೩೮ ಕರ್ಣಾಟಕ ಕಾವ್ಯಕಲಾನಿಧಿ ತೋರಗಿರಿಯಂದದಲಿ ಬಳೆದನು | ವೀರನುದರದೆ ಹನುಮನಾ ಜಲ | ಚಾರಕಪಿ ಗಿಟಗಿರಿಯೆ ಮುರಿದುವು ವಜ್ರಲೋಮಗಳು ||೭|| ಸಿಕ್ಕಿದನು ಹನುಮಂತ ಕುಳಿಯೊಳು | ಸಿಕ್ಕಿದಾನೆಯ ತೆದೆ ಮೆಯ್ಯನು | ತೆಕ್ಕಿ ಕೊಳಲಳವಲ್ಲ ಮುರಿದುವು ದೇಹದಬ್ಧಗಳು || ಉಕ್ಕಿದುದು ಮೇಲುಸಿರು ಕಂತದ || ಬಿಕ್ಕುಳಿನ ಭೀತಿಯಲಿ ತನ್ನೊ• | ದಕ್ಕನ ಮನದೊಳಗೆ ರಾಮನ ನೆನೆದನಾಹನುಮ ||೭೪|| ತಾನು ಬಳೆದಡೆ ಧರಣಿವಳಯದ | ಮಾನಿಸರಲ್ಲ ಗಿರಿಗಳೊಡವುವು | ಭಾನುಮಂಡಲವದುರುವುದು ಬ್ರಹ್ಮಾಂಡ ನುಗ್ಗ ಹುದು || ಆನಲರಿಯವು ಒಗ್ಗ ಜಂಗಳು | ಮಾನನಿಧಿಯಿವನಾರೆನುತೆ ಪವ | ಮಾನಸುತ ಚಿಂತಿಸುತಲು ಬೆಳಗಾದನಡಿಗಡಿಗೆ ||೭೫!! ಇವನುದರದೊಳು ನಾನು ಸಿಕ್ಕಿದೆ || ರವಿಕುಲಾನಿನ್ನು ಹೈರಾರೋ | ತವಕದಿಂ ಕಪಿಕಟಕ ದಾರಿಯ ನೋಡುತಿಹರಲ್ಲಿ || ಕವಿಸಿ ಗೆಲಲಾದು ಚತುರ್ದಶ || ಭುವನದೊಳಗತಿ ವೀರನಿವ ರಾ | ಘವನೆ ಬಲ್ಲೆನೆನುತ್ತೆ ಚಿಂತಿಸುತಿರ್ದನಡಿಗಡಿಗೆ | ||೨೬|| ಹೊಟ್ಟೆಯೊಳು ಸಿಕ್ಕಿರ್ದು ಬೆದದೆ | ಮುಟ್ಟಿ ಕಲಿ ಹನುಮಂತ ನುಡಿದನು ! ದಿಬ್ಬನಹೆ ಮಜಗಕೆ ಬಲ್ಲಿದ ನೀನದಾರನಲು || ದಿಟ್ಟ ದಶರಥತನು ಒನಹ ಜಗ | ಒಟ್ಟಿರಾಮನ ಸೇವೆಗೊರಗುವ | ಪಟ್ಟದಾನೆಯೆನಿಪ್ಪ ಹನುಮನ ಮಗನು ತಾನೆಂದ ||೭೭||
ಪುಟ:ಮಹಿರಾವಣನ ಕಾಳಗ.djvu/೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.