ಶಾಂತೀಶ್ವರ ಪುರಾಣಂ ೧೭೬ ಮಾವನಂ ತುಷ್ಟನಂ ಮಾಡಿ ಕಟ್ಟಿಕಾಂತದೊಳ್ ಕಪಿಳನ ಪೂರ್ವವೃತ್ತಾಂ ತನಂ ಬೆಸಗೊಳ್ಳುದುಂ ನೆ'ಯಿಸಿ ಜಟಲಧರಾಮರನಾಕ್ಷ೧೦ ಪೊಕ್ ಮಟ್ಟು ಪೋಗೆ ತಾನೆನಸು ಬೆಕ್ಕಸಂಬಟ್ಟು - ಮುನ್ನಮೆ ಮನ್ಮನಂ ಕಪಿಳನುತ್ತಮವಂಶಜನಲ್ಲೇನುತುಮಿ | ರ್ಪನ್ನೆಗಮಿಂತು ಚೀಟಿಯ ತನೂಭವನೆಂಬುದು ತಥ್ಯಮಾಯು ಪೋ | ಯ್ಕೆನ್ನೆಗಮೆನುವೆಂದುಳಿಯದಿದುದೆ ತೊಕ್ಕಿದೆ ದಲೆಂದು ಸ | ತೋನ್ನತೆ ಸತ್ಯಭಾಮೆ ನುಡಿದಳ' ಮನದೊಳ್ ಪಿರಿದುಂ ಪ್ರತಿಜ್ಞೆಯಂ || ಬಿಡೆ ತನ್ನ ಸತಿ ತಾನುಂ | ಬಿಡಲಾkದೆ ಕಪಿಳನಾಗ ಹಂಗೆಯ್ಯಲೋಡಂ || ಸಡೆಗೊಳx ಪೋಗೆ ಪೊಕ್ಕ | ತಡೆಯಿಲ್ಲದೆ ಸತ್ಯಭಾಮೆ ನೃಪನರಮನೆಯಂ ೩೬ || ಪೊಳವಿಂದುಕಳಯ ಬಟಲಿಯಂ | ಮಳೀಮಸಂ ರಾಹು ಬಸವೋಲರಮನೆಗಾ !! ಗಳ ಬಿಡದೆ ಸತ್ಯಭಾಮೆಯ | ಬಯನೆ ಕಪಿಳ೦ ಕಡಂಗಿ ತಾನೆಯಂದಂ {{ V}! ವ! ಇಂತು ಬಿಡದೆ ಬಂದ ಪತಿಯಂದಕ್ಕೆ ಚಕಿತಜೆಯಾಗಿ ಸತ್ಯ ಭಾಮೆ ಪೇಳಮಹಾರಾಜನ ಪದಪಯೋಜಮೂಲದೊಳ್ ಬಾಯಣಿದು ಬಿಟ್ಟು ಪೊರಟುತ್ತುಮವನಿನ್ನೆವರಂ ವಂಶವಂಚನೆಯಿಂ ವರ್ತಿಸಿದ ವೃತ್ತಾಂ ತಮನಯೆ ಬಿನ್ನವಿಸಿ ಕೇಳರಸಂ ಕಡುಮುಳಿದು ಕಪಿಳನಂ ಪಿಡಿದು ಪೊಡೆಯಿಸಿ ಶಾನಿಗೆಯ್ಯದೆ ಕರುಣಿಸಿ ನಾಡ ಗಡಿಯಿಂ ಪೊಕ್ಮಡಿಸಿ ಕಳೆಯೆ ಎನಗಿನ್ನಿದೆ ಶರಣೆಂಬುದ | ನನಸುಂ ನಿಶ್ಚಯಿಸಿ ಸತ್ಯಭಾಮೆ ತದೀಯಾ || ವನಿಪನ ನೃಪಚರಣಮೆ ಶರ | ಣೆನುತುಂ ನೃಪಸತಿಯರಂಫಿ ಸೇವೆಯೊಳಿರ್ದಳ್ 11೩೯।। ವು! ಆರತ್ನಪರೀವಲ್ಲಭಂ ಶ್ರೀಪೇಂನೊಂದುದಿನಂ ಚರ್ಯಾಮಾ ರ್ಗದಿಂದಾದಿತ್ಯಗತಿಗಳುಮರಿಂಜಯರುಮೆಂಬ ಚಾರಣಮುನೀಶ್ವರರಿರ್ವರುಂ ಬರುತಿರ್ಪುದಂ ಕಂಡು S, 2
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೮೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.