೨೪] ಮೋಹನತರಂಗಿಣಿ ೧೪೩ ಬಿಸರುಡಗಂಧಗಂಧಿನಿ ಕರೆಸಿದಳು ಜೋಯಿಸರ ಪಂಚಾಂಗಶಿಯನು| ಅಸಮಾಕ್ಷ 1 ಪದದರ್ಶನಕ ಪೋದಹೆನೆಂದು ಬೆಸಗೊಳಿಳಿತೆಂದು ನುಡಿದ | ವರಮೋಹನತರಂಗಿಣಿಯೆಂಬ ಕಾವ್ಯವ ; ಬರದೆದಿ ಕೇಳಿದ ಜನರ | ತರಣಿಚಂದವರುಳ್ಳನಕ ಸತ್ಸೆಯಿತ್ತು ಪೊರೆವಲಕ್ಷ್ಮೀಕಾಂತ ಬಿಡದೆ | ಅಂತು ಸಂಧಿ ೨೩ ಕ್ಕಂ ಪದ ೧೬೫೧ ಕ್ಯಂ ಮಂಗಳ೦ ಇಪ್ಪತ್ತನಾಲ್ಕನೆಯ ಸಂಧಿ S ನಳಿನಪತಾಯಕ್ಷನ ನೃತ್ಯ ನಿನ್ನಯ ಹುಳಿಹೊದ್ದ ದಿನಿವಾತುಗಳ | ಗಳಲನೆ ಬಂದು ಕರ್ಣನ ಹೊಕ್ಕು ಮನಮುನಿ ರ್ಕುಳಿಗೊಳ್ಳಲುಸಿರು [ಮೇ ತೆಯ jo | - ಚೆನ್ನಾಗಿ ಲಾಲಿಸು ಚೆಲ್ಪಡರಿದ ನಿನ್ನ | ಕರ್ಣಾಂತರದಲಿ ಮೆರೆವ | ಹೊನ್ನಹೂವಿಗೆ ಪರಿಮಳ ಬರೆ ಪೆಲುವೆ ಬನ್ನಣೆಗಾರ್ತಿ ಚೆಸು |೨| ಸಾಸಿಗೆಯ್ಯ 'ನಂದನೆ ಯಲಾವಣಾಂಬುರಾಶಿಯನೊಡಗೂಡಿ ಮೆಅಲೆವರಿ ಭೂಮಿತವಾಹಿನೀನಿಚಯವೆಂಬಂತೆ ಸುವಾಸಿನಿಯರು ಕೂಡಿದರು ||೩|| ಚೆಲ್ಪಣ ಕಾಸೆ ಕುಪ್ಪಸ ಮೊಲೆಕಟ್ಟುಗಳ ಸಲ್ಲಲಿತಾಂಗಭೂಷಣದೆ | ನಿಲ್ಲದೆ ಜಗವ ಮೋಹಿಸ ಮಿಂಡಿವೆಂಗಳು ಪಲ್ಲಕ್ಕಿಯ ಸಾರ್ಚೆದರು |8|| ಹತ್ತಿದರೋರ್ವರೊಂದೊಂದು ಸಲಕ್ಕಿಯ ಮುತ್ತಿನ ಕುಚ್ಚುಗಳ [ಮೇಹಿತೆಯ|| ಸತಿ ಗೆ ಶತಸಾವಿರ ಲಕ್ಷ ಕೋಟಿಗಳೆತಿ ದುವಿನನ ಮಂಡಲಕೆ j೫ ಭೇದಿಸಲರಿದೆನೆ ಪರಮಸಿಂಗರವ ಸಂಪಾದಿಸಿಕೊಂಡು ಸೌಖ್ಯದಲಿ | ಸಾಧಿಸಿ ಕಲಿತ ನಾನಾವಿದ್ಯಾನಿಚಯವ | ನಾದಿಸಿದರು ನಾರಿಯರು |೬|| - ಬಿಡದೆದರುವ ವಾದ್ಯ ರಭಸ ಪಾಠಕಿಯ ರು/ಗ್ಗಡಣೆಯ ಶಬ್ದ ಗೀಳಿಡಲು ಮಡದಿರನ್ನೆಯರುಡಿದಾರ ಕಿಂಕಿಣಿಯಿಂದೆ | ನಡೆದರು ರಾಜವೀಧಿಯಲಿ |೬| ಕ. ಪ. ಅ-1. ಈಶ್ವರ. 2. ಅತ್ತಿತ್ತ ಹೋಗದಂತೆ ಹಿಡಿದುಕೊಳ್ಳಲು, 3. ಬಾಣಾಸುರ, (7) m +
ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೫೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.