೩೪] ಚಿತಯ ಮ• ೯ಲನ ೧೭೯ ws YY * ** * ಎರಡನೇ ದಿವಸ ಮುಂಜಾನೆ ಮೇಲಿನ ಸಂಭಾಷಣೆಯಲ್ಲಿ ಮಗ್ನ ರಾಗಿರುವ ಕಾಲಕ್ಕೆ ಒಬ್ಬ ದೂತನು ಬಂದನು ಆತನು ರಾಣಾJಕ್ರ ಮಸಿಂಹನೂ ಬಹದ್ದೂರ ಪ್ರತಾಪಸಿಂಹನೂ, ಗುಪ್ತವೀರ ಸಂಘದ ಮಹಾ ರಾಣಿಯ ಸಸ್ಯನ್ಯರಾಗಿ ಸಹಾಯಕ್ಕೆ ಬಂದದ್ದನ್ನು ತಿಳಿಸಿದನು. ಮತ್ತು ದಿಲೇರಖಾನನ ಪರಾಭವವನ್ನೂ ಬಾದಶಹನ ದಿಲ್ಲಿ ಪ್ರಯಾಣ ವನ್ನೂ ರಾಜಸಿಂಹನ ಆಗಮನವನ್ನೂ ತಿಳಿಸಿದನು, ಚಂಚಲಕುಮಾ ರಿಗೆ ಅತ್ಯಾನಂದವಾಯಿತು, ಬೇಗನೆ ಆರತಿಯನ್ನು ಸಜ್ಜುಗೊಳಿಸಿದಳು. ಆರತಿಯನ್ನು ಸಜ್ಜುಗೊಳಿಸುತ್ತ ಚಂಚಲೆಯು ನಿರ್ಮಲೆಯನ್ನು ಕುರಿತು • ನಿರ್ಮಲೆ, ಈಗ ಸ್ವಲ್ಪ ನನ್ನ ಭಾಗ್ಯವು ಉದಯಕ್ಕೆ ಬಂದಂತಿದೆ ಶ್ರೀ ಏಕಲಿಂಗೇಶ್ವರನು ಅಪ್ಪನಿಗೆ ಬುದ್ದಿಯನ್ನು ಕೊಟ್ಟು ಇತ್ತ ಸಹಾಯಕ್ಕೆ ಕಳಿಸಿದ್ದು ಎಷ್ಟು ಉತ್ತಮವಾಯಿತು , ಇಲ್ಲದಿದ್ದರೆ ಯುದ್ಧದಲ್ಲಿ ಜಯ ದೂರೆತಾಗ ನನಗೆ ಅಷ್ಟು ಆನಂದವನಿಸುತ್ತಿರಲಿಲ್ಲ ನನಗ ಜನ್ಮದಾತೃವೂ, ಸಣ್ಣವಳನ್ನು ದೊಡ್ಡವಳನ್ನಾಗಿಮಾಡಿದವನು ನನ್ನ ಪ್ರತಿಯೊಂದು ಮನೋಬಯಕೆಯನ್ನು ಪೂರ್ಣಗೊಳಿಸಿದವನೂ ಆದ ತಂದೆಯ ವಿರುದ್ಧ ನಡೆದು ಆತನ ಶಾಪಕ್ಕೆ ಯಾವ ಸುಕನ್ನೆ ಯು ಪಾತ್ರಳಾದಳು ? ?” ನಿರ್ಮಲೆ _ ಬಾಯಿಯವರೆ, ಅವರು ಮೊದಲೇ ತಮ್ಮ ಕುಲ ಧರ್ಮವನ್ನು ವಿಚಾರಿಸಿ ನಡೆಯಬೇಕಾಗಿತ್ತು, ತಾವು ಯಾವ ಕುಲದಲ್ಲಿ ಹುಟ್ಟಿರುತ್ತಾರೆಯೋ ಆದಂತೆ ವರ್ತಿಸಬಾರದೇನು ? : - ಚಂಚಲೆ “ ನೀನು ಹೇಳುವದೆಲ್ಲ ಸರಿ, ಯಲ್ಲಿ ಶಕ್ತಿಯಿಲ್ಲ ದಿದ್ದರೆ ಪ್ರಸಂಗಬಂದಂತೆ ನಡೆಯಬೇಕಾಗುವದು, ಅಪ್ಪನು ಉಪಾಯವಿ ಇದೆ ನನ್ನನ್ನು ದಿಲ್ಲಿಗೆ ಕಳಿಸಿಪ್ಪಿದನು ಔರಂಗಜೇಬನೊಡನೆ ಕಾದು ವಷ್ಟು ಶಕ್ತಿಯು ಆತನಲ್ಲಿ ಇದ್ದರೆ ಇಂಧ ಪ್ರಸಂಗವನ್ನು ಬರಗೊಡುತ್ತಿ ದಿಲ್ಲ. ಹಾಗಿಲ್ಲದ್ದರಿಂದಲೆ ರಾಜಸ್ತಾನದೊಳಗಿನ ರಜಪೂತರನೀರು ಹ್ಯಾ ಗಿರುತ್ತದೆಂಬದನ್ನು ಔರಂಗಜೇಬನಿಗೆ ಪ್ರತ್ಯಕ್ಷ ನೋಡಬೇಕಾಯಿತು, ”
ಪುಟ:ರಾಣಾ ರಾಜಾಸಿಂಹ.djvu/೧೯೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.