೩೬] ಪರ್ಯವಸಾನ ರ್ಕಗಿ • • ಆ ವೀರನು ಈ ನಮ್ಮ 'ಜಯಸಿಂಹನು' ಆತನ ಪರಾಕ್ರಮವು ನಿಮ್ಮೆಲ್ಲ ರಿಗೆ ಗೊತ್ತಿರುವದು ಆತನ ಧೈರ್ಯವು ಅವರ್ಣನೀಯವಾದದ್ದು ನೀಚ ಉದ್ಯೋಗವನ್ನು ಕೈಕೊಂಡವನು ಆಕಲ್ಪಿತಯೋಗದಿಂದ ಅದನ್ನು ಸರಿ ತ್ಯಜಿಸಿ, ಈಹೊತ್ತು ನನ್ನ ಸೇನಾಪತಿಯಾಗಿರುತ್ತಾನೆ ಆತನು ನನಗೆ ಎಷ್ಟೋ ಆನಂದನನ್ನುಂಟುಮಾಡಿರುವನು, ವಿಕ್ರಮಸಿಂಹನ ಅನುಮ ತಿಯು ದೊರೆತರೆ ತನ್ನ ಹೊಟ್ಟೆಯ ಮಗಳಂತೆ ಸಲಹಿದ ಆತನ ಸರದಾರನ ಮಗಳಾದ ನಿರ್ಮಲಕುಮಾರಿಯನ್ನು ಎಜಯಸಿಂಹನಿಗೆ ಅರ್ಪಿಸಬೇಕೆಂದು ಇಚ್ಚಿಸುತ್ತೇನೆ' ಎಂದನು ವಿಕ್ರಮಸಿಂಹ -'ಎಲ್ಲರ ಮನಸಿನಂತೆ ಯಾವತ್ತು ಸಂಗತಿಗಳು ಕೂಡಿ ಒಂದಿರುತ್ತವ ಇನ್ನು ಮೇಲೆ ನನ್ನ ವೃದ್ದಾಪ್ಯ ಕಾಲವು ಸವಿಾಪಿ ಸಿತು, ರಾಜಸಿಂಹನ ಇಚ್ಛೆಯು ನನಗೆ ಪೂರ್ಣವಾಗಿ ಮಾನ್ಯವದೆ, ಆದ್ದ ರಿಂದ ಬೇಗನೆ ಪ್ರತಾಪನನ್ನು ರಸನಗರದ ಗಾದಿಯ ಮೇಲೆ ಕೂಡ್ರಿಸಬೇ ಕೆಂದು ಬಯಸುತ್ತೇನೆ ಈಶ್ವರನು ಎಲ್ಲರಿಗೂ ಕಲ್ಯಾಣಮಾಡು, ' ರಾಜ-ತಧಾಸ್ತು' ಸಭಯ ಕೆಲಸವು ತೀರಿತು ರಜಪೂತ ವೀರರು “ಮಹಾರಾಣಾರಾ ಜಕಿಜಯ' ಎಂದು ಗರ್ಜಿಸುತ್ತ ಮನೆಗಳಿಗೆ ಹೊರಟುಹೋದರು ರಣೋ ತೃವವ ಪೂರ್ತಿಯಾಯಿತು ಎತ್ತನೋಡಿದ ಮದನೋತ್ಸವದ ಉತ್ಸುಕ ತೆಯು ಕಂಡು ಬರುತ್ತದೆ ೩೭ ನೆಯ ಪ್ರಕರಣ --4�twn - ಪರ್ಯವಸಾನ. ವಿವಾಹಕಾರ್ಯವು ಮುಗಿಯಿತು ಈ ಯುದ್ಧದಿಂದ ರಾಜಸ್ತಾನ ದಲ್ಲಿ ರಾಜಸಿಂಹನ ದೊಡ್ಡಿಸ್ತನವು ಹೆಚ್ಚಾಯಿತು ರಾಜಸಿಂಹನು ತಮ್ಮ ಕುಲದೊಳಗಿನ ಶ್ರೇಷ್ಟ ಮನೆತನದ ಮಾನನೀಯನೆಂದು ತಿಳಿಯುತ್ತಿದ್ದರು
ಪುಟ:ರಾಣಾ ರಾಜಾಸಿಂಹ.djvu/೨೦೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.