೩೪] | ಚಿಂತಯ ನಿರ್ಮೂಲನ ೧೭೭ ೩೪ ನೆಯ ಪ್ರಕರಣ. →ಇ-*Jan ಚಿಂತೆಯ ನಿರ್ಮೂಲನ ಬೆಳಗಿನ ಐದು ಘಂಟೆಯ ಸಮಯ, ಯುದ್ದದಲ್ಲಿ ದಣಿದವರು ಸ್ವಲ್ಪ ವಿಶ್ರಾಂತಿಯ ಸುಖವನ್ನು ಅನುಭವಿಸುತ್ತಿದ್ದರು ಅಷ್ಟರಲ್ಲಿ ಛಾವ ಣಿಯನ್ನು ಕೀಳುವ ಸಂಕೇತದ ತೋಫು ಹಾರಿತು, ತೋ ಫಿನ ಸಪ್ಪಳ ವನ್ನು ಕೇಳಿ ಎಲ್ಲರೂ ತಮ್ಮ ತಮ್ಮ ಪ್ರಾತರ್ವಿಧಿಗಳನ್ನು ತೀರಿಸಿಕೊಂಡು ಸಚ್ಚಾಗ ತೊಡಗಿದರು. ಕಲವು ವ್ಯಸನತೀಲರು ಅಫಎನ ಸೇವನೆಯನ್ನು ಮಾಡಹತ್ತಿದರು ಆಕಾಲಕ್ಕೆ ರಾಜಸ್ತಾನದಲ್ಲಿ ಕುಸುಂಬೆಯನ್ನು ಕುಡಿ ಯುವ ಜಟವು ಈಗಿನ ಚಹದಷ್ಟೇ ಬಲವತ್ತರವಾಗಿತ್ತು, ಕೆಲವರು ಆ ಕುಸುಂಬೆಯನ್ನು ಆಸ್ವಾದಿಸಹತ್ತಿದರು, ತೋಫುಹಾರಿದ ಅರ್ಧತಾಸಿ ನೊಳಗಾಗಿ ಎಲ್ಲರೂ ಹೊರಡಲಿಕ್ಕೆ ಸಿದ್ಧರಾಗಿರಬೇಕೆಂದು ರಾಜಸಿಂಹನ ಕಟ್ಟಪ್ಪಣೆಯು ಅದನ್ನು ಯಾರೂ ಮುರಿಯುವಂತಿಲ್ಲ, ರಾಜಸಿಂಹನ ನಿಯಮಕ್ಕೆ ವಿರುದ್ಧವಾಗಿ ನಡೆದಾತನು ಶಿಪಾಯಿಯೆ ಇರಲಿ, ದೊಡ್ಡ ಅಧಿಕಾರಿಯೇ ಇರಲಿ, ಆತನಿಗೆ ಶಿಕ್ಷಲು ಆಗೇಆಗುತ್ತಿತ್ತು, ಈನಿಯಮ ಬದ್ಧ ಪದ್ಧತಿಯಿಂದ ಯಾವಕಾರ್ಯವೂ ಗೊತ್ತು ಮಾಡಿದ ಹತ್ತನ್ನು ಮಾ ರುತ್ತಿದ್ದಿಲ್ಲ ಯುದ್ಧದಲ್ಲಿ ಹಿಂದಿರುಗ ಬಾರದೆಂಬ ನಿಯಮವು ಅತಿಶಯ ಕರೂರವಾಗಿತ್ತು, ಯುದ್ಧದಕಾಲಕ್ಕೆ ಸಂಗಡ ಯಾರೂ ಸ್ತ್ರೀಯರನ್ನು ತೆಗೆದು ಕೊಂಡು ಬರಕೂಡದು, ಶರ ಸಿಕ್ಕವರನ್ನು ಒಳ್ಳೆಪ್ರೀತಿಯಿಂದ ನಡಿಸಿಕೊಳ್ಳುತ್ತಿದ್ದರು ಗಾಯ ಹೊಂದಿದವರು ಯಾರೇ ಇರಲಿ ಅವರ ಶುಷಯನ್ನು ಉತ್ತಮರೀತಿಯಿಂದ ಮಾಡುತ್ತಿದ್ದರು ಶತ್ರುಗಳನ್ನು ಕಾರಣ ಪರತ್ವದಿಂದ ಸುಲಿಗೆಮಾಡಿದರೆ ಅದರ ಒಂದು ನಾಲ್ಯಾಂಶವನ್ನು ಸರಕಾರಕ್ಕೆ ಕೊಟ್ಟು, ಉಳಿದದ್ದನ್ನು ಸುಲಿಗೆ ಮಾಡಿದವರು ಹಂಚಿಕೊಳ್ಳ ದಿ ದಿ.
ಪುಟ:ರಾಣಾ ರಾಜಾಸಿಂಹ.djvu/೧೮೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.