ಮೈರಾವಣನ ಕಾಳೆಗೆ ತುಂಬುರರಳಿ ಲವಂಗ ಸ್ಥ೯ || ದುಂಬರಾರ್ಜುನ ಶ್ರೀಕರಾದಿ ಕ | ದಂಬತರುವೊಪ್ಪಿದುವು ಸುಮಫಲಭರಿತಭಾರದಲಿ ||೯|| ನಾಳಿಕೇರವು ಬಿಳಿಯ ಗುಗ್ಗುಳ | ತಾಳಪಂಚಕ ಸುರಗಿ ಹೊನ್ನರು || ಟಾಳ ಕಪ್ಪುರ ಕದಳಿ ಪೂಗ ಪತಂಗ ಕಂಚಾಳ || ಬಾಯಾಮೃ ಕ ಬಿಲ್ವ ವುರುಭೂ | ತಾಳ ನವ ಕಿತ್ತಳೆಯು ಮಡಳ | ಜಾಳತರು ವೊಪ್ಪಿದುವು ಸುಮಫಲಭರಿತ ಭಾರದಲಿ ||೧೦|| ಮಲ್ಲಿಗೆಯ ಮೊಗ್ಗೆಗಳ ಚಾಜಿಯ || ಬಳ್ಳಿಗಳ ಬಿಡಿಮುತ್ತು ಕೇದಗೆ | ಸೆರಳು ಸೇವಂತಿಗೆಯ ನನೆ ದವನ ಪಚ್ಚೆಗಳ | ಫುಲ್ಲ ನೀಲೋತ್ಪಲದ ತಿಳಿಗೊಳ | ನಲ್ಲಿ ಝಂಕಾರವನ್ನು ಮಾಡುತ | ಮೆಲ್ಲ ದಿತು ವಾಯುವಾದಶಕಂಠಸಿದಿರಿನಲಿ | ||೧೧|| ಹರಿಯುತಿಹ ಪಾತಾಳಗಂಗಾ | ವರನದಿಯ ಕಾಲುವೆಯನಗಲಕೆ | ಚರಿಸುತಿಹ ಗಂಧರ್ವ ಕಿನ್ನರಯಕ್ಷರಾಕ್ಷಸರ || ತರುಣಿಯರ ನಲಿದುಯ್ಯಲಾಡುವ | ವರಸುಗಾನದ ರಾಗರಸಬಂ | ಧುರದ ಗೀತವನಾಲಿಸುತ ದಶಗಳನ್ನು ನಡೆತಂದ ||೧೨|| ಪಾಡುತಿಹ ಗಿಳಿವಿಂಡುಗಳ ನಲಿ || ದಾಡುತಿಹ ನವಿಲುಗಳ ಮೃದುದಸಿ | ಗೂಡುತಿಹ ಸಿಕತತಿಯ ಮೆಲ್ಲಡಿಯಿಡುವ ಹಂಸೆಗಳ | ಪೀಡಿಸುವ ವರದಕ್ಷಿಗಳ ತೆಗೆ || ದೋಡುತಿಹ ಚಾತಕವ ನಿಟ್ಟಿಸಿ | ಯೋಡುತಿಹ ಪಾಯುವ ವಿಹಂಗಾದಿಗಳನೀಕ್ಷಿಸಿದ ||೧೩||
ಪುಟ:ಮಹಿರಾವಣನ ಕಾಳಗ.djvu/೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.