೧೭೮ | ಕರ್ಣಾಟಕ ಕಾವ್ಯಕಲಾನಿಧಿ [ಆಶ್ವಾಸ ಬರುತಿರ್ಪಚಾರಮುನಿ | ವರರು ಕಂಡಂತೆ ತನಗೆ ಭುವನತ್ರಯಭಾ || ಸುರಸಾಮಾ ಹರಿ ಬಂದಂ || ತಿರೆ ಪರಮೋತ್ಸವಮನೆಯ್ದಿದಂ ಶ್ರೀಪೇಂ 180|| ಅನುಪಮಬಾಹ್ಯಾಭ್ಯಂತರ | ಮೆನಿಸರಡುಂ ತೆದ ವರತಪೋನಿಧಿಗಳ ಬೋ . ಧನಿದಾನಂ ಪದೆಪ್ರಿಂ ತಾ | ಮನಗೀಗಳ ಸಂವರೆಂದು ನೃಪನತಿ ನಲಿದಂ 18೧| ಜೈನಧರ್ಮಶ್ರೀನಿಧಿಯೆರ | ಡೆನಗಿಂದನಿಮಿತ್ತದಿಂದೆ ಬಂದುದೆನುತ್ತು || ಮನದೊಳ್ ಶ್ರೀವೇಣಂ ಪಿರಿ | ದನುರಾಗಮನೆಯು ತಾಗಳಂದಿದಿರೆ ||೪|| ಎನ್ನಯ ಪೂರ್ವಾರ್ಜಿತವ ! ಜ್ಯೋನ್ನತಿ ಪಿರಿದುದಲ್ಲದೊಡೆ ಬರ್ಸರ ಸಂ || ಭಿನ್ನನಿಧಿಗಳ ಸುಚಾರಣ | ರೆನ್ನು ತುಂ ಮೋದದಿಂದಮಂದಿದಿವಂದಂ ೪೨|| ಅವನೇವಿನುತಪ್ಪರ್ಗಾ | ಪವರ್ಗಮೆರಡುಂ ಮುನೀಂದಮೂರ್ತಿಚಲದಿಂ || ದವೆ ಬಂದುವೆನಿಪ ಚಾರಣ | ಸುವಿಮಳ ಪದಕಮಳಯುಗಳಮಂ ಸಾರ್ತದಂ ||೪|| ನ; ಇಂತು ಬಂದು ಮಹೀಕಾಂತಂ ನಿಜಸ್ತ೦ತಜನಿತನಿರ್ಭರಭ ಕೈಯಿಂ ತಿಪ್ರದಕ್ಷಿಣಂಗೆಯು ಚಾರಣಮುನೀಂದ್ರಚರಣಕಮಲಂಗಳಂ ದಿವ್ಯ ಕುಸುಮಾಕ್ಷತಫಲಂಗಳಿಂದರ್ಚಿಸಿ ಪದನಖಮಯಖಮ೪ಾಮಂ ಜರೀರಂಜಿತೋತ್ತಂಸನಾಗಿ ನಿಲುಮೆಂದು ನಿಲಿಸಿ ಚಾರಣರಂ ಮನಸಿಜ ಮದ | ಮಾರಣರಂ ಸಕಳಬೇವಹಿತಕೃತಿವಿಳಸ | ತಾರaರಂ ನಿಲಿಸಿದನಂ || ತಾರತ್ನಪುರೀಶನಂತು ನೋಂತರುಮೊಳಗೆ ||೪||
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೮೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.