೩೧೬ ಕರ್ಣಾಟಕ ಕಾವ್ಯಕಲಾನಿಧಿ [ ಆಶ್ವಾಸ ಸಲೆ ಕೊಯ್ದು ಮಾಧವೀಲತೆ | ಯಲರ್ಗಳನಂತಲ್ಲಿ ಪುದಿದ ಕಣ್ಣಿಳಗಂ ತಾ | ನಲಘುಕುಚೆ ತುಡುಕುತಿರ್ದಲ್ಯ | ಸುಲಲಿತಕುಸುಮಾಳಿ ಮತ್ತೆ ಮೂಡಿತೆನುತ್ತು || ೧೩೬| ವ|| ಆವಾಸಂತಿಕುಜೋಪಾಂತದೊಳ್ಪೊಳವ ನವರಸೂನವನಭೀಕ್ಷಿಸ ಭಂಗಿಯಿನಬ್ಬನೇತೆ, ಪ | ಜ್ಜಳಪ ಕಟಾಕ್ಷರೋಜೆಯ ಪಸಾಯಮನಿತ್ತಲರ್ಗೊಳಯಿ೦ 11 ತಿಳಕದೊಳೇಲಿ ಕೊನೆವದಿಂ ಮೊಲೆಸೋಂಕಿನ ಸೌಖ್ಯಮಿತ್ತುಕೊ । ಮಳೆ ಸಲೆ ಕೊಯ್ದಳಾಕುರವಕದುಮದೊಪ್ಪುವ ಪುಪ್ಪಮೆಲ್ಲಮಂ || ವ: ಆತಿಲಕ ಕುರವಕತರುಗಳ ತತ್ಪನ್ನಿಧಿಯೊಳ ಇದಂತೆ ಮಧುಪತತಿ ಮು | ಟ್ಟದೆ ಪ್ರದಿದ ಸುಗಂಧಸಾರವದು ಬೀಸರಮಾ || ಗದ ಪೂಗಳಾವುವೆನುತುಂ | ಪದೆದೊರ್ವಳ್ಳಿ ಕೊಯ್ದಳೆಯೇ ಚಂಪಕದರಲಂ {\ ೧೩೬ || ವ್ಯ ಆಚಂಪಕದು ಮದ ಸಮೀಪದೊಳ ಮಿಸುಪಧರರಾಗದಿಂ ದ್ವಿಗು | ಸುತುಂ ತನಿಗೆಂಪನದ ಪಲ್ಲವತತಿಯೊಳ್ ! ಬಿಸಜಮುಖಿ ಕೊಟ್ಟಳಸದಳ | ಮೆಸೆವಸುಕೆಯ ಪೊಳಪುವೆತ್ತ ಪೊಸಕಿಸಲಯಮಂ || ೧೭|| ವ್ಯ: ಆಕಂಕಳ್ಳಿಯ ಕುಜದ ಕೆಲದೊಳ ಮನಸಿಜರಾಜನ ನಶ್ಯಾಂ | ಜನಸಸ್ಯಮಿದೆನಿಸಿ ಮರ್ವನುಗುವ ತವಳಾ || ವನಿಜದ ಆರ್ಗುಡಿ ತಳಗಳ | ನನಿಗಮನಳಿನೀಲಕುಟುಕುಂತಲೆ ಕೊಯ್ಸಳ { ೧೩V8 ವು ಅಶಮುಲತರುತಟದೋ೪
ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.