೧೯೨ ರಾಣಾರಾಜಸಿಂಹ [ಪ್ರಕರಣ ಅದಕ್ಕೆ ಸರಿಯಾಗಿ ತನ್ನ ಪೂರ್ವಜರಂತೆ ಆತನಲ್ಲ ಶೌರ್ಯವೂ ನೆಲೆಗೊಂ ಡಿತ್ತು ಈರೀತಿಯಾಗಿ ಎಲ್ಲ ರಜಪೂತರಿಗೆ ತಿಳಿದೊಡನೆಯ ಆತನಿಗೆ ವಿಶೇಷ ಮಾನ ದೊರೆಯಹತ್ತಿತು ಇದರ ಪರಿಣಾಮವು ಔರಂಗಜೇಬನು ಮತ್ತೂಂದು ಸಾರೆ ದಂಡೆತ್ತಿ ಬಂದಾಗ್ಗೆ ಚನ್ನಾಗಿ ಕಂಡು ಬಂತು ಪ್ರನಃ ಔರಂಗಜೇಬನು ರಾಜಸಿಂಹನ ಮೇಲೆ ದಂಡೆತ್ತಿ ಬಂದನು. ಅ ಜಿಮಶಹನ ಸೇನೆಯೊಡನೆಜಾದಶಹನ ಸೇನೆಯು ನಡೆದು ಹೋಗುತ್ತಿತ್ತು ಆಕಾಲಕ್ಕೆ ಮಾರವಾಡದ ಪ್ರಖ್ಯಾತವೀರನಾದ ದುರ್ಗಾಸಿಂಹನ ಸಹಾಯ ದಿಂದ ರಾಜಸಿಂಹನು ಔರಂಗಜೇಬನ ಮೇಲೆ ಹಲ್ಲಾ ಮಾಡಿದನು ಈಸಮ ಯದಲ್ಲಿಯ, ಬಾದಶಹನು ಪರಾಜಯವನ್ನು ಹೊಂದಿದನು ಈಕಾಲಕ್ಕೆ ರಜಪೂತರು ಆತನ ಸರ್ವಸ್ವವನ್ನು ಸೂರೆಗೊಂಡರು ಔರಂಗಜೇಬನ್ನೂ, ಅಜೀಮಶಹನೂ, ಓಡಿಹೋಗಿ ಚಡದ ರಾಜಧಾನಿಯನ್ನು ಹೊಕ್ಕರು ಅಲ್ಲಿ ಅವರನ್ನು ಸುಖದಿಂದ ನಿಲ್ಲ ಗೊಡಲಿಲ್ಲ ಸಾವಳದಾಸನೆಂಬೊಬ್ಬ ರಜಪೂತ ವೀರಸೇನಾಪತಿಯು ಚಿತೋಡ ಹಾಗು ಅಜಊಾರಗಳ ಮಧ್ಯದಲ್ಲಿ ತನ್ನ ಛಾವಣಿಯನ್ನು ಹಾಕಿಕೊಂಡು ಕುಳಿತನು ಔರಂಗಜೇಬನಿಗೆ ಅನ್ನ ಸಹ ದೊರೆ ಯದಂತಾಯಿತು ರೋಹಿತಖಾನನಿಗ ಹನ್ನೆರಡುಸಾವಿರ ಸವಾರರನ್ನು ಕೂಟ್ಟು ಸಾವಳದಾಸನೂಡದೆ ಕಾಡುವದಕ್ಕೆ ಕಳಿಸಿದನು ಸ್ವತಃ ತಾನು ಅಜಮೀರಕ್ಕೆ ಓಡಿಹೋದನು ಆಮೇಲೆ ಬಾದಶಹನು ಉದೇ ಪುರದ ಮೇಲೆ ಎಂದೂ ದಂಡೆತ್ತಿ ಬರಲಿಲ್ಲ ಇತ್ತ ಸಾವಳದಾಸನು ರೋಹಿಲಖಾನನಿಗ, ಚನ್ನಾಗಿ ಕೈತೋರಿಸಿ ದನು ಆತನೂ ಸೋತು ಅಜಮೀರಕ್ಕೆ ಓಡಿಹೋದೆನು ಬೇರೊಂದು ಮಗ್ಗಲಿಗೆ ರಾಜಸಿಂಹನ ಎರಡನೆಯ ಮಗನಾದ ಕುಮಾರಭೀಮಸಿಂಹನು ಗುಜರಾಧದ ಕಡೆಗಿರುವ ಮೊಗಲರ ಸೀಮೆಯಲ್ಲಿ ಹೊಕ್ಕು ಶಹರಗಳನ್ನು ಸುಲಿಯಹತ್ತಿದನು ಕಡಗ ರಾಜಧಾನಿಯನ್ನು ಸುಲಿದನು ಅಲ್ಲಿಯ ಮುಸಲ್ಮಾನಅಧಿಕಾರಿಗಳನ್ನು ಓಡಿಸಿಬಿಟ್ಟನು ಮತ್ತು ಸೌರಾಷ್ಟ್ರದ
ಪುಟ:ರಾಣಾ ರಾಜಾಸಿಂಹ.djvu/೨೦೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.