\ NNnAP ೧೧ m'. ೧೧೮ ರಾಣಾ ಉಜಸಿಂಹ [ಪ್ರಕರಣ , ೧೦A•೧ ೧ ೧೧ ೧ ೧ ೧ ೧ ೧ ೧ ೧೧ ಕೈ ಕೊಟ್ಟು ಕುದುರೆಯ ಮೇಲೆ ಹತ್ತಿಸಿಕೊಂಡನು ಕುದುರೆಯು ತಿರು ಗಿತು ರಾಣಾನು ಹೊರಬೀಳುವಹೊತ್ತಿಗೆ ಇವರ ಕುದುರೆಯು ಅಲ್ಲಿಗೆ ಬಂತು ರಾಣಾನು ಜಯಸಿಂಹನ ಮುಖದಿಂದ ನಿರ್ಮಲಕುಮಾರಿಯ ಸಂ ಗತಿಯನ್ನು ಕೇಳಿದನು, ನಿರ್ಮಲೆಗೆ ಚಂಚಲಕುಮಾರಿಯ ಹತ್ತರ ಮೇಣೆ ಯಲ್ಲಿ ಸ್ಥಳಮಾಡಿ ಕೊಟ್ಟನು ಅದರಿಂದ ಜಯಸಿಂಹನಿಗೆ ಮಾತ್ರಸ್ವಲ್ಪ ವಿರಸವಾಯಿತು. ಪ್ರಸಂಗವನ್ನು ಕಂಡು ಸುಮ್ಮನಾದನು ಜಯಸಿಂಹನ ಕುದುರೆಯು ಮೇಣೆಯಹಿಂದಿಂದೆ ನಡೆದಿತ್ತು. - F9iQeyಇಪ್ಪತ್ತನೆಯ ಪ್ರಕರಣ, ತಂದೆಯ ಸಮ್ಮತಿಯು ಬೇಕೇಬೇಕು ರಾಜಸಿಂಹನಿಗೆ ಪರಾಭವವಾಗುವ ಪ್ರಸಂಗದಲ್ಲಿ ಪ್ರತಾಪಸಿಂಹನು ಸಹಾಯಕ್ಕೆ ಬಂದಿದ್ದರಿಂದ ರಾಣಾನು ವಿಜಯಿಯಾದನು ಚಂಚಲಕು ಮಾರಿಯ ಸರಳವಾದ ಪ್ರೇಮಕ್ಕೆ ಈಶ್ವರನು ಆಕೆಯ ಬಿಡುಗಡೆಮಾ ಡಿದನು. ಆಕೆಯ ಮನೋಬಯಕೆಯಂತೆ ರಾಜಸಿಂಹನ ಸಮ್ಮೇಲನವೂ ದೊರೆಯಿತು ಚಂಚಲೆಗೆ ಬೇಕಾದದ್ದೇ ಇಷ್ಟು, ಇನ್ನು ಮೇಲೆ ಅವಳ ಆನಂದಕ್ಕೆ ಮೇರೆಯಿಲ್ಲವಾಯಿತು ಇಂಧದರಲ್ಲಿ ನಿರ್ಮಲಕುಮಾರಿಯು ಮೇಣೆಯಲ್ಲಿ ಅವಳ ಮಗ್ಗ ಅಲ್ಲಿ ಬಂದು ಕುಳಿತೊಡನೆ ಚಂಚಲೆಯು ಹರ್ಷಪರವಶೆಯಾದಳು ನಿರ್ಮಲೆಯನ್ನು ಘಟ್ಟಿಯಾಗಿ ಆಲಿಂಗಿಸಿದಳು. ಎಲ್ಲ ರೂ ಉಪೇಪುರಕ್ಕೆ ಒಂದಾಯಿತು, ರಾಜಸಿಂಹನು ಮೊದಲು ಅಲ್ಲಿಗೆ ಹೋದೊಡನೆಯೇ ಚಂಚಲಕುಮಾರಿಯನ್ನು ತನ್ನ ಪಟ್ಟಮಹಿಷಿಯೊಡನೆ ಇರಿಸಿದನು, ರಾಜಸಿಂಹನು ಚಂಚಲಕುಮಾರಿಯನ್ನು ಬಿಡಿಸಿ ಆಯಿತು. ಇನ್ನು ಮೇಲೆ ಮುಂದೆ ಅವಳನ್ನು ಏನು ಮಾಡಬೇಕು ? ಎಲ್ಲಿಗೆ ಕಳಿಸಬೇಕು? ಎಂಬ ವಿಚಾರವು ಆತನಿಗೆ ಹಚ್ಚಾಯಿತು. ಅದೇpರದಲ್ಲಿರಿಸಬೇಕು
ಪುಟ:ರಾಣಾ ರಾಜಾಸಿಂಹ.djvu/೧೩೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.