೧೪೨ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಸಮಜಕಂಠೀರವ' ಮಸ್ತಕಮಧ್ಯ ಸೀಮೆಯ ರೇಖೆಯಂಬಂತೆ || ಕೋಮಲ ಬಿರುದಿನೊಟಿಸೂತಕಾಂಚೀದಾನವ ತಂದಿಕ್ಕಿದರು ||8|| - ಆಯತಿ ಹೆಣ್ಣುಗಳೇನು ಗಹನವೆಂಬ | ಬಾಯಿಬಡಿಕ ತವನಿಗಳ | ತಾಯೆ ನೀ ಕೆಡೆಮೆಟ್ಟೆನುತ ಕಾಲಂದುಗೆ ಪಾಯವಟ್ಟವ ತಂದಿಕ್ಕಿದರು|8| ಸೆಕೆಯಿಲ್ಲದಾನಗಮುರಿವ ಕೆಂಗಿಡಿಯ ಮಾಲಿಕೆಯಂತೆ ಮಂಗಳವಡೆದ ನಿಖಿಳ ರತ್ನಂಗಳಡಸಿದ ಮುದ್ರಿಕೆ ಮಂjಟಿಕೆಯನಿಟ್ಟರು ಬರಲ್ಲ ಆಗೆ,೪೭|| ಕಟ್ಟಾಳುಕಾಮದೇವನ ತಾತ್ಪರಿಯದ ಪಟ್ಟದಾನೆಯನು ಬಂಧಿಸದೆ || ಬಿಟ್ಟು ದುಂಟಾದೊಡೆಲ್ಲರ ಜಗುಳುವುದೆಂದಿಟ್ಟರು ಕಾಲ್ಪಿಗಳ ವನು ||8|| - ಆಪಾದಮಸ್ತಕ ದಿವ್ಯವಿಗ್ರಹದ ಸ್ಮ! ರೂಪವೊಂದೊಂದ ನೋಡಿದೊಡೆ | ಶ್ರೀಪತಿಯಾತ್ಮಸಂಭವನ ಪೂಗೋಲ ಸಂತಾಪಕ್ಕೆ ಬೀದರರು 1ರ್8 | ಮೊಗ ಬಾಹುಮೂಲ ನಿರ್ಮಲಕಕ್ಷ ಗುರುಕುಚಯುಗಳದೆ ನಟ್ಟ ದಿಟ್ಟ [ಯನು | ತೆಗವನದಾವ ವೀರಾಧಿವೀರನು ಪನ್ನಗನರಸುರಲೋಕದೊಳಗೆ ೫೦|| ಭುಜಗಾಭರಣನ ಮರಳ ಜೈಸುವೆನೆಂದು ಅಜಸಹೋದರ ಕರ್ತುತನ್ನ | ವಿಜಯಲಕ್ಷ್ಮಿ ಪೂಜೆಗೆನೆಂಬಂತೆ ಬಾಜೆಯಿರ್ದಳಿತಿರೂಪವಡೆದು || - ಆಕೆಯ ರೂಪಿಂಗೆ ಪ್ರತಿಬಿಂಬವೆನೆ ಚಿತ್ರಲೇಖೆಯ ಸಿಂಗರಿಸಿದರು || ಈಕಯ ಕೊಂಡಾಡುವೊಡೊಂದು ನಾಲಗೆ | ಸಾಕೆನಿಸದು ಸಾವಿಗೆ ||೫|| ಚೆಲುವೆಗೆ ತಕ್ಕ ನಿಂಗರವ ನಿರ್ಮಿಸಿ ಮನದೊಲವಿಂದೆ ನೋಡಿ ದಾದಿಯರು| ಉಲುಹಿಂಗೆ ಹರಳುದುಂಬಿದ ರತ್ನನಯ ಹೊನ್ನ ನಿಲವುಗನ್ನಡಿಯ [ತೊಅದರು ೫೩ || ಪುರ್ಣಗಳಂತೆ ಲೊಚನದಂತೆ ಕುಚದಂತೆ ಪರ್ಬಿದ ನಳಿಕೊಳ್ಳ೦ತೆ| ಇರ್ಬರ ರೂಪು ತಾತ್ಪರಿಯಾಗಿರೆ ಕಂಡುರ್ಬಿದರತಿಹರ್ಷದಲಿ ||೫| ಗಾಡಿಕಾತಿಯರಿರ್ವರ ಲಾವಣ್ಯವ | ನೋಡಿ ರಕ್ಷೆಯ ಬೊಟ್ಟನಿಟ್ಟು || ಜೋಡಿಸಿ ಸಕಲ ಸನ್ನಣದಿಂದೆ ಪಯಣವ ಮಾಡಿ ಹರ್ತ್ಯವನಿಸಿದರು| ಮೇಲೇಟುಲೋಕವ ಜಯಿಸಿಮಾಯಾಂಗನೆ/ಲೀಲೆಯಿಂದಿಳಗೆಯುವಂತೆ| ಬಾಲೆ ಹರ್ವ್ಯವನಿದೈತಂದಳಾಚಂದ್ರ'ಶಾಲೆಯ ರಂಗಸ್ಥಳಕೆ !೫೬ || ಕ ಪ, ಆ-1. ಗಜಶ್ರೇಷ್ಠ.
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.