• • • • • • • • • ೧೭೮ ಕಾಣಾ ರಾಜಸಿಂಹ fಪ್ರಕರಣ ಕಂದಿಹೋಗಿತ್ತು ಕ್ಷಣಹೊತ್ತು ದೂರದವರೆಗೆ ದೃಷ್ಟಿ ಇಲ್ಲಿ ನಿರೀಕ್ಷಿಸುತ್ತಿ ದೃಳು, ಮತ್ತೊಂದು ಕ್ಷಣ ದಿವಾನಖಾನೆಯೊಳಗಿನ ಚಿತ್ರಪಟವನ್ನು ಲಕ್ಷ ಕೊಟ್ಟು ನೋಡುತ್ತಿದ್ದಳು ಅವಳ ವೃತ್ತಿಯು ಅತ್ಯಂತ ಚಂಚಲ ವಾಗಿತ್ತು. ಎರಡನೆಯವಳು ಅವಳ ವಿಕಾರಗಳನ್ನು ನೋಡಿಯ ನೋಡದವಳಂತೆ ನಿರೀಕ್ಷಿಸುತ್ತಿದ್ದಳು ಕಡೆಗೆ ಮೊದಲನೆಯವಳು ಬೇಸತ್ತು *ಸಖಿ, ಆಸಂಗತಿಯನ್ನು ಕೇಳಿ ನನಗೆ ಸ್ವಲ್ಪವೂ ಸಮಾಧಾನವಿಲ್ಲ. ಮಹಾರಾಣಾನು ಪಂಜರದೊಳಗಿನ ಸಿಂಹವನ್ನು ಬಿಟ್ಟು ಬಹಳ ಅನ್ಯಾಯ ಮಾಡಿದನು ಇನ್ನು ಮೇಲೆ ಮುಂದಿನ ಪರಿಣಾಮವು ಹಾಗಾಗುವದೆಂದು ನನ್ನ ಮನಸ್ಸು ವ್ಯಾಕುಲಗೊಂಡಿರುವದು ” ಎಂದಳು “ಬಾಯಿಯವರೆ, ತಾವು ಸ್ವಲ್ಪವೂ ಚಿಂತಿಸ ಕೂಡದು, ಬೇಕಾದಂದ ಶತ್ರುವೂ ರಾಣಾನ ಎದುರಿಗೆ ನಿಲ್ಲಲಾರನು, ') - *“ನನಗಂತೂ ಅತ್ಯಂತ ಚಮತ್ಕಾರವೆನಿಸುತ್ತಿರುವದು ಚಂಡಾಲ ನಿಗ ವಶನದ ಬೆಲೆಯಗೊತ್ತಿಲ್ಲ. ಒಮ್ಮೆ ತಹಮಾಡಿಕೊಂಡು ತನ್ನ ಕೆಲಸವಾದಮೇಲ ತಹಮಾಡಿಕೊಂಡಿರುವದಿಲ್ಲವೆಂದು ಹೇಳುವದು ಜಮ ತಾರವಲ್ಲವೆ? ೨೨ • ಆರಕ್ಕಸನ ನಾಲಗೆಗೆ ಬೆಲೆಇದ್ದರಲ್ಲವೆ? ಇಡೀ ಜನ್ಮವನ್ನೆಲ್ಲ ಕಪಟಾಚರಣೆಯಲ್ಲಿ ಕಳೆದವನಿಗೆ ಯಾವ ಮಾತುತಾನೆ ಅಸಾಧ್ಯವೋ? ಇದರೊಳಗೆ ಚಮತ್ಕಾರವಾದರೂ ಏನು? ” - ಈ ಸ್ತ್ರೀಯರು ಯಾರೆಂಬದನ್ನು ವಾಚಕ ಮಹಾಶಯರಿಗೆ ಹೇಳ ಲವಶ್ಯಕವಿಲ್ಲ. ಯುದ್ಧದ ಸ್ಥಿತಿಯು ಬದಲಾಯಿತೆಂದೂ ಔರಂಗಜೇ ಬನು ಪುನಃ ಯುದ್ಧಕ್ಕೆ ಆರಂಭಿಸಿರುವನೆಂದೂ ಕೇಳಿ ಚಂಚಲೆ ನಿರ್ಮ ಲೆಯರ ಆನಂದವು ಆಗಲೇ ಹಾರಿಹೋಗಿತ್ತು ರಾಜಕನ್ನಯು ಏಕಲಂ ಗೇಶ್ವರನಿಗೆ ಸಹಸ್ರ ಸಹಸ್ರವಾಗಿ ಹರಕೆಹೊತ್ತಳು ರಾಣಾನಿಗೆ ಜಯ ದೊರೆಯಲೆಂದು ಒಮ್ಮನಸಿನಿಂನ ಧ್ಯಾನಿಸುತ್ತಿದ್ದಳು
ಪುಟ:ರಾಣಾ ರಾಜಾಸಿಂಹ.djvu/೧೯೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.