೯೬ 8 : ರಾ ರ ದಾ | - - - - - - - - --- • - - - - - ತಂದು, ಪತಿಯಾದ ರಾಮನ ಅರಮನೆಯ ಮುಂದೆ ಆ ಶವವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಗತ್ರಿಯಾಗಿ ಅಳತೊಡಗಿದರು. << ಎತ್ತಿ ನ ಸಂದರೆ ಖೆ: ! ಮಹಾರಾಜರಾಗಿದ್ದ ದರವನ ಕೈ ತಪ್ಪಿ, ರಾಮನಕ್ಸಸೇರಿ, ನೀನು ಬದುಕುತರವಾದ ಅವಸ್ಥೆಯನ್ನು ಪಡೆದುದ ರಿಂದಲೆ ಬಹು ಶೋಕಕ್ಕೆ ಈಡಾಗಿ ಬರುತ್ತಿದ್ದೀಯ ?” ಎಂದು ಹಂಬಲಿಸುತಲಿದ್ದನು. ಧರ ಭೂಪಾಲನಾದ ರಾಮನಿಗ ಆ ರೋದನಪ್ಪ ನಿಯು ಕೇಳಿಸಿತು. ಆ ದ್ವಿಜನ ಕಕರಣವನ್ನು ಕೇಳಿ ತಿಳಿದನು. ಬಲು ನಾಚಿಕೆಗೆಂಡನ್ನು, ಅಯೋ? ಇಂದಿನವರೆಗೆ ಇಕ್ಕಕು ಕುಲ ದರಸರ ನಾಡಿನಲ್ಲಿ ಅಕ್॰) ವು ಅಡಿ ಒಟ್ಟುದನ್ನು ಕೇಳಿದುದಿಲ್ಲ. ವಲ್ಲಾ ಎಂದು ಕೊರಗಿದನು. ಆಸನದಿಂದ ಎದ್ದು ಬಂದರನ್ನು, ಹೇರಳ ವಾಗಿ ದುಡಿಸುತಲಿರುವ ಬ್ರಾಹ್ಮಣನನ್ನು ಸಂತೈಸಿದನು, ಸ್ವಲ್ಪ ಕಾಲ ವತ್ರ ಕ್ಷಮಿಸಿರುವಂತೆ ಕೇಳಿಕೊಂಡರು, ಮೃತ್ಯುವನ್ನೂ ಗೆಲ್ಲಬೇಕೆ? ದು ಬಗೆದು ಕ.ಬೇರನ ಪ್ರಕವನ್ನು ನೆ-ಪಿದನು. ಕಡಲೆ ಸಿದ್ದವಾದ ವಿಮಾನವನ್ನು ತಣಿಯಾಗಿ ಏರಿ ರಘುಕುಲಾಂಬುಧಿಂತಂದ್ರನು 'ವ ಟನು. ಆಗ-4 ಎಲೈ ಗೊರೆಯೇ ! ನಿನ್ನ ಪ್ರವಗಳಲ್ಲಿ ಒಂದು ಬಗೆಯ ಮಧು ವ್ಯತ್ಯಾಸವು ನಡೆಯುತಲಿದೆ, ಹುಡುಕಿ ಆ ಅಪಚಾರವನ್ನು ಪರಿಹರಿಸಿದರೆ ಆ ವೆಲೆ ಸಿನು ಕೃತಕೃತ್ಯನಾಗುವೆ ,, ಎಂಬಿ, ರ.೧ಸ ವಾದ ಒಂದು ಆಕಾಶವಾಣಿಯು ಇದಿರಿನಲ್ಲಿ ಕೇಳಬಂದಿತು, ರಾಮನು ಆ ಆಪ್ತವಚನವನ್ನಾಲಿಸಿದನು, ವರ್ಣ ಧರ ವ್ಯತ್ಯಾಸವನ್ನು ಪರಿಹರಿಸ ಬೇಕೆಂಮಿ ನೆನೆದನು, ವಿಕಾರದ ಮೂಲವನ್ನು ಹುಡುಕಲು ದಿಕ್ಕುಗಳನ್ನು ಕುರಿತು ತೆರಳಿದನು. ರಥದವೇಗದಿಂದ ಜಪವೂ ಅಲುಗದಿದ್ದಿತು. ಮಪಾವನದಲ್ಲಿ ನುಗ್ಗಿ ಹೋಗುತ್ತಿರುವಾಗ, ಆಕ್ಷಾಂಕ ಕುಲತಿಲ ಕನಾಗ ರಾಮನು ಒಬ್ಬ ತಪಸಿಯನ್ನು ಕಂಡನು, ಆ ತಿಧನನು ತನ್ನ ಎರಡು ಕೈಗಳಿಂದಲೂ ಒಂದು ಮರದ ಕೊನೆಯನ್ನು ಹಿಡಿದು ತಲೆ ಕೆಳಗಾಗಿ ತಿ ತಪವನ್ನಾಚರಿಸತಲಿದ್ದನು, ಮರದ ತಡಿಯಲ್ಲಿ ಒಟ್ಟಿ ರುವ ಬೆಂಕಿಯಿಂದ ಹೊರಡುತ್ತಿರುವ ಹೊಗೆಯನ್ನು ಕೆಳಮೊಗಸಾದ ದುಖದಿಂದ ಕುಡಿಯುವುದನು, ಧನವು ಅಡರುತಲಿದ್ದುದರಿಂದ ಆತನ
ಪುಟ:ರಘುಕುಲ ಚರಿತಂ.djvu/೧೦೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.