vvv ಓಲಗದೊಳಗಿನ ಗೊಂದಲವು - Lv : \\ \ ಒರನ ಸೇನೆಯ ರಕ್ತಪ್ರವಾಹದಲ್ಲಿ ಪೌರುಷದ ಧ್ವಜವನ್ನು ಸ್ಥಾಪಿಸಿದರು! ಅದೇಣದಲ್ಲಿ ತಮ್ಮ ಕೀರ್ತಿಸ್ತಂಭವು ಚಿರಕಾಲ ನಿಲ್ಲುವಂತೆ ಮಾಡಿದರು! ಅದನ್ನು ನಸ್ರಂಸಕರಾದ ನೀವು ನಾಶಗೊಳಿಸಿದಿರಿ ನಮ್ಮ ಈ ಪರಮ ಪವಿತ್ರವಾದ ಕುಲವನ್ನು ಕಲಂಕಗಳಿಸುವುದಕ್ಕೋಸ್ಕರವಾಗಿಯೆ ನೀವು ಒನ್ಮತಾಳಿದಂತಾಯಿ 51 ಶ ರಕ್ಷತ್ರಿಯರ ಹಸರಿಗೆ ಕುಂದನ್ನುಂಟು ಮಾಡುವ ತಮ್ಮಂಧ ನುಗಳು ಒಪ್ಪದಿದ್ದರೆ ಒಳಿತಾಗಿತ್ತು ! ನಮ್ಮ ನಿರ್ಮಲವಾದ ಕುಲಕ್ಕೆ ಈ ತರಹದ ಕೌಲಂಕವು ಬರುತ್ತಿಲ್ಲ' ತಿರಸ್ಕಾರದ ಈ ಮಾತುಗಳನ್ನು ಕೇಳಿದ ಕೂಡಲೆ ವಿಕ್ರಮ ಸಿಂಹನು ಕೂಧಾವೇಶದಿಂದ ತಾಪನನ್ನು ಹೊಡೆದುಹಾಕಬೇಕಂದು ಕತ್ತಿಯನ್ನು ತಕ್ಕೊಂಡು ಸಿಂಹಾ, ನಬಂದಿಳಿದು ಬಂದನು ಆದರ ಸಭೆ ಯೂಗಿನ ಪ್ರಧಾನರು ಆತನನ್ನು ತಡೆದು ನಿಲ್ಲಿಸಿದರು ಕೂಡಲೆ ವಿಕ್ರಮ ಸಿಂಹನು ( ಈ ದುಷ್ಟನನ್ನು ಕಾರಾಗೃಹಕ್ಕೆ ತಗದು ಕೊಂಡೊಯ್ಯು, ಒ೦ಧಿಸಿಡಿ' ಎಂದು ಆಜ್ಞಾಪಿಸಿದನು ತಿಪಾಯಿಗಳು ಆತನನ್ನು ಒಯ್ಯು ವಾಗ್ಧ **ಎಲೆ ಧರ್ಮಭ್ರಷ್ಟ, ಯವನ ! ನಾನು ಈಗ ನಿನಗೆ ಯೋ ಗ್ಯಕ್ಷ ಬನ್ನಿ ಮಾಡದಿದ್ದರೂ, ಮುಂದ ಸಮಯದೂರೆತಾಗ್ಗೆ ಈ ಅಪ ಮಾನದ ಸೇಡು ತೀರಿಸಿಕೊಳ್ಳು ವನು ಒಂದು ವೇಳೆ ನಿನ್ನೆಲ್ಲ ಶೌರ್ಯದಲಿ ಭಮಾನವಿದ್ದರೆ ನನ್ನ ಈ ಕತ್ತಿಯನ್ನು ತೆಗದುಕೂ ಹತ್ತು ದೊರೆತಾಗ್ಗೆ ನೂದುತ್ತೇನ ಎಂದು ಪ್ರತಾಪನು ಗರ್ಜಿಸಿದನು. ಪ್ರತಾಪನ ಈ ಗರ್ವಕ್ಕಿಯನ್ನು ಕೇಳಿದಕೂಡಲೆ ದಿಲೇರಖಾನ ಒಗ ಹಿಡಿಯಲಾರದಷ್ಟು ಸಿಟ್ಟು ಬಂತು " ಎಢ | ಈ ಒ೦ಗೀ ದಿಲೇರ ಖಾನನು ಮಹಮ್ಮದೀಯ ವಂಶದ ಪ್ರಸಿದ್ದ ಪರುಷನಿರುವನು ಯುದ್ಧ ದಲ್ಲ ಆತನು ಎಂದೂ ಹಿಂಬರಿಯೊವವನಲ್ಲಿ, ನನಗ ಪ್ರಾಣದ ಭಯವು ಸ್ವಲ್ಪವೂ ಇಲ್ಲ, ನಿನಗೆ ಸಮಯದೂತಾಗ್ಗೆ ಒಂದು ನಿನ್ನ ಇಚ್ಚಯ « ಪ್ರ ರ್ಣಮಾಡಿಕೊಳ್ಳ೩ಹುದು ಅಂದರ ಮುಂದೆ ನೀನು ಎಂದೂ ಯುದ್ಧವನ್ನು ಒಯಸದಂತ ತುಂಬಾ ಸಂತೋಷಗೊಳಿಸುವೆನು” ಎಂದು ಸವಿ ಪದಲ್ಲಿ ಬಿದ್ದಿರುವ ಕತ್ತಿಯನ್ನು ಎತ್ತಿಕೊಂಡನು ಕೂಡಲೆ ಶಿಪಾಯಿಗಳು ಪ್ರತಾಪನನ್ನು ಕಾರಾಗೃಹಕ್ಕೊಯ್ದರು.
ಪುಟ:ರಾಣಾ ರಾಜಾಸಿಂಹ.djvu/೨೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.