ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೦ ಕರ್ಣಾಟಕ ಕಾವ್ಯಕಲಾನಿಧಿ ಬೆಚ್ಚಿ ಬೆದಂತ ಗಜಕರಣದಿಂ | ಮುಚ್ಚಿ ದುದರದಿ ನಿನ್ನ ಬಾಧಿಸಿ | ಹೆಚ್ಚಿ ನೋಯಿಪ ಸುತನ ಮೂರ್ಖತೆಗೆಣಿಸದೆಯೆ ದಯದಿ || ದೇವದೇವನ ರೂಪ ಜಯ ಜಯ | ದೇವ ಸಾಹಸಮಲ್ಲ ಜಯ ಜಯ | ದೇವ ದೈತ್ಯ ಮನೋಭಯಂಕರ ದೇವ ಜಯಜಯತು || ದೇವ ಶಿವಮಯಮೂರ್ತಿ ಜಯ ಜಯ | ದೇವ ರಾಮನ ಭಕ್ತ ಜಯ ಜಯ || ದೇವ ಜಯಜಯಯೆನುತ ಹೊಗಲ ದ ಪಿತನ ಪದಯುಗವ || ಎತ್ತಿದನು ನಸುನಗುತ ತನಯನ | ಮತ್ತೆ ತಕ್ಕವಿಸಿದನು ಮೋಹದೊ | ಳುತ್ಯಮದ ಸಾಹಸಿಕೆಯುಟ ದರಿಗುಂಟೆ ಲೇಸೆನಲು | ಇತ್ತ ಬಿಜಯಂಗೆಯ್ದಿರೇಕೆನೆ || ಮತ್ತೆ ನುಡಿದನು ಮರುತನಂದನ || ನೊದಗ್ಗದ ರಾಜಕಾರ್ಯದ ಹದನ ತನಗಾದ ||೮೪|| ದೇವಿಯರ ಖಳನುಯ್ದ ಕತದಿಂ | ದೇವ ರಾಘವ ಲಕ್ಷ್ಮಣರ ಮೈ | ರಾವಣನು ತಾ ಕೊಂಡು ಬಂದ ಮಹಾತಲದ ಪ್ರರಿಗೆ || ಆವಿಭೀಷಣ ಪೇಟಿ ದಡೆ ತಾ | ತಾವರೆಯ ನಾಳದಲಿ ಬಂದೆನು | ದೇವರಾಮನನುಯ್ದ ಖಳವಂಶವನು ಬ೫ ಕೆಯ್ದೆ ||೮೫|| ನಿಮ್ಮ ನಾ ನುಂಗಿದೆನು ತನ್ನನು || ಹಮ್ಮಿನಿಂ ಪಿಡಿದೊಡನೆ ನುಂಗುವ | ಬೊಮ್ಮ ರಕ್ಕಸರಲ್ಲಿ ನೆರೆದಿದೆ ಕೋಟಿಸಂಖ್ಯೆಯಲಿ || ಬೊಮ್ಮನಯ್ಯನ ಕರುಣದಲಿ ನಿಮ್ | ಗೊಮ್ಮೆ ಜಯವಹುದೆಂದು ಬಟ್ಟೆಯ || ಸಮ್ಮತದಿ ಕುಡೆ ರಾಗದಲಿ ಬರುತಿರ್ದನಾಹನುಮ |೬||