ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೨೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

p ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಹೃದಯಮಂಟಪಶಿಖರದ ಜೋಡಿಗಳಸದಂತೆದೆಯೊಳರ್ದುವುಕುಚಯುಗಳ ಲೆಕ್ಕಿಪರಾರು ಕಲ್ಲರೆಗಳ ಮೇಲೆ ಧುಮ್ಮಿಕ್ಕಿ ನೃತ್ಯವನಾಡುವಂತೆ | ಸೊಕ್ಕಿದ ಗಜದಂತಮುಸಲದಿ ಸೆರ್ಬಿದಿ| ರಕ್ರಿಯೆ ವಿದಿವ ಹೆಣ್ಣುಗಳ (೬೪| ಕದಲುವ ಚರಣ ಕಂಪಿಸುವ ನುಣೋಡೆಗಳ ಬಿದಿರುವ ಜಘನ ತೆಳ್ಳನಿ.) ಅದಿರುವ ಮೊಲೆಗಳಾಡುವ ತೋಳು ರುಬೆಯರ್ ಮಧುರಸುಷ್ಯರದೆ ಪಾ [ಡಿದರು |೬೫|| ಸುನ್ನಿ ಪೂರಿತಕಾನ ಸುದ್ದಿ ಸದ್ದು ನಿಧಾನ; ಸುನ್ನಿ ಸುರೇಂದ್ರ ಲಲಾಮು || ಸುನ್ನಿ ಸರ್ವರ ಭೌಮ ಸುದ್ದಿ ರಾಘುವರಾಮ ಸುದ್ದಿ ಸಾಸಿರಪುಣ್ಯನಾಮ|| ನಿಗಮದುರ್ಲಭ ಸುದ್ದಿ ನಿರ್ಜರಾರ್ಚಿತ ಸುದ್ದಿಯನುಹರ ಭವದೂರ ಸುದ್ದಿ! ಗಗನಚರಣ ಸುದ್ದಿ ಗರುಡಗಮನ ಸುದ್ದಿ ಜಗದಧಿಪತಿ ಕೃಷ್ಣ ಸುದ್ದಿ |೬೬| ಪರಮಾತ್ಮಕ ಸುದ್ದಿ ಪ್ರದ್ಯುಮ್ಮ ಪಿತ ಸುದ್ದಿ ವರಚತುರ್ಮುಖತಾತ ಸುದ್ದಿ! ಹರಬಾಂಧವಸುದ್ದಿ ಹವ್ಯಪೋಷಕಸು! ನರನಾರಾಯಣ ಸುದ್ದಿ |&vi | ಮಂದರಧರ ಸುದ್ದಿ ವಾಮನೋಹರ ಸುವಿ/ವೃಂದಾವನವಿಭು ಸುದ್ದಿ! ನಂದನಂದನ ಸುದ್ದಿ ನತಜನಹಿತ ಸುದ್ದಿ ' ಯೆಂದವರೊಲಿದು ಮಾಡಿದರು|೯|| ಮಾಡುವರ್ ಕೆಲರು ಪೆರ್ವೊದೊಳಕ್ಕಿಯನಿಕ್ಕಿ ಮಾಡುವ ಕೆಲರು [ಬೇಂಟೆಗಳ | ನೋಡುವರ ಕಲರು ಬಿಲಾಂತು ನಿಂದುದು | ಬೇಡವೆಣ್ಣಳು ಕಣ್ಣೆ [ರಮಿಸಿ |೩೦|| - ಗಂಡನ ಮೇಲಣಪೇಕ್ಷೆ ತೀಕ್ಷಣ ಮತ್ತು ತುಂಡಾದುದೀಕುಮಾರಕನ|| ಕಂಡ ಮಾತ್ರದಿ ಬೆಂಚಿತಿಯರ ಕುಸುಮಕೋದಂಡನ ಸರಲ್ಲ೪ಗೆರ್ದೆಯು!! - ಓರಂತೆ ಮರಳಾದುದು ಕಣ್ಣುವೇಟ ಕಾಂ'ತಾರದ ಮಿಗವೆಣ್ಣುಗಳು | ತೋರ ನುಣ್ನೆಲೆಯದೆ ದಿಗಿಲಾಂತು ಪಪಹಾರವ ತಂದಿತ್ತರವಗೆ || ಬಿದಿರಕ್ಕಿಯೆನಿಜೇನುತುಪ್ಪ ಕರ್ಜುರದಕ್ಷಬದರಿ ಮುಂತಾದ ಸತ್ಪಲವ ಉದುರಿದ ಕಟಿವಣ್ಣ ಪೊಟ್ಟಣಂಗಳ ತಂದು ಇದಿರಿಕ್ಕಿದರು ಮೇಲೆ;೭೩ ಕಾಡೆಮ್ಮೆಯ ಕೋಡು ವರಹದಂತಿಯ ದಾಡೆ ನಾಡೆ ಶಾರ್ದೂಲಿನಿಂಹಗಳ ಗೂಢ ಪದಾಂಗುಳ ನಭ ಭೇರುಂಡನರೂಢ ಪೆರ್ಗಯಿತರೊಲಿದು 48 ಗಿ) - --


... ---

-- ~ ~ ಪ, ಅ -1, ಎಲಚಿ ಹಣು