ಈ ಪುಟವನ್ನು ಪ್ರಕಟಿಸಲಾಗಿದೆ
೯೪
ಸತೀಹಿತೈಷಿಣೀ


ಸೋಮಸೋದರಿ ನಿನ್ನನೇ ನೆರೆ | ಭಾವಿಸುವ ಎನ್ನ —
ಬಿಡದೆ- ಪಿಡಿದಾ-ಧರಿಸುತ್ತ || ಕಾಯೆ
ಶ್ರೀ ಶೇಷಗಿರಿವಾಸನ-ದಯಿತೆ || ವಾಸವಾದಿ ವಿನುತೆ—
ಮಹಿತೆ-ಸುಹಿತೆ-ವರದಾತೆ || ಕಾಯೆ"



- ಇಷ್ಟಕ್ಕೆ ತುರೀಯಾ೦ಕವು