೩೧೫ ೧೦] ಶಾಂತೀಶ್ವರ ಪುರಾಣಂ - ದೊಲವ ಲತಾವನಮಂ ಕೋ ! ಮಲೆ ಪುಗದೆ ಮಗಳು ಮೇ ತಿದಳತಿನುಗ್ಗತೆಯಂ ||೧೨|| ನಿಮಿದು- ಕರಾಗ್ರದಿಂ ಪಿಡಿದು ಕೊಂಡಲರ್ಗೊಂಬೊಡನೆತ್ತು ವಾಲತಾಂ | ಗಮನೆನಸುಂ ಫುನಸ್ಕನಯುಗಂ ಕೆಳಗಣ್ಣಿರದೊತೆ ನಿಂದು ಪು | ಪ್ರಮನವನೆಯ್ದೆ ಕೊಯ್ದು ಬಕಂ ಜಲಜಾನನೆ ಮೆಚ್ಚಿದ ಗುರು | ತಮನಬಲಾಕಚಕ್ಕೆ ಪಡೆದಂಬುಜಗರ್ಭನ ಸುಪುಗಲ್ಬಮಂ ||೧೦|| ವ್ಯ ಆಚಳಮಹೀಜಾತದಿಂದನತಿದೂರದೊಳ. ಮುಡಿಯಲರ ಪರಿಮಳ ಹೈಡೆ | ವಿಡದಳಿಗಳ ಮೇಲೆ ಬಳಸಿ ಬರೆ ನೀಲಿಯ ನು | ಡೆವಿಡಿದು ನಡೆವ ತೆಳದಿಂ | ನಡೆದ ಪೂಗೊಯ್ಯಲಲ್ಲಿ ಮಲ್ಲಿಗೆಗೊರ್ವ ೪ || ೧೩೦|| ವ|| ಅಮಲೀಲತೆಯ ಕಾರಣದೊಳ.. ಫುಲ್ಲ ಶರನೆಂಬ ಹೆಸರಿಂ | ಫುಲ್ಲ ಶರಿಂಗಾದುದಿದ ದೆಸೆಯಿಂದೆನುತುಂ || ಮಲ್ಲಿಗೆಯನಾಯ್ತು ಕೊಟ್ಟಳ' | ಮಲ್ಲಿ ಪ್ರಸವಾನುಮೊದೆ ಪದೆಪಿ ಒದಗಳ || ೩೧| ನೀಡೆ ಕರಗದೊಂದಳ ವಿಗೊಯ್ಯನೆ ಬಾರದೆ ಪೂದುಕುಂತ್ಲಿಂ ! ನಾಡೆ ವಿರಾಜಿಸಿರ್ಸ ಸೆಳೆಗೋಂಬೆಲರಿಂ ತೊನೆದೆಟ್ಟು ತಗ್ಗಿ ತೂ | ಗಾಡಿದೊಡಂತದಂ ಪಿಡಿದುಕೊಂಡಲರಂ ನೆರೆ ಕೊಯ್ಯು ಕಾಂತೆ ಕೆ : ಯೂಡಿಸಿತೆನ್ನ ವಾಂಟತನಮಲಯಾನಿಲನೆಂದು ಮೆಚ್ಚಿದಳ' |೧೩೨| ಅಸಹಕಾರಭೂರುಹದ ನಿಕಟಪ ದೇಶದೊಳ... ವಿರಹದೊಳನ್ನನಂದುರದದಿರ್ವಿದ ಕಂತುಗೆ ತಾನುದಗನಿ | ಮುರತರಮಪ್ಪ ಕೊರಲಗಿದಾಯದ೦ ಪಗೆ ಸಿಕ್ಕಿತೀಗಳ | ನ್ನು ರುತರವೇ೯ನೆಯೊಳ' ಮಿಡುಕದಂದದಿದಂ ಸೆಳತಿಗೆನೆಂದು ಸುಂ || ದರಿ ನೆಲತಿ ಕೊಂಡಳಾಕ್ಷ ಇದೆ ಕೇದಗೆಯೊಟೈಸತಿಳಿಯೆಲ್ಲ ಮಂ।: ೧೩೩|| ವು ಆಕೇತಕೀಲತಾಮುಂಡಸದುಪಕ೦ಠದೊಳ್
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೨೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.