ಮಾವನ ಭಾವಮಂ ಸತ್ಯಭಾಮೆ ಮನದೊಳXದು ಏನಾನುಮೊಂದು ತೆನಿದು | ತಾನಾಗಿಟ್ಟು ಮಿದನೆ ತಿಳಿದಪೆನೆಂದಾ || ಮಾನಾತುಳನಮ್ಮ ಮನ । ಕ್ಯಾನಂದಂ ಜನಿಸುವಂತೆ ಮನ್ನಿನಿ ನಯದಿಂ ||೩೩|| ಧರಳಿಸುರಂ ಮನದೊಳ್ ಕೋ | ಕ್ಕರಿಸದೆ ಕಏಳಿನ ಸಪಭೋಜನನಂ ೩ || ಕರಿಸಿದನೆನೆ ಹೇರಂ | ಬರಿಸದ ಹೀನತೆಗೆ ದೀನತೆಗೆ ದಾರಿದ್ರ ||೩೪|| ವ್ಯ ಆಗಳನುರಾಗದಿಂ ಕಏಳಂ ಕರ್ಪೂರತಾಂಬೂಲಮಂ ತಾತಂಗೆ ತಾನಿತ್ತರಮನೆಗೆ ಚೇತಂ ಶರೀರಮಂ ಪತ್ತು ವಿಡಲೊಡಂ ಸತ್ಯಭಾಮೆ ಸಂಗ ಡಿಗೊಳುತ್ತುಂ ಕಪಿಳನೋಳ್ ವರ್ತಿಸುತ್ತು ಮಿರೆ- ಧರಣಿಸುರಂ ದಾರಿದಿ || ಪಿರಿದಾಗಿಯುಮತುಳದೈನ್ಯಭಾವಂ ತನಗಾ || ವರಿಸೆ ಸಲೆ ದೇಶದೇಶಾಂ ! ತರದೊಳ್ ಬರುತಿಂತು ರತ್ನ ಪುರಿಗೈತಂದಂ || ೩೫11 ವ ಇಂತು ಪುರಮಂ ಪೊಕ್ಕು ಭಿಕ್ಷಾರ್ಥಿಯಾಗಿ ಜಟಲಧರಾಮರಂ ಪೋಗಿ ಹೆಂಗೆ ತxಪಿನೊಳ್ ಸತ್ಯಭಾಮೆ ಸಮಸ್ತವಸ್ಸುವಂ ಕೊಟ್ಟು
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೮೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.