ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೨೨೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪ ಕರ್ಣಾಟಕ ಕಾವ್ಯಕಲಾನಿಧಿ fಆಶ್ವಾಸ ಗೆದ್ದಿರ್ದರ್ ಸ್ವಯಂಸಭಮುನೀಂದ್ರರೆಂದು ಬಿನ್ನಯಿಸುವುದುಂ-ಮನೋ ಭಿವಾಂಛಿತಫಲಂ ಪ್ರತ್ಯಕ್ಷವಾದುದೆಂದು ಸ್ತಿಮಿತಸಾಗರನರೇಂದ್ರ, ನಿರುಪ ಮಾನಂದಂಬೆರಸು ತಡೆಯದೆ ತದೀಯೋದ್ಯಾನವನೆ ಜಿತರತಿಸತಿ ಸ್ವಯಂಪ್ರಭ | ಯತಿಸತಿಪದಕಮಲಮುಗಳ ವಿನ್ಯಾಸಮುಖ || ಕ್ಷಿತಿಗನುರಾಗಮಸಿತ್ಯಂ | ಕ್ಷಿತಿಗತಿ ನಿಜಮುಕುಟಮಣಿಗಣಾರುಣಷ್ಟುಣೆಯಿಂ iV೬|| ವ್ಯ, ಇಂತು ವಿನಯವಿನಮಿತನಾಗಿರ್ದ ವಸುಧಾವಲ್ಲಭಂಗುಭಯ ಭವಹಿತಮಪ್ಪ ಧರ್ಮೋಪದೇಶಮಂ ಸ್ವಯಂಪಭಮುನೀಶ್ವರಂ ಪೇತಿ ಕೇಳು ತದೀಯವಚನರುಜಿನಿಚಿತಸ್ವಾಂತನಾಗಿ- ಅಪರಾಜಿತಂಗೆ ರಾಚ್ಯಾ ! ಧಿಸಪದವಿಯನಿತ್ತ ಸಂತವೀರ್ಯಂಗಾಗಳ | ವಿಪುಳ ತರಯವರಾದ್ಯಾ ! ಧಿಪಸನವಿಯನಿತ್ತನುಯಿಂ ನರನಾಥಂ V೭ || ಸನ್ನಹಿತಮಹಿಮರೆನಿಸಿದ ; ತನ್ನು ನಿಪನ ಪಾರ್ಶ್ವದಲ್ಲಿ ಜಿನದೀಕ್ಷೆಯನು | "ನ್ನುದದಿಂ ತಳೆದ ಮಹಿ ನೃನ್ನು ಕುರಂ ಸ್ತಿಮಿತಸಾಗರಕ್ಷಿತಿನಾಥಂ | VV ನೆಳ ಮಾಣು ರಾಜ್ಯಮೋಹನ , ನವಂ ಮಿಗೆ ತಾ ನಿರತಿಶಯದುರುತಪದೊಳ್ || ತಸಂದಿಸತ್ತೆರಡುಂ | ತೆಕದುಗ್ರ ಪರಿಷಹಂಗಳಂ ಸಲೆ ಗೆಲ್ಲಂ !!VFil ವ ಅಂತಾನರೇಂದ್ರನುಗೊ ಗತಪದಿಂ ಪಲಕಾಲಮಂ ಕಳಯು ತೊಂದು ದಿವಸಂ ಗಗನಮಾರ್ಗದೊಳ್ ಪೋಗುತಿರ್ದ: ಧರಣೇಂದ್ರ ವಿಭವಮಂ ಕಂಡೀತಸದಿನಿ ಪದವಿಯ ಕ್ಕೆಂದು ಮನದೊಳ್ ನಿಧಾನಿಸಿ ಅಣುವೆನಿಸ ಫಣಿಪಸದವಿಗೆ | ಗಣಿಯಿಸಲರಿದೆನಿಸ ತಗಮನಿತ್ತಂ ಚಿಂತಾ ||