೧೫೬ ರಾಣಾ ರಾಜಸಿಂಹ [ಪ್ರಕರಣ ಈಕಾಲಕ್ಕೆ ಉದೇಪುರದ ಬೇಗಮ್ಮಳಿಗೆ ತನ್ನ ಪೂರ್ವವೃತ್ತಿಯ ಸ್ಮರಣೆಯಾ ಯಿತು ತಾನು ಮೊದಲು ದಾಸಿಯಾಗಿ ಮಾರಿಸಿ ಕೊಂಡವಳು ಪರ ಮೇಶ್ವರನು ಆಸ್ಥಿತಿಯಂದ ಬಡಿಸಿ ಇಡೀ ಜಗತ್ತಿನ ಬಾದಶಹನಾದ ಅಲಂ ಗೀನ ಪ್ರೀತಿಯು ಬೇಗಮ್ಮಳನ್ನಾಗಿ ಮಾಡಿದ್ದನು ಆದರೆ ಅದನ್ನು ಬದ ಲಿಸಿ ಪುನಃ ಮೊದಲಿನಸ್ಸಿತಿಗೆ ತಂದದ್ದರಿಂದ ಆಕೆಗೆ ವಿಶೇಷ ದುಃಖವೆನಿ ಸಿತು- ನೀವು ಎಷ್ಟು ಮೊಹರುಗಳನ್ನು ತಕ್ಕೊಂಡು ನಮ್ಮನ್ನು ಬಿಡು ವಿರಿ? ” ಎಂದು ಚಂಚಲಕುಮಾರಿಯನ್ನು ಕೇಳಿದಳು. ಚಂಚಲೆ« ಜಾದುಹನು ಯಾವತ್ತು ಹಿಂದುಸ್ತಾನದೊಳಗಿನ ಮಸೀದೆಗಳನ್ನು ಕೆಡವಿಸಿದರೆ, ತನ್ನ ಸಿಂಹಾಸನವನ್ನು ಇತ್ತ ಕಳುಹಿಸಿ ಕೊಟ್ಟರೆ, ಮತ್ತು ಪ್ರತಿವರ್ಷ ಕಪ್ಪ ಕೊಡುವದಾದರೆ ನಿಮ್ಮನ್ನು ಬಿಡು ವೆನು ಇಲ್ಲದಿದ್ದರೆ ವ್ಯರ್ಥ ಆಶ ಮಾಡಬಾರದು ಈಮಾತಿನಿಂದ ಉದೇಪುರದ ಬೇಗಮ್ಮಳಿಗೆ ಬಹಳ ಸಿಟ್ಟು ಬಂತು ಅವಳು ಎದ್ದು ಕೂಗತೊಡಗಿದಳು ಆದರೆ ಚಂಚಲ ಕುಮಾರಿಯು ಅವ ಳನ್ನು ತಡೆದು ನಿಲ್ಲಿಸಿ-« ಖಬರದಾರ, ನೀವು ನನ್ನ ಕೈದಿಗಳು, ನನ್ನ ಅಪ್ಪಣೆಯಹೊರ್ತು ಎಲ್ಲಿಯೂ ಹೋಗಕೂಡದು. ? ~ ರ್೨ನೆಯ ಪ್ರಕರಣ -+ಆ೬ಶತು ಗಳಮೇಲೆ ತೋರಿಸಿದ ದಯ ಮಹಾರಾಣಾ ರಾಜಸಿಂಹ ಹಾಗು ಜಯಸಿಂಹರು ಪರ್ವತದಮೇ ಲಿರುವ ತಮ್ಮ ಛಾವಣಿಯಲ್ಲಿ ಕುಳಿತು ಮೊಗಲರ ಸೇನೆಯು ಸಂಕಟದಿಂದ ಚಡಪಡಿಸುತ್ತಿರುವದನ್ನು ನೋಡುತ್ತಿದ್ದರು ಹಸಿವೆ ನೀರಡಿಕೆಯಿಂದ
ಪುಟ:ರಾಣಾ ರಾಜಾಸಿಂಹ.djvu/೧೭೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.