19 ಸತಿ ಹಿತೈಷಿ೯& ನಂದಿನಿ:--ಗಂಭೀರಭಾವದಿಂದ, . ಅಂತವೆಲ್ಲಿಯದು? ವಿದ್ಯೆಗೆ:- ಬುದು ಅನಂತವೂ ಅಮೋಘವ ಆದುದಲ್ಲವೇ?” ನಾರಾ:-ಹಾಗಾದರೆ, ನೀನು ವಿದ್ಯಾರ್ಥಿನಿಯೋ? ಬ್ರಹ್ಮಚರ್ಯೆ ಯೇ ನಿನ್ನ ವ್ರತವೋ? ನಂದಿನಿ:- ನಾನು, ಇನ್ನೂ ವಿದ್ಯಾರ್ಥಿನಿಯಾಗಿಲ್ಲ. ಆಗಬೇಕೆಂದು ಪ್ರಯತ್ನ ಪಡುತ್ತಿರುವ ಅಭ್ಯರ್ಥಿನಿ! ಭಗವತಿಯಿಲೆಯಿದ್ದರೆ ವಿದ್ಯಾರ್ಥಿನಿ ಸಾಗರಿರಲಾರೆನು. ಈ ಬ್ರಹ್ಮಚರ್ಯೆಯೇ ನನ್ನ ನೈಷ್ಠಿಕ ವ್ರತವು. ನಾರಾ:-ತಲೆದೂಗುತ್ತೆ, ಏನು? ಈ ಬಗೆಯಾದ ಯೋಗಿನಿಯಾ tರಬೇಕೆಂಬುದೇ ನಿನ್ನ ಸಂಕಲ್ಪವೋ ? ನಂದಿನಿ:-ಹಾಗೆಂದೇ ಹೇಳಬಲ್ಲೆನು. ನಾನು ಮಾತೃಭೂಮಿಯ Eವನಕಾರ್ಯದಲ್ಲಿ ಎಂದು ದಕ್ಷಳೆನಿಸಬಲ್ಲೆನೋ ಅಂದಿನವರೆಗೂ, ಕತೆಗೆ ಮರಣಾವಧಿಯೆಂದರೂ ಸರಿ, ಹೀಗೆಯೇ ಇರತಕ್ಕವಳು. ನಾದಾ:-..ಈಗಾಗಿರುವ ಅಪಾಯವೇನು? ಅವನವೆಂಬುದು ಹೇಗೆ? ನಂದಿನಿ:-ಕ೦ಪಿತಸ್ವರದಿಂದ ಕಾಣುತ್ತಿಲ್ಲವೇ, ನಾರಾ? ಸದಾ ಡಾರನ ಪರಾಜಯ ! ಶಿಲೆಯ ಕ್ಷಯ !! ಇಷ್ಟಾ ದುರಾಚಾರರ ಅಭ್ಯು ದಯ !!! ಇನ್ನೂ ಹೇಳಬೇಕೆ? ಎಲ್ಲೆಲ್ಲಿಯೂ ಅನಾಹುತವೇ ತುಂಬಿ ತುಳುಕುತ್ತಿಲ್ಲವೇ? ಎಲ್ಲೆಲ್ಲಿಯೂ ಆಲಸ್ಯ-ಉದಾಸೀನಗಳ ನಗೆಯೇ ಕಾಣುತ್ತಿಲ್ಲವೇ ? ಸ್ವದೇಶಾಭಿಮಾನವೂ, ದೇಶಭಾಷಾವತ್ಸಲತೆಯೂ, ಕರ್ತ ವ್ಯ ಕ್ಷಮತೆಯ ಯಾವ ಮಹಾತ್ಮರಲ್ಲಿ ರುವುದು ? ಒಂದು ಬಾರಿ ಹೇಳು, ಸ್ವಜನವಿನಾಶದಲ್ಲಿ ಎಷ್ಟು ಮಂದಿ ಪ್ರವರ್ತಿಸಿಲ್ಲ? ಧರ್ಮಸ್ಥಾಪಕರೆಂದು ಮೆರಯುವರೇ ಅಧರ್ಮದಲ್ಲಿ ಮುಖಂಡರಾಗಿ ವರ್ತಿಸಿದರೆ ಹೇಳುವು ದೇನು? ನಾದಾ ! ನಮ್ಮಿ ಕರ್ಣಾಟಮಾತೆ, ಎಂತಹ ಮರ್ಮಾಂತಿಕ ಯಾತನಾಮೇಗಕ್ಕೆ ಗುರಿಯಾಗಿರುವಳು ? ” ನಾದಾ:-23ಕಿತನಾi, -17ನಂದಿನಿ ! ಇದೇಕೆ ವಿವರ್ಣೆಯಾದೆ! ಹೀಗೇಕೆ ತಪಿಸುತ್ತಿರುವೆ?” ನಂದಿನಿ:ವಿಕೃತರಗಿಂದ... ( ನಾರಾನಂದ! ಮತ್ತೆಮತ್ತೆಯೂ
ಪುಟ:ಮಾತೃನಂದಿನಿ.djvu/೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.