೧r] ಮೋಹನತರಂಗಿ M ಗಿರಿಶಿಖರದೊಳಿರ್ದು ನಿರ್ಝರಜಲವುಕ್ಕಿ ಪರಿದು ಸುಡುಗಟ್ಟಿಕೊಂಡು ಸಿರಿವತ್ರೆ ಬನ ಕಗ್ಗ ರಂಜಿಸಲು ಕಂ ಡರಿದರು ತಗೆಯ ತೀರ್ಕಟಿಸಿ | ತೇಜಿಠ್ಯಗಳು ಮುಂಪೋಗಿ ವಿಮಲಸರೋಜಪತ್ರಿಕೆಯ ಪೊಟ್ಟಣದಿ| ರಾಜಾಮೃತ'ವೆನೆ ತಣ್ಣೀರ ತಂದಿತ್ತ ರಾಜಿತಕಂತುನಂದನಗೆ (೫೩೧ ತೊಡೆ ಯೆರ್ದೆ ಕೂರಲುದ್ದ ಸಲಿಲವಾವಡೆಯೆಂದು, ಬಿಡುವಿಲ್ಲದ | [ನೀರ್ಗುಡಿದು | ಪೊಡವಿಗೆ ಪೊನಟ್ಟು ಕಳವಳ ತಿನ ತೊಡಗದರೇನ ಹೇಳುವೆನು ೫೪| ಮೊದಲ ಪಲಸು ದಾಡಿಮದ್ರಾಕ್ಷೆ ಖರ್ಜೂರ ಮಾದಿಹ ಬಾರೆ ಕಾಚಾಟ ಮೋದ ಸಕ್ಕರೆಮೂಾವು ನೇಲವಳ ಯಾದವರಿತರಾಳನಿಗೆ |೩೫| ಬೆಳಲು ಬಿನೆಟಕಿ ಬಿಕ್ಕೆ ನೇವಿ ಹೆಗ್ಗಳಏ ಕಡಸು ಕಾರೆ ಬೇರೆ! ಗುಳವತ್ತಿ ತುಂಬುರು ನಗರ ಮುಂತಾದ ಪwಳ ತದಾತ್ಮನ ಬಳಿಗೆ || ಪಾದರಿ ಕಾಡಮಲ್ಲಿಗೆ ಮೊಲೆ ಹೊಂಬಣ್ಣ ಕೇದಗೆಯಲ್ಲಿ ಹೂವುಗಳ | ಸಾದ ಸೋಲುವ ಜೆನೊಡನೆ ಸದ್ಭಟರು ವಿ ನೋದದೆ ತಂದರಾಳನಿಗೆ || ತಡೆಯದೆ ಗಜಮುಸಿ ಕವಚು 'ಹಾವಿನ ಹೆಡೆಯನಂತರಿಸಿ ಸೀಟ್ ! ಬಿಡಯವಿದೆ ತಂದದ್ವಿತಯರತ್ನಂಗಳ ; ತಡೆಯದೆಲ್ಲವ ಕೊಟ್ಟಿರವಗMV ಅನಿರುದ್ಧ ನಖಿಳ ಸೇನೆಗೆ ಪರಿಮಳದಲರ್ ತನಿವಣ್ಣನಿತ್ತು ತಾ ಸವಿದು | ಹನಿನೀರನೀಂಟತೆ ದಿವ್ಯತಾಂಬೂಲವ ನನಿಬರಿಗಿತ್ತ ಸಂತಸದೆ 11XF ಹಸಿವು ನೀರಡಕೆ ಸಂತಾಪವ ನೆರೆ ವಾ ರಿಸಿಕೊಂಡು ಬಲಗೂಡಿ ತರು) ರಸಿಕರಾಜೇಂದ್ರ ಮುಂಬನದಲ್ಲಿ ಕಂಡು ರಂ ಜಿಸುವತಿಯರಾಟಗಳB - ಚಿತ್ತಜವಿಧಿತಿ ನಿರ್ಮಿಸಿ ರಂಗುನೀಲದ ಪುತ್ತಳಿಗಳಿಗೆ ಚೇತನವ || ಇತರೀಟದೊಳು ಬಂದರೆಂಬಂತೆ ಪತ್ರವೊಪ್ಪಿರ್ದುದಲ್ಲಲ್ಲಿ [೩೧ ತಿಣ್ಣ ಜವ್ವನದ ಜಂಚಿತಿಯರ ಮೆಲುಕು ರ್ಬಣ್ಣದ ಚೆ ನೊಬ್ಬರಿಗೆ ಹುಣ್ಣಮೆಯಾಜ್ಞೆ ತನ್ನ ಸಕವನವರೆಸ' ಆmಳು ಸಂರ್ಗದಂತಿಹುದು || ಮದನಮಂದಿರದ ಬಾಗಿಲಿಗೆ ತೋರಣವ ಕ್) ಟ್ಟಿದವೋಲು ತಳಿರುಕ [ಮಯ | ಕ. ಸ. ಆ-1, ಇ೦ದ್ರನ ಅಮೃತ. 2 ಬೇಡತಿಯರು, 3. ಮನ್ಮಥಬ್ರಹ್ಮನು, ದಿ 3.
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.