ಈ ಪುಟವನ್ನು ಪರಿಶೀಲಿಸಲಾಗಿಲ್ಲ.

21 ಮಾತೃ ನಂದಿನಿ ಹುಟ್ಟಿದೆಯೆಂದೂ ಹೇಳಬಹುದು. ಆದರೆ, ಅದರಲ್ಲಿ, ಒಂದೇಒಂದು ಅತಂಕವೂ ಕಂಡುಬರುತ್ತಿದೆ? ನಂದಿನಿ:-ಕುತೂಹಲದಿಂದ, ಅವಾವುದು ಆತಂಕ?' ಸ್ವರ್ಣ:-ಮತ್ತಾವುದೂ ಅಲ್ಲ. ನಮ್ಮ ಅಣ್ಣನು ನನ್ನನ್ನು ಕಂಡಾ ಗಲೆಲ್ಲಾ ಹೇಗಾದರೂ ಮಾಡಿ, ನಂದಿನಿಯನ್ನು ನಿನ್ನಂತೆ ನಿರಾಸಕ್ಕೆ ತಿರ ಸು' ಎಂದು ಹೇಳುತ್ತಿರುವನು. ಅಂತವನು ನನ್ನನ್ನ ನಿನ್ನ ದಾರಿಗೆ ಹೋರಗೊಡುವನೇ? ನಂದಿನಿ:- ಸ್ವರ್ಣ ! ನಿನ್ನ ಅಣ್ಣನಿಗೆ ಸರಸದ್ವಿವೇಚನೆಯೇ ಮರೆಯ hರುವಂತಿದೆ. ಈ ಶಾ೦ತಹೃದಯದ ಸಂತೃಪ್ತಿಯೂ, ಇದರಿಂದ ದೊರೆಕೊಳ್ಳ ಬಹುರಾದ ನಿರಾತಂಕ ಸುಖಾನುಭವವೂ ಅವನ ವಿಚಾರಕ್ಕೆ ಬಂದಿಲ್ಲವೆಂದೆ ಹೇಳಬೇಕಾಗಿದೆ. ಮುಖ್ಯವಾಗಿ, ಸ್ತ್ರೀ-ಪುರುಷರಲ್ಲಿ ಯಾರೇ ಆಗಲಿ, ತಮ್ಮ ವಿದ್ಯಾಭ್ಯಾಸಕಾಲದಲ್ಲಿ ಶುಯಾಗಿಯೂ, ಸತ್ಯವಂತರಾಗಿಯೂ ನಡೆದು ಬೇಕೆಂಬದನ್ನು ಅವರೆಂದೂ ಮರೆಯಬಾರದು, ಅದೊಂದು ಅವರ ಮನದ ನೆಟ್ಟಿದ್ದರೆ, ಅದರಿಂದ ಮುಂದೆ ಮುಂದೆ ಹೋದಂತೆಲ್ಲಾ ಮಾರಿಯ ಸಖ ಮಯವಾಗಿ ಪ್ರಕಾಶಿಸುತ್ತಿರುವುದು, ಹಾಗಿಲ್ಲದೆ ಸೈಟೆಯಾಗಿ ಬೆಳೆದ.. ಬೆಳೆಯುತ್ತಿರುವುದರಿಂದಲೇ ಈಕಾಲದ ನಮ್ಮ ಸೋದರ ಸೋದರಿವರ್ಗವು ನಾನಾಬಗೆಯ ಕೆಟ್ಟ ದಾರಿಗಳಲ್ಲಿ ತಿರುಗಿ, ಮರುಳರಂತಾಗಿರುವದು, ಇವರ sಂತೆಯೇ ನನ್ನನ್ನು ಇರಳೂ ಹಗಲೂ ಈಬಾಗಿ ಕೊರಗಿ-ನರಲುವಂತಾ inಸಿರುವುದು. ಇದಕ್ಕಾಗಿಯೇ ನಾನು......' ನಂದಿನಿಯ ಮಾತು ಮt ವದಕ್ಕೆ ಮೊದಲೇ ಸ್ವರ್ಣ ಕುಮಾರಿಯ ತಲೆಯೆತ್ತಿ ತಿರುಗಿನೋಡಿ ಸಂಭ್ರಮದಿಂದ ನಂದಿನಿಂುು ಬೆನ್ನು ತಟ್ಟ (ಅಕ್ಕಾ? ಹಿಂದೆ ನೋಡು ನೋಡು ನಿಂತಿರುವರಾರು ? ಅಪ್ಪನಲ್ಲವೇ? " - ನಂದಿನಿ' ವಿಸ್ಮಯ -ಕುತೂಹಲಗಳಿಂದ ತಿರುಗಿ ನೋಡಿದಳು: ಹಿಂದೆ ನಿಂತುನೋಡಿ ನಗುತ್ತಿದ್ದ ಮಧ್ಯ ವಯಸ್ಕನಾದ ತೇಜೋಮು. ರೂಪವನ್ನು ಕಂಡಳು: ಗಂಭೀರ ಮುದ್ರೆಯಿಂದ ತಲೆಬಾಗಿ ನಿಂತ.. ( ಈತನೇ ನಮ್ಮ ನರೇಶಬಾಬುವೆಂದು ಬೇರೆ ಹೇಳಬೇಕಾದುದಿಲ್ಲವಷ್ಟೆ :) ನರೇಶ: -ನಂದಿನಿಯ ತಲೆಯಮೇಲೆ ಎಡಗೈಯಿರಿಸಿ, ಪ್ರೀತಿ ಎಂಜಕ