೧೯] ವಿಜಯ ೧೧೭ V V. \ • \ «VY 4 + • • \ \ / ಮಂಡಲದಲ್ಲಿ ತರುಣೀಮಣಿಯು ನಿರ್ಭಯವಾಗಿ ಬಂದದ್ದು ಆಶ್ಚರ್ಯ ವೆನಿಸಿತು ಆಕೆಯ ದುಃಖಿತವಾದ ಮುಖಮುದ್ರೆಯಿಂದ ಈತನ ಅಂತಃ ಕರಣದಲ್ಲಿ ಬೇರೆಬೇರೆ ವಿಕಾರಗಳುಂಟಾಗ ಹತ್ತಿದವು. ತೀರ ಅವಳ ಹತ್ತಿರ ಹೋದಮೇಲೆ – “ ತಾಯಿ ಎಲ್ಲಿಗೆ ಹೋಗುವೆ?' << ಮಾರ್ಗರೆದಲ್ಲಿಗೆ “ ಹಾಗಾದರೆ ನೀವು ಮನೆ ಬಿಡುವಮುಂದೆ ಇಂಥಲ್ಲಿಗೆ ಹೋಗ ಬೇಕೆಂದು ನಿಶ್ಚಯಿಸಿಲ್ಲವೆ ??? “ನಿಶ್ಚಯಿಸದೆ ಯಾರಾದರೂ ಮನೆಯಿಂದ ಹೊರಡುತ್ತಾರೆಯೆ?” « ಹಾಗಾದರೆ ಹೇಳಿರಿ, ಆಸ್ಥಳಕ್ಕೆ ಮುಟ್ಟಿಸುತ್ತೇನೆ.” « ನನಗೆ ನಡೆಯುವಶಕ್ತಿಯಿಲ್ಲ, ನಿಮ್ಮೊಡನೆ ಬರುವದು ಹ್ಯಾಗೆ? • ಕುದುರೆಯ ಮೇಲೆ ಇಬ್ಬರೂ ಕುಳಿತು ಹೋಗೋಣ ?” 11 ಆಮೇಲೆ ದಿಲ್ಲಿಗೆ ಮುಟ್ಟುವದು ಯಾವಾಗ? ' « ನೀನು ದಿಲ್ಲಿಗೆ ಹೋಗುವದೇಕೆ? ಅಲ್ಲಿ ನಿನ್ನ ಕೆಲಸವೇನು?” « ನನ್ನ ಗೆಳತಿಯಾದ ಚಂಚಲ ಕುಮಾರಿಯು ಅಲ್ಲಿಗೆ ಹೋಗಿರು ವಳು ಆಕೆಯಲ್ಲಿಗೆ ಹೋಗಬೇಕೆಂದು ಹೊರಟಿರುತ್ತೇನೆ, ನಡುವೆ ಯು ದ್ದ ನಡೆದದೆ, ಏನಿದು? ಈಸೇನೆಯಾರದು? ?” ಜಯಸಿಂಹ ಇಸೇನೆಯು ರಾಣಾಜಯಸಿಂಹನ ಸಹಾಯಕ್ಕೆ ಬಂದಿದೆ. ಚಂಚಲ ಕುಮಾರಿಯ ಬಿಡುಗಡೆಯಾಯಿತು ಅವಳು ನಮ್ಮ ಮಹಾರಾಣಿಯಾಗುವಳು, ನಾನು ಅವರ ಒಬ್ಬ ಅಮಲದಾರನು. ನೀನು ಅಮಲದಾರಿಣಿಯಾಗುವ ಮನಸಿದ್ದರೆ ಇದಾಸನು ತನ್ನೊ ಡನೆ ಒಯ್ಯುವದಕ್ಕೆ ಸಿದ್ಧನಿರುತ್ತಾನೆ. ” ಜಯಸಿಂಹನ ಮುಖ ದಿಂದ ಚಂಚಲಕುಮಾರಿಯ ಬಿಡುಗಡೆಯನ್ನು ಕೇಳಿದಕೂಡಲೆ ನಿರ್ಮಲ ಕುಮರಿಗೆ ಅತ್ಯಂತ ಆನಂದವಾಯಿತು ಆಕೆಯ ಮನೋಭಾವವು ಏನೇ ಇರಲಿ; ಜಯಸಿಂಹನಡನೆ ಹೋಗುವುದಕ್ಕೆ ತಕ್ಷರಳಾದಳು. ಆತನು
ಪುಟ:ರಾಣಾ ರಾಜಾಸಿಂಹ.djvu/೧೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.