ಕರ್ಣಾಟಕ ಕಾವ್ಯಕಲಾನಿಧಿ ಸುಟಿಯುತಿಹ ಕತ್ತುರಿಯ ಮಿಗಗಳ | ಬಳಸಿ ಬಿ ವಹ ಚಮರಿಗಳ ಕಂ | ಗಳ ಹೊಳಹ ಹರಿಣಿಗಳ ಬಳಗವ ನೋಡುತೈತಂದ || ಎಳತೆಯ ಪಿಡಿದುಯ್ಯಲಾಡುವ | ಬಲಿಮುಖದ ಕಂದಗಳ ನೆಡುತ | ಕಲದಶಾನನ ಒರುತ ಕಂಡನು ಪುರದ ಸಂಭ್ರಮವ ||೧೪|| ಮಿಸಸ ವಿಸುನಿಯ ಕೋಟೆಯೇu೧೯ | ವಸರದುನ್ನತ ನೂXಯೋಜನ | ಪಸರಿಸಿದ ಬಲುರನ್ನದೆನೆಗಳ ಕಳಸಕನ್ನಡಿಯ || ಸಸಿನವರ ಕೊತ್ತಳದ ಸಾಲಿನ | ನುಸುಳುಗಂಡಿಯ ಮುರುಹುಗಳ ಮುಂ | ದೆಸೆವ ಕಲುಮುಳುವೆ:ಲಿ ಬಿಡುಗಂಡಿಗಳಸೀಕ್ಷಿಸಿದ {{/ ಅಟ್ಟಳೆಯ ಸಾಲುಗಳು ಪವನನ | ಬಟ್ಟೆ ಯನು ಕಟ್ಟಿಹವು ಗಗನದೊ | ಔಟ್ಟಣಿಸಿದುವು ರಾಯಡೆಂಕಣಿ ಕವಣೆಗಲ್ಲುಗಳು | ಕಟ್ಟಿರುವ ಕತ್ತರಿಯ ಸೂತ್ರದೊ | ಭಟ್ಟಿ ಸೂಸುವ ಮಕರದಿಶ್ಚಯ || ಬಟ್ರೊಡೆಳೆಯುವ ಬಹಳ ಪಾಶದ ಬಲೆಗಳೊಪ್ಪಿ ದುವ್ರ |೧೬|| ಬಳಸಿದಗಳುಗಳಲ್ಲಿ ಶರಧಿಯ || ಹ' ಯ ಕೂರ್ಮನ ಕಂಡಿಹವು ಮೋಣ | ನೆಲದೊಳೆಸೆಯುವ ಜೋರಮಾಳಿಗೆ ಕಾಲುಕಣ್ಣಿಗಳ || ಬೆಳೆದ ಕತ್ತರಿವಾಳೆ ಸುತ್ತಲು || ತುಳುಕುತಿಹ ನಂಜಿನ ನದಿಯ ಮಡು | ಸುಯುತಿರುತಿಹ ಜಲವಿಹಂಗಾದಿಗಳನೀಕ್ಷಿಸಿದ ||೧೭|| ಹುಲಿಮುಖದ ಮುರುಹುಗಳ ಮಾಲೆಯ | ಬಯೊಳೆಸೆವ ಗಜಾಶ್ವ ಬಂಡಿಯ || ಬಲುಭಟರು ಹೊತ್ತಿದು ಹೊಇಡುವ ಚೋರದಿಡ್ಡಿಗಳ ||
ಪುಟ:ಮಹಿರಾವಣನ ಕಾಳಗ.djvu/೧೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.