89 ಸತೀಹಿತ್ಯ ಓಣಿ ಸ್ವರದಿಂದ,--ನಂದಿನಿ! ಅಷ್ಟೇಕೆ ಭೀತಿ? ನನ್ನಲ್ಲಿಯೂ ನಿನಗೆ ಸಂಕೋಚ ತೇ? ತಾಯಿ ! ಈ ಮುಗ್ಧಭಾವವನ್ನು ಸಾಕು. ನನ್ನ ಶಕ್ತಿವಂಚನೆಯಿಲ್ಲದೆ, ನಿನ್ನ ಕಾರ್ಯದಲ್ಲಿ ಸಹಾಯಕನಾಗಿದ್ದು ಸಂಕಲ್ಪವು ಈಡೇರುವಂತೆ ಮಾಡು ವೆಸು, ಮುಖ್ಯವಾಗಿ ನೀನು ಈ ಮನೆಗೆ ಬಂದುದು, ನಮ್ಮಲ್ಲಿ ಭಗವತೀ ವಬಾತೃಕಾಕ್ಷವೇ ಸಾಕ್ಷಾತ್ಕರಿಸಿದಂತಾರೆಂದು ನಂಬಿರುವೆನು.' (ಸ್ವರ್ಣ ಕುಮಾರಿಯನ್ನು ನೋಡಿ)-ಮಗು 'ನಂದಿನಿಯ ಹಿತೋಪದೇಶವನ್ನು ಕೇಳಿದೆ ದೇನಮ್ಮ?" ಸ್ವರ್ಣ:-- ಅಪ್ಪ! ಕೇಳಿದೆ. ಹಾಗೆಯೇ ನಡೆಯಬೇಕೆಂದೂ ಮಾಡಿರುವೆನು, ಆದರೆ ನೀನು ಇಲ್ಲಿ ಗೆಒಂದು ಎಷ್ಟು ಹೊತ್ತಾಯ್ತ? ಈವರೆಗೂ ಎಲ್ಲಿದ್ದದು?' ನರೇಶ:... ಕಿರುನಗೆಯಿಂದ, - - ನಾನು ಒಂದು ಮುಕ್ಕಾಲುಗಂಟಿ ಹೊತ್ತಾಗಿರಬಹುಮ. ನೀನು ಓಡಿಬಂದು ನಂದಿಸಿಯ ಕೈ ಹಿಡಿದೆಳೆದುದನ್ನು ನಾನು ಬೀದಿಯಿಂದ ಒರು ದೂರದಲ್ಲಿಯೇ ಕಂಡು, ಸಂಗತಿಯೇನೆಂದು ದನ್ನು ತಿಳಿಯಬೇಕೆಂದು ಕುತೂಹಲಗೊಂಡು ಬಂದು, ಈವರೆಗೂ ಅಲ್ಲ ಪರರ ಮನೆಯಲ್ಲಿ ನಿಂತು, ನಿಮ್ಮಿಬ್ಬರ ಸಂವಾದವನ್ನೂ ಕೇಳುತಿದ್ದೆನು.' ನಂದಿನಿ:-ದುಸ್ವರದಿಂದ, - ಅಪ್ಪ ಈವರೆಗೂ ನಾನು ದಿನಿಯ೦ತ ಮಯ್ಯರೆದು ಮಾಡಿದ ವಿವಾದದಿಂದ. ನೀನು ಬೇಸತ್ತಿರಬಹುದು. ಅದಕ್ಕಾಗಿ ಕ್ಷಮೆಬೇಡುವೆನು ?? ನರೇಶ:-ತಲೆದೂಗಿ, 'ನಂದಿಸಿ! ಕ್ಷಮೆಬೇಡುವೆಯಾ? ಹೇಳು, ಹೀಗೆಯೇ ಹೇಳುತ್ತಿರು. ಇಂತಹ ಉನ್ಮಾದವೇ ಸ್ಥಿರವಾಗಿರಲಿ ! ಮತ್ತೆ ಮತ್ತೆಯೂ ವಿವಾದ ಮಾಡುತ್ತಿರು!! ಓದಬೇಡ, ಹೀಗೆಯೇ ಭಿಡೆಯಿಲ್ಲದೆ ಅಡಿಗಡಿಗೂ ಹೇಳುತ್ತಿರು! ಇಂತಹ ವಿವಾದವೇ ನಿನ್ನ ಅನುಜಾತೆಯರನ್ನೂ ಹುರಿಗೊಳಸತಕ್ಕುದ. ಇದರಿಂದಾಗುವ ಅನಂದೋತ್ಸಾಹಗಳ.. ನನಗೆ ಮತರಿಂದೆಯ ಆಗಲೊಲ್ಲದು. ಈವೇಳೆಗೆ ಸರಿಯಾಗಿ ಭವನದೊಳಗಡೆಯ ಗವಾಕ್ಷದಲ್ಲಿ ಮುಖವಿಟ್ಟು ನೋಡುತ್ತಿದ್ದ ಚಿತ್ರಕಲೆ, ನಸುನಗೆಯಿಂದ ಚೆನ್ನಾಗಿದೆ! ಸ್ವರ್ಣ ! ಹೋದ ವಳು ಅಲ್ಲಿಯೇ ಬೆರಗಾಗಿ ನಿಂತೆಯೇನು? ತಂದೆಮಕ್ಕಳ ಚಲ್ಲಾಟದಲ್ಲಿ
ಪುಟ:ಮಾತೃನಂದಿನಿ.djvu/೩೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.