ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಮೈರಾವಣನ ಕಾಳೆ ಬ ಕಲಾಮೈರಾವಣನ್ನು ಖಳ | ತಿಳಕ ರಾವಣಗೆಂದನೀಗಳೆ | ಯಳೆಯೊಡೆಯರಹ ರಾಮಲಕ್ಷ್ಮಣರುಗಳ ನೆಡೆ ಕದ್ದು | ಇ' ವೆನೆನ್ನ ಯ ವರಿಗೆ ದೇವಿಗೆ | ಬಲಿಯನೊಪ್ಪಿಸಿ ಬಳಿಕ ಬಂದೀ | ಒಲಿಮುಖರ ತಡೆಗಡಿವೆನೆಂದಮರಾರಿ ಸಿಂದಿರ್ದ ||೧೫|| ನೇಮಿಸಿದ ಚತುರಂಗಸೇನೆಯ | ನಾಮದಸುರರ ಕಳುಹಿದೊಡೆ ನಿ || *ಮ ಮೈರಾವಣನು ಬಲ್ಲೆನೆನುತ್ತೆ ಕೈಯುಗಿದು | ತಾಮಸದ ಬಲು ಕೈದುವಿರುತಿರೆ | ರಾಮಲಕ್ಷ್ಮಣರೆಂಬರಿಬ್ಬರ | ಭೂಮಿಯೊಳು ನಿರ್ನಾಮರೆನಿಸುವೆನಿಂದಿನಿರುಳಿನಲಿ ||೧೬|| ಮುದ್ರೆಯುಂಗುರ ಹೊಳೆಯ ನುಡಿದನು | ಭದ್ರಮೈರಾವಣನು ಬೇಜಂ | ಡದಿಯಂದದೆ ನಡೆದು ಬಂದನು ಕಸಿಕಟಕದೆಡೆಗೆ || ನಿದ್ರೆಗಳನಾಲಿಸುತೆ ಮೆಲ್ಲನು | ಪದ್ರ ಬಾಧೆಯ ಮಾನೆನುತವೆ | ರೌದ್ರರೂಪನೆ ತಾಳಬೇಕೆಂದೆನುತೆ ನಿಂದಿರ್ದ ||೧೭|| ಅಂದು ಮೈರಾವಣನು ಭಯವನು | ದೊಂದು ರೂಹನು ತಾಳಿ ತನ್ನ ಯ | ಹಿಂದೆ ಮುಂದೆಡ ಬಲವನಾರೈಯುತ್ತ ನಡೆತಂದು || ನಿಂದು ಕಟಕವ ನೋಡಿ ಹಿಮಗಿರಿ | ಯಂದದಲಿ ಬಳಸಿರ್ದ ಕೋಟೆಯ | ಮುಂದೆ ಕಂಡತಿ ಚೋದ್ಯದಿಂ ಚಿಂತಿಸಿದ ಹೊಗುವೆಡೆಯ೧೮|| ರಕ್ಕಸರು ಬಹರೆಂದು ಬಾಲದೊ | ೪ಕ್ಕೆ ಹನುಮನು ಯಂತ್ರಕೋಟೆಯ | ದಿಕ್ಕಟವನುಚ್ಚಳಿಸಿ ಬಳೆದುವು ವಜ್ರರೋಮಗಳು | 4