ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೮೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭8 ೧೦೩ ೧೦೪

W ಶಾಂತೀಶ್ವರ ಪುರಾಣಂ ಸೊಡರ್ವೆಳ ಗಡರ್ವ ಪತಂಗದ | ಪಡೆಯಂತನಸುಂ ತ್ರಿಪಿಪ್ಪನನ್ನನಳನಿಂ || ಮಡಿವ ನಿಜಬಲಮನೀಕ್ಷಿಸಿ | ಕಡುಮುಳಸಂ ತಳದನಶಕಂಧರನಾಗಳ್ | ಬಿರುಗುವ ನಿಜಬಲಮುಂ | ನೆಲೆ ಕಂಡು ಕಡಂಗಿ ಕೊಂಡು) ಕೋದಂಡವನಾ | ರ್ದುಜದೇಸಿ ಕೂರ್ಗೋಲಂ | ಕುತ್ತು ತಾನುರ್ಚೆ ಕೂಪದಿಂ ಖಟರೇಂದ್ರ || ತಳ ರದ ಕಾಯ್ತಿನಿಂ ಖಚರನೆಟೊ ಡಮೆಚ ಸರಲ್ಲ ೪೦ ಕರಂ | ಗಳಿಲನೆ ತಾನವಂ ನೃಪಕುಮಾರಕನುಗ್ರಕರಂಗಳಿ೦ದಿಸ | qಳುರ್ದು ಪಜಂಜೆ ಚಾಣತತಿ ದಳ್ಳಾರಿ ಮಿಸೆ ಫಾರು ಫುಫುವ್ | ಖಳಲೆನಿಪುತ್ರನಾದಮೊದವುತ್ತಿರೆ ಮಧ್ಯದೊಳಾದುದದ್ದು ತಂ || ೧೦೫ ಧರ ಪೊತ್ತು ವಿನಂ ಕಿಡಿಗಳ ಸರಿ ಭೋರೆನೆ ಸುರಿಯುತಿರೆ ಪಚಿಂಚುವ ಬಾಣೋ | ತ್ರಯುದ್ಧಂ ನೆನೆಯಿಸಿದುದು | .......... ..ವಿಳಯಕಾಲದಾಗಮಮಂ ! | ಕಡುನುಳಿಸಂ ತಳದಾಗ| ಕಡೆಗಾಲದ ಕಾಲನಂತಿರಾಖಕರೇ೦ದ ° ! ಬಿಡೆ ಕಟ್ಟಿ ಕೊಲೆ ನಿವನಂ || ತಡೆಯದೆನುತ್ತುರಗಬಾಣದಿಂದಾರ್ದೆಚ ೦ || ಬಿಸದುರಿ ನೀಳ ಮುಂಬರಿದು ಕಣ್ಣಿಡಿಗಳ್ ಕೆದಂತೆ ಭೋರೆನು ! ತಸದಳವಾಗಿ ಪನ್ನಗಶರಾವಳಿಗಳ ಕವಿತಂದಸಂಖ್ಯೆಯಿಂ || ಮುಸು ವರೂಥಸೂತಹಯಕೇತುಗಳಂ ಬಿಗಿದೊತ್ತಿ ಸುತ್ತಿ ಬಂ || ಧಿಸಿ ದಿಟ ಬೇಗದಿಂದೆ ಯುವರಾಜನನಾನೆಗಳಾಚೆರಂಗದೊಳ್ | ೧ov ನಡು ತೊಡೆ ಜಾನು ಜಂಘ ನಿಡುದೊಳುರಮಂಘಿಕಿರೀಟಕಂಠವೆಂ | ಬೆಡೆಗಳನುಗ್ರಪನ್ನಗಶರಾವಳಿಗಳ ಬಿಗಿಗೊತ್ತಿ ಸುತ್ತಿಯುಂ || 10 ೧೦& ೧೦೭

  • .