ಪುಟ:ಮಹಾಕವಿ ಕಮಲಭವ ವಿರಚಿತ ಶಾಂತಿಶ್ವರ ಪುರಾಣಂ.djvu/೮೨

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪ ಕರ್ಣಾಟಕ ಕಾವ್ಯ ಕಲಾನಿಧಿ [ಆಶ್ವಾಸ ಮಿಡುಕದೆ ನಟ್ಟು ನಿಂದು ಫಣಿಭೂಷಣಮುಂ ನೆರೆ ತಾಳ್ದಾಡಂ | ಗಡಮೆನಿಪಂತಿರಿರ್ದನವನೀಶಕುಮಾರಕನಾವರೂಥದೊಳ್ || ೧೦೯ ಸ್ಕರಿಯಿಸ ತಾರ್ಕ್ಷ್ಯ ಮಂತ್ರಮುನಿಶತನೂಭವನಗಳ೦ತದ || ರ್ಕಿರದುರಿಯುಂ ತಗುಳ ದೊಣೆಯಿಂ ತಲೆದೋರ್ಪ ತದ್ಭಯಂ | ಕರಗರುಡಾಸದೊಂದು ಮಸಕಕ್ಕೆ ನಿಜಾಂಗಮನೆ ಸುತ್ತಿ ಪ್ರೊ || ರಿಪುರಗಾಸ್ಯ ಕೋಟ ಪರಿಪಟ್ಟುದು ತೊಟ್ಟನೆ ದಗ್ಗ ರಜ್ಜುವೋಲ್| ೧೧೦ * ತೊಟ್ಟನೆ ಮುನಿದು ಕುಮಾರಂ || ತೊಟ್ಟಿಗೆ ಗರುಡಾಸಮುರಿಯನುಗುಲುತುಂ ಬೆ | ನೃಷ್ಟಿ ನೆಲೆ ನುಂಗಿ ನೊಣೆದುದು | ನೆಟ್ಟನೆ ಖಚರೇಂದ್ರನುರಗಬಾಣಾವಳಿಯಂ | ೧೧೧ * ಅದಂ ಕಂಡು ಕಡುಮುಳಿದು ಖಚರೇಂದ್ರಂ ಮಾಯಾಯುದ್ದ ಮನೆ ಡರ್ಚಿಯುಂ ಯುವರಾಜನೊತ್ತು ವೋಗದುತ ನಳನಾಗಿ ಕಾದುತ್ತುಮಿರೆ ಯುಮವಂ ಬೆಸನನ್ನು ಕೆಯ್ದು ಮುನಿದಾಗ ಖಚರೇಂದ್ರನಿನ್ನಿ ನನನಾಂ ಕೊಂಡಾಡಲೇಕೆಂದು ತೋ| ಟ್ಟನೆ ಕೊಪಂ ನೆಲೆವೆರ್ಚೆ ನೀಡೆ ಕರಮಂ ತಾಂ ಭುಂ ಭುಗಿಲ್ ಧಂ ಧಗಿಲ್ | ಎನುತುಂ ದಳ್ಳುರಿ ವಿಳ್ಳಸುತಿರೆ ಸಮಂತಾಚ ಕಮೇಂದುದಿ | ನೈನಸುಂ ಭೂತಳಮಳ್ಳಿ ತಲ್ಲಣಿಪಿನಂ ದಿಕ್ಸರ್‌ ಭಯಂಗೊಳ್ಳಿನಂ | ೧೧೦ - ಗದಗಂಪಂಗೊಳ ಲೋಕಮಾಕ ವದೆ ಬಂದಾಚಕ್ರಮಂ ಕೊಂಡುಕೊ! ಪದವಜಾಳೆ ನಿಜಾಕ್ಷಿಯಿಂ ನಿವಿರಲಶಿವನಾರ್ದಗಳ | ವದೆ ತಾನಿಟ್ಟೋಡೆ ಬಂದು ಮಮೆ ಬಲವಂದಾದಿತ್ಯಬಿಂಬಿಂಬೋಲಿ || ರ್ದುದು ವಿಭ್ರಾಜಿಸುತಂ ತ್ರಿವಿಷ್ಟನಷಸಮ್ಮೋದ್ದಂಡದೋರ್ದಂಡಮಂ | ಆಚಕನಂ ಕಂಡು ಯುವರಾಜಂ ನಿಜಗಜನಪ್ಪ ವಿಜಯನ ಮೊಗಮಂ ನೋಡೆ ಸಿನಿಚಕದಿಂದಾವಿಯಚ್ರಚಕಿಯನಿಡೆಂದು ಹೇ ದುಂ ತಡೆಯದೆ ಕೊಂಡಾಚಕ್ರದಿ | ನಡಸಿ ಕುಮಾರಂ ವಿಯಚ್ಚ ರನ ಶೀರ್ಷ-ಮನಾ || ರ್ದಿಡರೊಡನೆ ಪಿದು ಬಿರ್ದುದು |