ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೮೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨] ಕಾಂತೀಶ್ವರ ಪ್ರಕಾಣಿಕೆ ತೀ ಯತಿಪದವಿಯನಾಂತಂ ಸ | ನ್ನು ತಪಿಹಿತಾಶನಮುನೀಂದಪದಸನ್ನಿಧಿಯೊಳ್ not ಪ್ರತಿವಯೋಗದೊಳಿದಾ | ಯತಿ ವಜಾಯುಧಪದಾಬ್ಬದರ್ಶನವಾಂಛಾ || ರತಿಯಿರ್ದು ಸಹಸಾಯುಧ | ಯತಿ ತಡೆಯದೆ ಸಿದ್ದ ಸ್ಥಳಮಂ ಸಂರ್ತದಂ |೧೧೦ ವಇಂತು ಎಂದು ವಜಾಯುಧಮುನೀಂದನ ತತ್ಪತಿಮ ಯೋಗಾವಸಾನದೊಳಿನತನಾದಾಸಹಸಾಯುಧಯತಿಯಂ ಕಂಡತಿಮುದ ಮನಸ್ಸು ಕೆಯ್ದಿರ ರುಂ ನಿರ್ಭರತಪೋನಿಷ್ಠೆಯಿಂ ಜೆತಪರೀಷಹರಾಗಿರ್ದು ವೈಭಾತಭೂಧರಾಧಿತ್ಯದೊ೪ ಸನ್ಯಸನವಿಧಿಯಿಂ ಶರೀರಭಾರವನಿಟಿಪಿ ಸೌಮನಸದದೂರ್ಧಾರೋಗವೇಯಕದೊಳಹಮಿಂದ್ರರಾಗಿ ಸಂಭವಿಸಿ ಹೆಸರ್ವೆತಿರ್ಪತ್ತೋಂಬ | . ತ್ತು ಸಮುದ್ರ ಪ್ರಮಿತಮಪ್ಪನಂ ಸುಖದಿಂ ಬೇ | ವಿಸುತುಮಸೆದಿರ್ದರೂಸವ | ರ್ಚಿಸುತುಂ ಪಿನರಾಜಪದಪಯೋಜಡ್ಡಯಮಂ || ೧೧೧ ವು! ಇಂತು ಸುಖದಿನಿರುತ್ಸು ಮಿರ್ದಾಯುರವಸಾನದೊಳಕ್ಕೆ ಬಂ ದೀಜಂಬೂದ್ವೀಪದ ಪೂರ್ವ ವಿದೇಹದ ಸೀತಾತರಂಗಿಯ ಬಿತ್ತರಿಸುತ್ತರತೀ ರದ ಪುಷ್ಕಳಾವತೀವಿಷಯದ ಪುಂಡರೀಕಿಸೀಪುರದ ಘನರಥಮಹಾರಾಜರ ಗಂ ಮನೋಹರಿದೇವಿಗಂ ವಜಿತಿಯುಧಚರಾಹಮಿಂದ್ರ ಬಂದು ಮೆನು ರಥನೆಂಬ ಕುಮಾರನಾದಂ ಸಹಸಂಯುಧಚರಾಹಮಿಂದ ಬಂದಾಫುನರ ಥಮಹಾರಾಜನ ಕಿಯರನಿಯಪ್ಪ ಮನೋರಮಾದೇವಿಗೆ ದೃಢರಥನೆಂಬ ಕುಮಾರನಾದನಾಯಿರರುಂ ಕೈಕವಮಂ ಪತ್ತುವಿಟ್ಟು ರೂಪವನಸತ್ಯ ಕೌಚಸನ್ಮಾರ್ಗಸಂಪತ್ತಿಯನನ್ನಕಡ್ಡಿರ್ಪುದುಮವರಂ ನೋಡಿ ರೂಡಿವೆ ತ್ತು ಸುಖದಿನಿರೆ ಆಮೇಘುರಥಂಗಂ ಜಗ || ತೀಮಹಿಳಾರತ್ನಮನಿಸಿದಾಪ್ರಿಯಮಿತ್ತಾ