೧೧೫ ವ ರಾಜು ರಾಮಮೋಹನರಾಯರ ಜೀವಿತಚರಿತ್ರ, ಸುವುದಕ್ಕೂ ಇವರನ್ನು ಉನ್ನತಸ್ಥಿತಿಗೆ ತರುವುದಕ್ಕೂ ತುಂಬ ಪ್ರಯತ್ನ ಪಟ್ಟಳು, ಈ ವಿಷಯವು ಈಕೆಯಿಂದ ರಚಿಸಲ್ಪಟ್ಟ ಸಿಕ್ಸ್ ಮಂತ್ ಇ೯ ಇಂಡಿಯಾ' ಎಂಬ ಗ್ರಂಥ ದಿಂದ ವಿಶದವಾಗಿ ತಿಳಿಯಬಹುದು. ಲಾಸ್ಟ್ ಡೇಸ್, ಆಫ್ ರಾಜಾರಾಮಮೋಹನ ರಾಯ' ಇ೯ ಇಂಗ್ಲೆಂಡ್,' ಎಂಬ ಗ್ರಂಥವನ್ನು ಬರೆದು ಆ ಮಹಾತ್ಮನಲ್ಲಿ ಕೃತಜ್ಞರಾಗಿ ಇರಿರೆಂದು ನಮ್ಮ ದೇಶೀಯರಿಗೆ ಮೊದಲಲ್ಲಿ ಬೋಧಿಸಿದವಳು ಈ ವಿದ್ಯಾವತಿಯೇ, ಈಕೆ ೧೮೦೭ ರಲ್ಲಿ ಜನ್ನಿಸಿದಳು. ರಾಮಮೋಹನನು ಸ್ವರ್ಗಸ್ಥನಾಗುವಾಗ್ಗೆ ಈಕೆಗೆ ಇಪ್ಪತ್ತು ವರುಷಗಳ ವಯಸ್ಸಾಗಿದ್ದಿತು. ಈಕೆಯು ೧೮೭೭ ನೇ ಇಸವಿ ಜ೧೯ ತಿಂಗಳಲ್ಲಿ ತೀರಿಹೋದಳು. ರಾಜಾರಾಮಮೋಹನನನ್ನು ನಿಶ್ಯಬ್ದವಾಗಿಯೇ ಸಮಾಧಿಯಲ್ಲಿ ಮಲಗಿಸಿದರು. ಆತನ ಮರಣದ ಸುದ್ದಿಯು ಯೂರೋಪ್ ಖಂಡವನ್ನೆಲ್ಲಾ ದುಃಖದಲ್ಲಿ ಮುಳುಗಿಸಿಬಿಟ್ಟಿತು ದೈನಂದಿನಪತ್ರಗಳು, ವಾರಪತ್ರಿಕೆಗಳು, ಮಾಸಿಕವಹಿಗಳು, ವಿಮರ್ಶನಾಪತ್ರಿಕೆಗಳು ಮುಂತಾ ದುವುಗಳಲ್ಲಿ ಯಾವುದನ್ನು ನೋಡಿದರೂ, ಆದಿನಗಳಲ್ಲಿ ಈ ಮಹಾತ್ಮನನ್ನು ಕುರಿತ ವ್ಯಾಸ ಗಳೇ ಕಾಣಬಂದುವು. ಯೂನಿಟೇರಿರ್ಯ ಮಂದಿರಗಳಲ್ಲೆಲ್ಲಾ ಈತನ ಮರಣವನ್ನು ಕುರಿತ ದುಃಖೋದ್ಗಾರಗಳು ಹೊರಪಟ್ಟವು, ಐಂದಿನ ಮುಖ್ಯಸ್ಥಾನವಾದ ಡರ್ಬ್ಲಿನಗರದಲ್ಲಿ ರೆವರೆಂಡ್ ವಿಲ್ಲಿಯಂ ಹ್ಯಾಮಿರ್ಲ್ಟ ವೆಡ'ಮೆಂಡ್ ಎಂಬಾತನು ೧೮೩೩ ನೆ ಇಸವಿಯ ಅ ಕ್ಟೋಬರ ೨೬ ನೆಯ ದಿನದಲ್ಲಿ ತನ್ನ ದುಃಖವನ್ನು ಹೊರಪಡಿಸಲಿಕ್ಕೆ ಕೂಡಿಸಿದ ಸಭೆಯಲ್ಲಿ ಹೀಗೆ ಹೇಳಿದನು ; : ರಾಜಾ ಬಿರುದಾಂಕಿತನಾದ ರಾಮಮೋಹನರಾಯನಿಗೆ ಎಲ್ಲೆಂದಿನ ಪ್ರಜೆಗಳ ಪಕ್ಷವಾಗೆಯೂ, ಅಧಿಕವಾಗಿ ಬೆಲ್ಫಾಸ್ಟ್ ಕೂರ್‌ರವರ ಪಕ್ಷವಾಗಿಯೂ, ಅನೇಕವಾಗಿ ಆಮಂತ್ರಣಗಳನ್ನು ಕಳುಹಿಸಿದ್ದೆವು. ಐರಿನ್' ಯನಿಟೇರಿರ್ಯ ಚರ್ಚಿನ ವರ ಪಕ್ಷವಾಗಿ ಆತನನ್ನು ಕರೆದು ತರಲಿಕ್ಕಾಗಿ ಒಬ್ಬ ಪ್ರಮುಖನನ್ನು ಸುದಾ ನಿಯಮಿಸಿ ದೆವು. ಇತರ ತೊಂದರೆಗಳದೆಸೆಯಿಂದ ಸ್ವಲ್ಪ ಆಲಸ್ಯವಾದರೂ ತಪ್ಪದೆ ಬರುವೆನೆಂದು ಆತನು ವಾಗ್ದಾನಮಾಡಿದ್ದನು ಆದರೆ ನಮ್ಮ ದುರದೃಷ್ಟವಶದಿಂದ ಆ ಪುಣ್ಯವು ಲಭಿ ಸದೆ ಹೋಯಿತು. ಲಂಡನಿನಲ್ಲಿ ರೆವರೆಂಡ್ ಫಾಕ್ಸನು ಹೀಗೆ ನುಡಿದನು ; “ಇನ್ನು ಮುಂದೆ ಆ ಸುಂದರ ಮುಖಾರವಿಂದವನ್ನು ನೋಡಲಾರೆವು, ಆ ಅಂದವಾದ ಸ್ವರೂಪವು ನಮ್ಮ ಕಣ್ಣೆದುರಿಗೆ ತಿರು ಗುತ್ತಿರುವಂತೆ ಇದೆ, ಆ ಮಹಾತ್ಮನ ಭೌತೆಕದೇಹವು ನಾಶವಾದರೂ ಆತನ ಕೀರ್ತಿಯು ಆಚಂದ್ರಾರ್ಕ ವಾಗಿ ಬೆಳಗುವಷ್ಟು ಪರಿಶುದ್ಧವಾಗಿದೆ, ಆತನ ವಾಕ್ಖುಧಾ ಪ್ರವಾಹವು ಗ್ರಂಥರೂಪವಾಗಿ ಈಗಲೂ ತರಂಗಗಳಿಂದ ಉದ್ಯೋಹಿಸುತ್ತಲಿದೆ. ಆ ಶಬ್ದವು ಏಷ್ಯಾ ಯೂರೋಪ್ ಖಂಡಗಳಲ್ಲಿ ಪ್ರತಿಧ್ವನಿ ಕೆಡುತ್ತಲಿದೆ.' ಲರ್ಡ ಪಟ್ಟಣದಲ್ಲಿ ಕೆಲಸ ವಾಡ.ತಲಿದ್ದ ಅಮೇರಿಕಾದ ನಿವಾಸಿಯಾದ ಡಾಕ್ಟರ್ ಬೂಟ್ ಎಂಬ ವೈದ್ಯನು ಬ್ರಿಸ್ಟಲಿ ನಲ್ಲಿರುವ ಈಸ್ಟಲ್' ಎಂಬ ವೈದ್ಯನಿಗೆ ಹೀಗೆ ಬರೆದಿರುವನು ; 'ನನಗೆ ಈ ಸುದ್ದಿಯನ್ನು
ಪುಟ:ರಾಜಾರಾಮ ಮೋಹನರಾಯರ ಚರಿತ್ರೆ.djvu/೧೨೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.