ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪ ರಾಣಾ ರಾಜಸಿಂಹ [ಪ್ರಕರಣ འཆར་གར་ག ་་་་་་ཆའ་་འགག་་་་་་་་་་་འའའའའའ བབ བབ ಇಂದ ಸಿಂಹನಿಗೆ ಅತ್ಯಾನಂದವಾಯಿತು. ಇಷ್ಟರಲ್ಲಿ ಯುದ್ಧದ ಪರಿಣಾ ಮಕ್ಕೆ ಔರಂಗಜೇಬನು ಅತ್ಯಂತ ಕೋಪಾವಿಷ್ಟನಾಗಿರುವನು. ನಾಳೆ ಛಾವಣಿಯನ್ನು ತಕ್ಕೊಂಡು ದಿಲ್ಲಿಗೆ ಹೋಗುವನು ಎಂದು ಚಾರರು ಸುದ್ದಿಯನ್ನು ತಂದರು ಇದನ್ನು ಕೇಳಿದೊಡನೆಯೆ ರಾಜಸಿಂಹನು ನಾಳೆ ಛಾವಣಿಯನ್ನು ಎತ್ತಬಹುದೆಂದು ಆಜ್ಞಾಪಿಸಿದನು ಪ್ರತಿಯೊ ಬ್ಬರು ಮೊದಲು ತೋಪುಗಳನ್ನು ತಕ್ಕೊಂಡು ಸಿದ್ದರಾಗಿರತಕ್ಕದ್ದು ; ಆದರೆ ಮೊಗಲಸೇನೆಯು ಹೊರಟುಹೋದ ಹೊರ್ತು ಕೆಳಗೆ ಇಳಿಯ ಜಾರದೆಂದು ಕಟ್ಟಪ್ಪಣೆ ಮಾಡಿದನು ಸ್ವಲ್ಪ ಹೊತ್ತಿನ ಮೇಲೆ ವಿಕ್ರಮಸಿಂಹನು ರಾಜಸಿಂಹನನ್ನು ಕುರಿತು « ರಾಣಾಜೆ, ಈಗ ನನ್ನ ಮನಸ್ಸು ಸಮಾಧಾನವಾಯಿತು ನನಗೆ ಒಬ್ಬ ಟೇಮಗಳು ಆಕೆಯನ್ನು ತಮಗೆ ಅತ್ಯಾನಂದದಿಂದ ಅರ್ನ್ಸಿಸುತ್ತೇನೆ ದಯ ಮಾಡಿ ತಾವು ಸ್ವೀಕರಿಸತಕ್ಕದ್ದು ” ಎಂದನು ರಾಣಾ-« ಉದೇಪುರಕ್ಕೆ ಹೋದಹೊರ್ತು ಈ ಮಾತಿನ ನಿಷ್ಕ ರ್ಷೆಯಾಗಲಾರದು ?” ಎಂದು ಉತ್ತರಕೊಟ್ಟನು ಮರುದಿವಸ ಛಾವಣಿಯನ್ನು ಎತ್ತಿಕೊಂಡು ಉದೇಪುರಕ್ಕೆ ಹೊರ ೬ಟುಹೋಗುವದಿತ್ತು, ವಿಚಾರದಲ್ಲಿ ಮಗ್ನರಾದ ಕೆಲವರಿಗೆ ರಾತ್ರಿಯೆ ಲ್ಲವೂ ಚೆನ್ನಾಗಿ ನಿದ್ರೆ ಹತ್ತಲಿಲ್ಲ. -+Ctrl+