ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ ತನ್ನ ಸಖ ಮೈರಾವಣನು ಸಂ | ಸನ್ನ ಭುಜಬಲನಾತನೆನ್ನೊಳು | ಮುನ್ನ ಮಾಡಿದ ಭಾಷೆಯೊಂದುಂಟೆಡರು ಸಂಭವಿಸೆ || ಭಿನ್ನ ವಿಲ್ಲದೆ ಸೂಚಿಸಲು ಒಂ || ದೆನ್ನ ನುಣುಹುವೆನೆಂದನದ೬೨೦ || ದಿನ್ನು ಮೈರಾವಣನ ಕರೆತಹೆನೆಂದ ದಶಕಂಠ ||೫|| ಕಳೆದು ಹೋಯಿತು ದಿವಸ ದಿನಕರ || ನಿ' ದನಸರಾಂಭೋಧಿಸಿಳಯಕೆ || ಬೆಳಗಿದನು ಶಶಿ ನಭದೆ ತಾರಾವಳಿಯ ಗಡಣದಲಿ || ಕಲಿ ದಶಾಸ್ಯನು ಕನಕರತ್ನಾ | ವಳಿಯ ಭೂಷಣದೊಟ್ಟು ಕೈದುವ | ನಳವಡಿಸಿ ಪಾತಾಳಲಂಕೆಯ ಪಯಣಕನುವಾದ ||೬|| ಪುರದ ಮಧ್ಯದೊಳೆಸವ ಕನಕದ | ಸರಸಿಜದ ನಾಳದೊಳು ದಶಕಂ | ಧರನು ತಾನೇ ದೈದಿದನು ಪಾತಾಳಲಂಕೆಯನು || ಪ್ರರದ ಕಾಹಿನವರಿಗೆ ತಾಲ೦ || ದಿರಹವನXಹಲು ಕೇಳಿದಾಕ್ಷಣ || ಚರರು ಏನ್ನೈಸಿದರು ಮೈರಾವಣಗೆ ಕೈಮುಗಿದು ||೭|| ದೇವ ಬಿನ್ನ ಹವಾತ್ರಿ ಕೂಟದ || ರಾವಣನು ನಡೆತಂದು ಪ್ರರದ ಮ | ಹಾವನದ ಮಧ್ಯದಲಿ ತಾನಿರುತಿರ್ದನೆಂದೆನಲು || ಭಾವದೊಳು ನಸುನಗುತಲಾವೈ | ರಾವಣನು ಮಂತ್ರಿಗಳ ಕಳುಹಲು | ತಿವಿದುತೃವದಿಂದ ಬಂದನು ವನವನೀಕ್ಷಿಸುತ ||೮|| ಜಂಬು ಚೂತ ತಮಾಲ ವಟ ವಾ | ೪ಂಬ ಚಂದನ ಪಾರಿಜಾತವು | ನಿಂಬ ಪಾವನಪನಸ ವಕುಳವಶೋಕ ಪುನ್ನಾಗ ||