೨೧೩ | Vc ಶಾಂತೀಶ್ವರ ಪುರಾಣಂ ಎನಗೆಂತುಂ ದುರ್ವಹಮ್ || ಪ್ಪನೂನಸಾಮ್ರಾಜ್ಯಭರಮನಿದನವಚಮಂ || ದಿನಿತಾಗಿರೆ ತಳ ವತಿಬಳ | ರನುಪಮಿತ ಪುತ್ರರಾದರಾಹವತ್ರರ್ ಸುತರತುಳಜಯತಿಗಧಿ ! ಪತಿಗಳ• ತಾವಾಗಿರಿ ಸಾಮ್ರಾಜ್ಯ ಸುಯೋ.| ನೃತಿಯೊಳ್ ತೊಡರ್ದಾರೆಯುಂ | ಕ್ಷಿರ್ತಿರೊಳೆನ್ನಿಂದೆ ಬಿಸುಟು ಕಷ್ಟರುಮೊಳರೆ j V೧i! ಇನ್ನರ್ ಸುತರಾಗಿಯುವಾ ನಿನ್ನೆವರಂ ರಾಜ್ಯಭೋಗದಳಿಬಂದಿರ್ದೀ : ಬನ್ನಮೆ ಸಾಲದೆ ಭೂಗಿಸು , ವೆನ್ನಿರ್ವೃತಿಸುಖಮನೆಂದು ಬಗೆದಂ ಸಂ ||V {! ತನಯ ತಿಗ್ಯಕರತಾಸಭ:ತಾಮಿರ್ದ ರಿರ್ದಂತೆಯುಂ | ತನಗೀರಾಜ್ಯದ ಭೋಗಕಾಂಕ್ಷೆ ಬಿಡ... ಓಂ ಮುನ್ನ ಮಾರುಂಟು ನೋ ! ಡೆ ನರೇಂದ್ರ ರ್ಕಳಳೆಂದು ಕೋಡಿ ಸ?ಗೆಯುಂ ಲೋಕ ಮಿನ್ನೆನ್ನನಂ || ದೆನುತು, ಸ್ವಾತದೊಳಾಂತನತ್ಯತಳಲಾಧಾರಮಂ ಭೂವರಂ V೩.! ಅಣುವಿಂ ತಾನಣುವ ರಾಕೃಸುವ ಸವ್ಯಂ ಮಹಾದೋಪಕಾ | ರಣವಾದೋಪದೆ ದುರ್ಗತಿಭ್ರಮಣವೆಂದುಂ ಎಂದೆಂದಿತು ಧಾ || ರಿಯೊಳ ಸಾಲುವುದಕ್ಕೆ ಜೈ ನವಚನಂ ತಾನೆಂದು ಭೂಸಂ ಜರ | ತೃಣದಿಂ ಕಸ್ಟಮವಾಗೆ ಕಲ್ಪಿಸಿದನಾಗಳ ಪ್ರಾಜ್ಯ ಸಾಮಾಜಮಂ ||v8 ಅತುಳ ತರರಾಜ್ಯದುರುಸುಖ | ಲತೆಯಂ ವೈರಾಗ್ಯಸವಿಶಲಾಕಾಹತಿಯಿಂ || ದತಿನಿರ್ಮೂಲಿನಿ೦ ಕ್ಷಿತಿ | ಪತಿಯೆನೆ ನಿರ್ವೃತಿಸುಖೇಚ್ಛೆಯೇನಚ್ಚರಿಯೋ 11V೫|| ವ ಇಂತು ನಿರತಂದಿರ್ದ ರಾಜ್ಯಭೋಗಾನುರಾಗಮಂ ಪತ್ತು ವಿ ಡುವುದುಂ ತಥ್ಯವಾಗಿ ಚಿತ್ತದೊಳ ಪರಿಕಲ್ಪಿಸುತಿರ್ಪಾಗಳ ಮಪಿನಿವೇ ದಕಂ ಬಂದು_ದೇವ ಬಿನ್ನ ಸಂ ; ಇದು ನಮ್ಮ ಪುರೋಪವನಕ್ಕೆ ಬಿಜಯಂ
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೨೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.