ಆ ಜ ೧೮೨ ಕರ್ಣಾಟಕ ಕಾವ್ಯಕಲಾನಿಧಿ [ಅಶ್ವಾಸ ಚಾಟೋಪಮೊದವೆ ಕಾದ | ಲ್ಯಾಟಿಸಿದರ್ ನೃಪತನೂಜರಂತಾಕ್ಷಣದೊಳ್ ||೩|| ವ್ಯ ಅದಂ ಕೇಳ್ತಾ ಶಿಷೇಮಹಾರಾಜಂ ಮಂತ್ರಿಗಳ್ಳರಸು ತ್ವರಿ ತದಿಂ ತನೂಭವರಲ್ಲಿಗೆ ಪೋಗಿ ಸುತರಿರ್ವರ್ ನೆಗನುಚಿತ | ರತರದುರಾಗ್ರಹದುವಗ್ರತೆಯನೆನಿಸಾನುಂ || ಕ್ಷಿತಿಪತಿ ಮಾಜಿಸಲಾದೆ | ಹತಭಂ ದೂಯಮನಮಾನಸನಾದಂ ||8|| ಮನಸಿಜವಾಟಲವೃತಲೋ । ಚನರೆಂತುಂ ಕಾರೇ ಸುಕೃಜ್ಞನಮಂ ಸ 1 ಜನಮಂ ಗುರುಜನಮಂ ಬಂ | ಧುನಿಚಯಮುಮನಾ ಜನಮನಸುಕೃಜ್ಞನನಂ 1೬೫|| ವ್ಯ ಮತ್ತಮಾತಿಪ್ರೇಮಹಾರಾಜಂ ತನೂಜರ್ ತನ್ನ ವಚನಮನ ವಜ್ಞೆಯಂ ಮಾಡಿದುದರ್ಕೆ ನಾಡೆಯುಂ ಭಂಗಿತಾಂತರ೦ಗನಾಗಿ ಅತಿವಿಸಮಗರಳ ರಸವಾ ! ನಿತನೀಳೋತ್ಪಳದ ಕಂಸನಿರ್ಕುಳಿಗೊಂಡಂ ! ಕ್ಷಿತಿವರನಾರ್ಗ೦ ಪೇದೆ | ಧೃತಾಭಿಮಾನಿಗಳದೇನೊ ಬಗೆವರೆ ತನುವಂ 11೬& ವ ಇಂತು ವಿಷಾನಿತೋತ್ಸಲಮನಾಫತಾಣಿಸಿ ಪರವಶನಾಗುತಿರ್ಪ ಪತಿಯಂ ಕಂಡು ಸಿಂಹನಂದಿತೆಯುಮನಿಂದಿತೆಯುಮೆಮಗೆ ನಿನ್ನ ಗತಿಯೆ ಗತಿಯೆಂದು ಪ್ರಧೃತಪತಿಜ್ಞೆಯರಾಗಳಾಸತ್ಯಭಾಮೆಯು ತಾನುಮಂ ತೆಗೆಯೋನೆಂದು ತದೀಯಹಸ್ತ ಪ್ರಪ್ರಸರಭವಂ ವಾಸಿನಿಯರಸಂ ಬೆರಸು ನಾಲ್ಪ ರುಂ ಪಂಚತೆಯನೆನ್ನುತಿರ್ಪುದುಮತ್ತಲ್ ಮಸಗಿ ಕಡುಮುಳಿದು ಬಿಡದಿಂ | ದಸೇನನುಮುದೇಂರ್ದಸೇನನುಂ ಕಾದುತಿರಲ್ | ದೆಸೆಯನಪಕೀರ್ತಿಗಟಹ | ಪಸರಪಟುಧ್ಯಾನಮುರ್ವಿ ಪರ್ವುರೆಯುಂ || ೬||
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೧೯೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.