- ಶಾಂತೀಶ್ವರ ಪುರಾಣಿಕ ೧೮೧ ಸಿನಿಯಂ ಬಲವಣಯಂ ಕುಡೆ ಕೊಂಡು ಬಂದಿರಲಾಕೆಯ ಲಾವಣ್ಯಾತಿ ಶಯಕ್ಕೆ ನೃಪನಂದನರಿರ್ವರುಂ ಸೋಲು ಏರಿದುಮಾಸಕರಾಗಿ ಅನುಜಾಗ್ರಜಭಾವಂ ನೆ | ಟ್ಟಿಗೆ ಬಿಟ್ಟುದು ದೃತಿಯ ಪೋಯ್ತು ಮತಿ ಸಾವಂ ತೊ || ಟೈನೆ ತೋರ್ದುದು ತಮ್ಮಿರ್ವರ | ನನಂತಮತಿಗೆಳಸೆ ಬಳಸೆ ಕಣ್ಣುಂ ಮನಮುಂ || HVI ಅನುಜಂ ವಾಂಛಿಸಿದಾವಧು | ತನಗನುಚಿತವೆನ್ನದಳಿಸಿದಂ ಪಿರಿಯಂ ತಾ || ನೆನೆ ಮನಸಿಜಗಹಂ ಮನ ! ಮನಣಂ ಸೋ೦ಕಿ ಪಿರಿಯತನಮೆತ್ತಣದೋ 11 H೯|| - ಸಮುದಿತಮದನಾಸನಮ್ | ತಮನಸ್ಕರದೆಂತುಮವರೇ ಕಾರ್ಯಾಕಾ | ರ್ಯಮುಮಂ ನೆಗಟ್ಟುಜಿತಾನುಚಿ | ತಮುಮಂ ಸಮನಿಸ ಹಿತಾಕೃತಮುಮಂ ತಮ್ಮೊಳ 11೬೦|| ಅನುವಶರಾಗೆ ನೃಪಾತ್ಮಜ | ರನಂತಮತಿಕಾಂತೆಯೊರ್ವಳಿರ್ವರ ಹೃದಯಾ || ಇನಿವಾಸೆಯಾಗೆ ಮೋಹಿಪ | ಳನೆ ಮದನನ ಕೆಯ್ದ ಮಿಂತಿದೇನಚರಿಯೋ |೬೧|| ನನೆಯ ಸರಂಗೆ ಚಿತ್ರದೆಡೆಯಂ ಕುಡದಿರ್ದನ ಪೆಂಪು ಜಾಣ್ ಜಸಂ | ವಿನುತಮಹತ್ಮಾರ್ಷವು ಕೂರ್ಪು ಪೊಡರ್ಸೆಸೆದಿರ್ಪದಲ್ಲಿ ದೊ || ಯ್ಯನೆ ತೆಜಸಂ ಕುಡುತ್ತಿರೆ ಬಿಕ್ಕಮದೆಲ್ಲಿಯ ಹೆಂಪು ಜಾಣ್ ಜಸಂ | ವಿನುತಮಹತ್ವಮಾರ್ಪಹವು ಕೂಪ್ರ್ರ ಪೊಡರ್ಪಿನಿತುಂ ವಿಚಾರಿಸಿ ||೨|| ವ|ಆವಿಲಾಸಿನಿಯಪ್ಪನಂತಮತಿಕಾಂತೆಯನುಪೇಂದ್ರಸೇನ ಕೂ ಡಲನುಗೆಯಿರ್ಪದಂ ಕಂಡು ಪಿರಿಯತನಂ ಕೆಟ್ಟಂದ್ರಸೇನಂ ತಾನುಂ ಕೂಡ ಲೆಂದುಳ್ಳು ಗಿಸೆಯುಂ ಕಲುಷಮಿರ್ವರೊಳ ನೆಲೆವೆರ್ಚೆ ಕೂಟಂ ದೊರಕದ ವಿರಹದ | ಕೋಟಲೆ ಏರಿದಾಗಲಾಗಳೀರ್ವರೊಳಂ ಕೊ | ಜ
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೯೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.