ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೩೯೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

A ಕರ್ಣಾಟಕ ಕಾವ್ಯಕಥಾನಿಧಿ (ಆಶ್ವಾಸ ಭಾಮಿನಿಗಂ ಸುತನಾದಂ | ಕಾಮಸಮಾಕೃತಿಯ ನಂದಿವರ್ಧನನೆಂಬ | ೧೧೨ ಆದೃಢರಥಂಗಮಾತನೆ | ಮದೇವಿಯನಿತ್ತು ಸುಮತಿಗೂ ಸುತನಾದಂ | ಶ್ರೀ ದಯಿತನಂತ ಸರಗು ! ಗೋದಯಸಂಪತ್ತಿ ಮತ್ತು ವರಸೇನಾಳ್ಯಂ 1 ೧೧೩) ಧುನರಥರಾಜೇಂದ್ರ೦ ತಾ | ನನುನಯದಿಂ ಪುತ್ರಪೌತ್ರಗೀತಸುಮಿತಾ ವನಿರವರಮಂತ್ರಿಮಂಡಳ | ಕನಿಕರಯುತನಿರ್ದನೋಲಗದೊಳೊಂದುದಿನಂ || ೧೧೪|| ವ್ಯ ಆಸಮಯದೊಳ್ಳಫುರಥಕುಮಾರನ ಏರಿಯರನಿಯಪ್ಪ ಪಿ ಯಮಿತ್ರದೇವಿಯ ಚೇಟಕಿ ಸುವೇಕಯಂಬಳ' ಘನತುಂಡನೆಂಬ ಕುರ್ಕು ಟನಂ ತಂದಿದಂ ಸೋಲಿಸುವ ತಾಮ್ರಚೂಳಮನುಳ್ಳಡೆ ಸಾಸಿರ ಪೊನ್ನ ಕುಡುವನೆಂದಿರದಂ ಕೇಳು ಕಿಲ'ಯರನಿಯಪ್ಪ ಮನೋರಮಾದೇವಿಯ ಚೇಟಕಿ ಕಾಂಚನೆಯೆಂಬ ವದ ತುಂಡನೆಂಬ ಕೃಕವಾಕುವ ಕೊಂಡು ಒಂದು ಪೋರಿಸಲ'ನಿಂದಿರೆ-ಭುನರಥಮಹಾರಾಜನಿವು ಯುದ್ದ ಮಂಡಕ್ಕೆ ದುಃಖಕರಮದಿಂ ನೋಡಲಾಗದೊಡಂ ನಿಜಾಗ್ರಸುತನ ವಿಜ್ಞಾನಾತಿ ಶಮನಂ ನೆಲತಿಯಯಲುಂ ಪಲರ್ಗ೦ ಧರ್ಮಸ್ವರೂಪವನಯಿಸಲು ಮೆಂದು ಮಾಸದ ಕೃತವಾಕುಯುದ್ಧಮಂ ನೋಡುತ್ತುಮಿರೆ ಗಣಿಯ ಫಕಫಕರವಂ ಚ | ಯಅಳುವ ಕಂಬ ನಾದವಂಗಳೂರಂ | ತುತಿ ಗಿಣಕನುಸುಮ | ಬಿಟುದನಿಗೆಯ್ಯಿ ನಗದು ಹಾಗಿದುವಾಗಳ್ MM ಮಸಮಸೆದಾರಗಳಂ ಕd , ಹುಸಿ ನೀರಂ ಕಿವಿಯ ಗತಿ'ಯ ಮಲಿಯಂ ಬೆಳಕು |